Unique Cricket Records: ಯಾವುದೇ ನೋಬಾಲ್ ಅಥವಾ ವೈಡ್ ಇಲ್ಲದೆ, 3 ಎಸೆತಗಳಲ್ಲಿ 24 ರನ್ ಗಳಿಸಿದರು. ಒಂದು ಲೀಗಲ್ ಬಾಲ್‌ನಲ್ಲಿ ಗರಿಷ್ಠ 6 ರನ್‌ಗಳನ್ನು ಮಾತ್ರ ಗಳಿಸಬಹುದು.
ಗುಟ್ಟಾಗಿ 4ನೇ ಮದುವೆಯಾದ ಸಂಜಯ್ ದತ್..! ಸಂಜು ದಾದಾ ಕೈ ಹಿಡಿದ ಸುಂದರಿ ಯಾರ್ ಗೊತ್ತೆ..?ಮಂತ್ರಿ ಜೊತೆಗೆ ನನ್ನ ಪತ್ನಿ ಅಫೇರ್ ಇಟ್ಕೊಂಡಿದ್ಳು... ಅದ್ಕೆ ಅವಳನ್ನ ಕೊಂದುಬಿಟ್ಟೆ!! ಪಬ್ಲಿಕ್‌ನಲ್ಲೇ ನಟ ಸಂಜಯ್ ದತ್ ಸೆನ್ಸೇಷನಲ್ ಹೇಳಿಕೆSalman Khan Wedding Photoಕ್ರಿಕೆಟ್ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಕೆಲವು ದಾಖಲೆಗಳು ತುಂಬಾ ಅಪರೂಪವಾಗಿರುತ್ತದೆ. ಅವುಗಳನ್ನು ಸುಲಭವಾಗಿ ಯಾರೂ ಮರಿಯಲು ಸಾಧ್ಯವಿರುವುದಿಲ್ಲ. ಇದೇ ರೀತಿಯ ದಾಖಲೆ ಲಾರ್ಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.
728 ಎಸೆತ, 17 ಗಂಟೆ ಬ್ಯಾಟಿಂಗ್... ಸುದೀರ್ಘ ಇನ್ನಿಂಗ್ ಆಡಿ ವಿಶ್ವದಾಖಲೆ ಬರೆದ ದಾಂಡಿಗ! ಪಾಕ್ ಕ್ರಿಕೆಟಿಗನ ಆ ದಾಖಲೆ ಮುರಿದೇಬಿಟ್ಟ ಭಾರತದ ಸೂಪರ್ ಬ್ಯಾಟ್ಸ್‌ಮನ್ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 10 ಓವರ್‌ಗಳಲ್ಲಿ 5 ವಿಕೆಟ್‌ಗೆ 123 ರನ್ ಗಳಿಸಿತು. ಈಗ ಭಾರತದ ಸರದಿ. ಆರಂಭಿಕರಾಗಿ ಬಂದ ಸಚಿನ್ ತೆಂಡೂಲ್ಕರ್ ಕ್ರೈಸ್ಟ್‌ಚರ್ಚ್‌ನಲ್ಲಿ ಬಿರುಗಾಳಿ ಎಬ್ಬಿಸಿದರು. ಸಚಿನ್ ತೆಂಡೂಲ್ಕರ್ ಗರಿಷ್ಠ ವಲಯದಲ್ಲಿ ಸತತ ಮೂರು ಎಸೆತಗಳನ್ನು ಬಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಸಚಿನ್ ಈ 3 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಮತ್ತು 2 ರನ್ ಗಳಿಸಿದರು. ಆದರೆ ಮ್ಯಾಕ್ಸ್ ಝೋನ್ ನಿಯಮದಿಂದಾಗಿ 8, 12 ಮತ್ತು 4 ರನ್ ಸೇರ್ಪಡೆಗೊಂಡವು. ಈ ಮೂಲಕ ಸತತ 3 ಈಗಲ್ ಎಸೆತಗಳಲ್ಲಿ 24 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಚಿನ್ ತೆಂಡೂಲ್ಕರ್ ದಾಖಲೆಗಳು ಸಚಿನ್ ತೆಂಡೂಲ್ಕರ್ ದಾಖಲೆಗಳು ಕ್ರಿಕೆಟ್ ದಾಖಲೆಗಳು ಸಚಿನ್ ಕ್ರಿಕೆಟ್ ದಾಖಲೆಗಳು Unique Cricket Records Sachin Tendulkar Master Blaster Sachin Master Blaster Sachin Tendulkar Master Blaster Cricket Legend Sachin Tendulkar Cricket News Kannada Cricket News In Kannada Cricket News In India Cricket News India Cricket News News In Kannada Indian Cricket News Latest Indian Cricket News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
728 ಎಸೆತ, 17 ಗಂಟೆ ಬ್ಯಾಟಿಂಗ್... ಸುದೀರ್ಘ ಇನ್ನಿಂಗ್ ಆಡಿ ವಿಶ್ವದಾಖಲೆ ಬರೆದ ದಾಂಡಿಗ! ಪಾಕ್ ಕ್ರಿಕೆಟಿಗನ ಆ ದಾಖಲೆ ಮುರಿದೇಬಿಟ್ಟ ಭಾರತದ ಸೂಪರ್ ಬ್ಯಾಟ್ಸ್‌ಮನ್Cricket Unique Records: ಪಂದ್ಯವೊಂದರಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ಮಾಡುವ ಮೂಲಕ ಸಾಕಷ್ಟು ರನ್ ಗಳಿಸಿದ ಕೆಲವೇ ಕೆಲವು ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್ ಜಗತ್ತಿನಲ್ಲಿ ಕಾಣಸಿಗುತ್ತಾರೆ.
और पढो »
9 ಸ್ಟಾರ್ ಬಾಲಿವುಡ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ಕಾಮನ್ ಆದ್ರೆ, ಇಲ್ಲೊಬ್ಬ ಸ್ಟಾರ್ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್ ಸ್ಟಾರ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
और पढो »
Watch Video: 6,6,6,6,6,6,6.. ಕೇವಲ 34 ಎಸೆತಗಳಲ್ಲಿ 74 ರನ್ ಚಚ್ಚಿದ ನಿತೀಶ್ ರೆಡ್ಡಿ!ಜೊತೆಯಾದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ದಿಕ್ಕನೇ ಬದಲಿಸಿದರು. ಅದರಲ್ಲೂ 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಬಾಂಗ್ಲಾದೇಶ ತಂಡವೇ ಸುಸ್ತಾಯಿತು.
और पढो »
RCB ಅಭಿಮಾನಿಗಳಿಗೆ ಗುಡ್ ನ್ಯೂಸ್! ದಿನೇಶ್ ಕಾರ್ತಿಕ್ ಸ್ಥಾನ ತುಂಬಲಿದ್ದಾರೆ ʻಈʼ ಸ್ಟಾರ್ ಪ್ಲೇಯರ್?IPL 2025: ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಹಲವು ತಂಡಗಳಿಗಾಗಿ ಆಡಿದ್ದಾರೆ ಆದರೆ ಅವರು ಕೊನೆಯದ್ದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದರು. ಕಳೆದ ಋತುವಿನಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದ ದಿನೇಶ್ ಕಾರ್ತಿಕ್, ಈ ಋತುವಿನ ನಂತರ ನಿವೃತ್ತಿ ಘೋಷಿಸಿದ್ದರು.
और पढो »
ನಾಗಚೈತನ್ಯ ಎಂಗೇಜ್‌ಮೆಂಟ್ ಬೆನ್ನಲ್ಲೇ ಗುಡ್ ನ್ಯೂಸ್ ನೀಡಿದ ಸಮಂತಾ! ಫ್ಯಾನ್ಸ್ ಫುಲ್ ಖುಷ್!!Actress Samantha: ನಟಿ ಸಮಂತಾ ಕ್ರೇಜ್ ಬಗ್ಗೆ ಹೇಳಲು ಏನೂ ಇಲ್ಲ. ‘ಈಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯ ನಾಯಕಿಯಾಗಿ ಗುರುತಿಸಿಕೊಂಡು... ಮಹೇಶ್ ಬಾಬು ಅಭಿನಯದ ದೂಕುಡು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಸದ್ಯ ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾಳೆ.
और पढो »
147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್! ದಿಗ್ಗಜ ಆಟಗಾರರ ಹಲವಾರು ಆಲ್ ಟೈಮ್ ರೆಕಾರ್ಡ್ ಪೀಸ್ ಪೀಸ್yashasvi jaiswal: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ವೃತ್ತಿಜೀವನದ ಮೊದಲ 10 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
और पढो »