Cricket News: ಆಟೋಗ್ರಾಫ್‌ ಕೇಳಲು ಬಂದ ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ಕ್ರಿಕೆಟಿಗ ಈತ!

Sunil Gavaskar समाचार

Cricket News: ಆಟೋಗ್ರಾಫ್‌ ಕೇಳಲು ಬಂದ ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ಕ್ರಿಕೆಟಿಗ ಈತ!
ಸುನೀಲ್‌ ಗವಾಸ್ಕರ್‌ಟೀಂ ಇಂಡಿಯಾSunil Gavaskar
  • 📰 Zee News
  • ⏱ Reading Time:
  • 24 sec. here
  • 30 min. at publisher
  • 📊 Quality Score:
  • News: 111%
  • Publisher: 63%

Sunil Gavaskar Birthday: ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಶ್ರೇಷ್ಠ ದಾಖಲೆಗಳನ್ನು ಸೃಷ್ಟಿ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ ಸುನಿಲ್ ಗವಾಸ್ಕರ್.. ಆದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.. ಇಂದು ನಾವು ಈ ಖ್ಯಾತ ಕ್ರಿಕೆಟಿಗನ ರೋಚಕ ಲವ್‌ಸ್ಟೋರಿ ಬಗ್ಗೆ ತಿಳಿದುಕೊಳ್ಳೋಣ..

Sunil Gavaskar Birthday : ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಶ್ರೇಷ್ಠ ದಾಖಲೆಗಳನ್ನು ಸೃಷ್ಟಿ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ ಸುನಿಲ್ ಗವಾಸ್ಕರ್.. ಆದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.. ಇಂದು ನಾವು ಈ ಖ್ಯಾತ ಕ್ರಿಕೆಟಿಗನ ರೋಚಕ ಲವ್‌ಸ್ಟೋರಿ ಬಗ್ಗೆ ತಿಳಿದುಕೊಳ್ಳೋಣ.. 10 ಜುಲೈ 1949 ರಂದು ಮುಂಬೈನಲ್ಲಿ ಜನಿಸಿದ ಸುನಿಲ್ ಗವಾಸ್ಕರ್ ಅವರು 71 ನೇ ವಯಸ್ಸಿನಲ್ಲಿಯೂ ಕ್ರಿಕೆಟ್ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಗವಾಸ್ಕರ್.. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌..

ಆಗಲೇ ಗವಾಸ್ಕರ್ ಮಾರ್ಷಲೀನ್ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದರಂತೆ.. ಬಳಿಕ ಮಾರ್ಷಲೀನ್ ಕಾನ್ಪುರದ ನಿವಾಸಿ ಎಂದು ತಿಳಿದ ಅವರು ಅಲ್ಲಿಗೂ ಹೋಗಿದ್ದರಂತೆ.. ಕುತೂಹಲಕಾರಿ ವಿಷಯವೆಂದರೆ ಮಾರ್ಷೆಲಿನ್ ಅವರನ್ನು ಗವಾಸ್ಕರ್ ಮಾಡುತ್ತಿರುವ ಪ್ರಯತ್ನಗಳು ಹೇಗಿದ್ದವೆಂದರೆ..ಯಾವುದೇ ಬೆಲೆ ತೆತ್ತಾದರೂ ಅವರನ್ನು ಪಡೆಯಲು ಮನಸ್ಸು ಮಾಡಿದ್ದರಂತೆ.. ಅದಕ್ಕಾಗಿಯೇ ಅವರು ಕಾನ್ಪುರ ಟೆಸ್ಟ್ ಸಮಯದಲ್ಲಿ ಮಾರ್ಸೆಲಿನ್ ಅವರ ಇಡೀ ಕುಟುಂಬವನ್ನು ಆಹ್ವಾನಿಸಿ.. ಪಂದ್ಯ ಮುಗಿದ ಕೂಡಲೇ ಮಾರ್ಷೆಲಿನ್ ಮತ್ತು ಅವರ ಕುಟುಂಬದವರ ಸಮ್ಮುಖದಲ್ಲಿ ಗವಾಸ್ಕರ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸುನೀಲ್‌ ಗವಾಸ್ಕರ್‌ ಟೀಂ ಇಂಡಿಯಾ Sunil Gavaskar Birthday Little Master Birthday Kanpur Sunil Gavaskar Wife Marshneil Gavaskar Sunil Gavaskar Son Sunil Gavaskar Age Sunil Gavaskar Height Sunil Gavaskar Net Worth Sunil Gavaskar Records Sri Sathya Sai Sanjeevani Hospital Happ Birthday Sunil Gavaskar Cricket Child Heart Care Cricket Hotstar Star Sports IPL T20 Sunil Gavaskar Sunil Gavaskar Interview Gavaskar Interview Sunil Gavaskar Qna Sunil Gavaskar Birthday Gavaskar Turns 75

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಪತ್ನಿಯೊಂದಿಗೆ ಲವ್..‌ ಸದ್ಯ ಖ್ಯಾತ ಸಿರೀಯಲ್‌ ನಟಿಯೊಂದಿಗೆ ಡೇಟಿಂಗ್‌ ಮಾಡುತ್ತಿರುವ ನಟ ಈತ!!ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಪತ್ನಿಯೊಂದಿಗೆ ಲವ್..‌ ಸದ್ಯ ಖ್ಯಾತ ಸಿರೀಯಲ್‌ ನಟಿಯೊಂದಿಗೆ ಡೇಟಿಂಗ್‌ ಮಾಡುತ್ತಿರುವ ನಟ ಈತ!!Natasa Stankovic Ex Boyfriend Aly Goni: ನಟ ಅಲಿ ಗೋನಿ ಸದ್ಯ ಕಿರುತೆರೆ ನಟಿ ಜಾಸ್ಮಿನ್ ಭಾಸಿನ್ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ.. ಆದರೆ ಜಾಸ್ಮಿನ್ ಮೊದಲು ನಟ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು..
और पढो »

ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
और पढो »

Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ..!Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ..!ಇತ್ತೀಚೆಗಷ್ಟೇ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆದರೆ ಈ ಮದುವೆಗೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಬಂದಿರಲಿಲ್ಲವಂತೆ. ಈ ದಂಪತಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್‌ ಸೌಂಡ್‌ ಮಾಡುತ್ತಿದೆ.
और पढो »

ಮೊದಲ ಪತ್ನಿಯಿಂದಲೇ ಅನುಮತಿ ಪಡೆದು ತನಗಿಂತ 28 ವರ್ಷ ಕಿರಿಯಳನ್ನು ಮದುವೆಯಾದ ಟೀಂ ಇಂಡಿಯಾ ಕ್ರಿಕೆಟರ್‌ ಈತ!!ಮೊದಲ ಪತ್ನಿಯಿಂದಲೇ ಅನುಮತಿ ಪಡೆದು ತನಗಿಂತ 28 ವರ್ಷ ಕಿರಿಯಳನ್ನು ಮದುವೆಯಾದ ಟೀಂ ಇಂಡಿಯಾ ಕ್ರಿಕೆಟರ್‌ ಈತ!!team India cricketer: ಕ್ರಿಕೆಟ್ ಲೋಕದಲ್ಲಿ ಕ್ರಿಕೆಟಿಗನೊಬ್ಬ ಎರಡು ಮದುವೆಯಾದ ಸುದ್ದಿಯನ್ನು ನಾವು ಸಾಮಾನ್ಯವಾಗಿ ಕೇಳಿದ್ದೇವೆ.. ವಿನೋದ್ ಕಾಂಬ್ಳಿ, ಜಾವಗಲ್ ಶ್ರೀನಾಥ್, ಮೊಹಮ್ಮದ್ ಅಜರುದ್ದೀನ್ ಅವರಂತಹ ಕ್ರಿಕೆಟಿಗರು ಎರಡು ಮದುವೆ ಮಾಡಿಕೊಂಡಿದ್ದಾರೆ
और पढो »

ಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟುಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟುArun Sagar son Surya Sagar: ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !Isha Koppikar Husband: ಸ್ಯಾಂಡಲ್‌ವುಡ್‌ ಖ್ಯಾತ ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದರು.
और पढो »



Render Time: 2025-02-15 15:52:24