Chanakya Niti: ಮುಖ್ಯಸ್ಥನಿಗೆ ಈ ಗುಣಗಳಿದ್ದರೆ.. ಮನೆ ಸಂಪತ್ತಿನಿಂದ ತುಂಬಿತುಳುಕುತ್ತದೆ!

Chanakya Niti समाचार

Chanakya Niti: ಮುಖ್ಯಸ್ಥನಿಗೆ ಈ ಗುಣಗಳಿದ್ದರೆ.. ಮನೆ ಸಂಪತ್ತಿನಿಂದ ತುಂಬಿತುಳುಕುತ್ತದೆ!
Family Head QualitiesChanakya RuleRules For Happy Family
  • 📰 Zee News
  • ⏱ Reading Time:
  • 60 sec. here
  • 6 min. at publisher
  • 📊 Quality Score:
  • News: 41%
  • Publisher: 63%

Chanakya niti for Happy family: ಆಚಾರ್ಯ ಚಾಣಕ್ಯರ ತತ್ವಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಮತ್ತು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಸುಲಭವಾಗುತ್ತದೆ.

ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜನೀತಿಜ್ಞ, ರಾಜತಾಂತ್ರಿಕ ಮತ್ತು ಅರ್ಥಶಾಸ್ತ್ರಜ್ಞ.ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿಅನುಷ್ಕಾಗೂ ಮುನ್ನ ವಿರಾಟ್’ನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು ಈ ನಟಿ! ಕೊಹ್ಲಿ ಸ್ಟೈಲ್’ಗೆ ಫಿದಾ ಆಗಿದ್ದ ಆಕೆ ಯಾರು ಗೊತ್ತಾ?ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜನೀತಿಜ್ಞ, ರಾಜತಾಂತ್ರಿಕ ಮತ್ತು ಅರ್ಥಶಾಸ್ತ್ರಜ್ಞ.. ಅವರ ನೀತಿಗಳ ಸಂಗ್ರಹವನ್ನು ಇಂದಿಗೂ 'ಚಾಣಕ್ಯ ನೀತಿ' ಎಂದು ಕರೆಯಲಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅನೇಕರು ಇದನ್ನು ನಂಬುತ್ತಾರೆ.

ಜೀವನದಲ್ಲಿ ಯಶಸ್ಸು, ಧರ್ಮ-ಅಧರ್ಮ, ಕರ್ಮ, ಪಾಪ-ಪುಣ್ಯ ಇತ್ಯಾದಿಗಳನ್ನು ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಮನೆಯ ಮುಖ್ಯಸ್ಥ ಹೇಗಿರಬೇಕು? ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನೂ ಪ್ರಸ್ತಾಪಿಸಲಾಗಿದೆ. ಅದರಂತೆ, ಮನೆಯ ಮುಖ್ಯಸ್ಥನ ಗುಣಲಕ್ಷಣಗಳು ಹೇಗಿರಬೇಕು? ಮನೆಯ ಮುಖ್ಯಸ್ಥರು ಕುಟುಂಬದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು.. ಶಿಸ್ತಿನ ಮನೆಯು ಯಶಸ್ಸಿನ ಹೆಚ್ಚಿನ ಅವಕಾಶವನ್ನು ಹೊಂದಿದೆ. ಇದರಿಂದ ಮನೆಯಲ್ಲಿರುವವರು ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.ಕುಟುಂಬದಲ್ಲಿ ಎಲ್ಲರಿಗೂ ಒಂದೇ ರೀತಿಯ ಮನೋಭಾವನೆ ಇರಬೇಕು. ಎಲ್ಲರಿಗೂ ಸಮಾನವಾದ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಬೇಕು.: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮನೆಯ ಮುಖ್ಯಸ್ಥನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಯಾವಾಗಲೂ ಉತ್ತಮವಾಗಿರಬೇಕು. ಏಕೆಂದರೆ ಮನೆಯ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬಕ್ಕೆ ಬಹಳ ಮುಖ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Kangana Ranaut : ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ ಸಂಸದೆ ಕಂಗನಾ ರಣಾವತ್..!ಸಾಕುಪ್ರಾಣಿಗಳಿಗೆ ಬೇಸಿಗೆ ಆಹಾರ: ಬೇಸಿಗೆಯಲ್ಲಿ ಸಾಕುಪ್ರಾಣಿಗಳನ್ನು ತಂಪಾಗಿರಿಸಲು 5 ಫುಡ್ ನೀಡಿ!!Darshan Arrest: ಕೊಲೆಯಾದ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದಿದ್ದೇಕೆ? ಆತನನ್ನು ಕರೆತಂದದ್ದು ಯಾರು?ಕ್ಯಾರವಾನ್‌ ಇಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Family Head Qualities Chanakya Rule Rules For Happy Family Chanakya Niti For Happy Family

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮಗಳನ್ನು ಪಾಲಿಸಿ.. ನಿಮ್ಮ ಅದೃಷ್ಟವೇ ಬದಲಾಗುತ್ತೆ!!Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮಗಳನ್ನು ಪಾಲಿಸಿ.. ನಿಮ್ಮ ಅದೃಷ್ಟವೇ ಬದಲಾಗುತ್ತೆ!!Chanakya Niti success: ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ.. ಚಾಣಕ್ಯ ಹೇಳಿದ ಈ ಮೂರು ಸೂತ್ರಗಳನ್ನು ಅನುಸರಿಸಬೇಕು.
और पढो »

ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಮುಂಬೈನಲ್ಲಿದೆ.ಇದು ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
और पढो »

ಶ್ರೀರಸ್ತು ಶುಭಮಸ್ತು ಧಾರವಾಹಿಯಿಂದ ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್ ಹೊರಹೋಗಿದ್ದೇಕೆ? ಕಾರಣ ಇದುವೇ…ಶ್ರೀರಸ್ತು ಶುಭಮಸ್ತು ಧಾರವಾಹಿಯಿಂದ ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್ ಹೊರಹೋಗಿದ್ದೇಕೆ? ಕಾರಣ ಇದುವೇ…Netra Jadhav: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಭಾರೀ ಜನಮೆಚ್ಚುಗೆ ಪಡೆದಿದೆ. ಅದರಲ್ಲೂ ಈ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಬಣ್ಣಹಚ್ಚಿದ್ದ ಶಾರ್ವರಿ ಎಲ್ಲೆಡೆ ಮನೆ ಮಾತಾಗಿದ್ದರು.
और पढो »

Chanakya Niti: लाख मेहनत के बाद भी नहीं कमा पा रहे पैसा, चाणक्य से जानें क्या गलती कर रहे हैं आपChanakya Niti: लाख मेहनत के बाद भी नहीं कमा पा रहे पैसा, चाणक्य से जानें क्या गलती कर रहे हैं आपChanakya Niti:
और पढो »

ನಿಮ್ಮ ಮನೆ ಸ್ವರ್ಗವಾಗಬೇಕಾದರೆ ಹಿರಿಯರು ಹೇಳಿದ ಈ ಕಿವಿಮಾತುಗಳನ್ನು ಪಾಲಿಸಿ..ನಿಮ್ಮ ಮನೆ ಸ್ವರ್ಗವಾಗಬೇಕಾದರೆ ಹಿರಿಯರು ಹೇಳಿದ ಈ ಕಿವಿಮಾತುಗಳನ್ನು ಪಾಲಿಸಿ..ಮನೆಯಲ್ಲಿ ನಿಂತಿರುವ ಗೋಡೆ ಗಡಿಯಾರ, ಕೈ ಗಡಿಯಾರ, ಹೊಲಿಗೆ ಯಂತ್ರ, ಸೈಕಲ್, ಸ್ಕೂಟರ್ ಕೂಡಲೇ ದುರಸ್ತಿ ಮಾಡಿ.. ಇಲ್ಲವೇ ವಿಲೇವಾರಿ ಮಾಡಬೇಕು.
और पढो »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
और पढो »



Render Time: 2025-02-22 06:16:27