Custard apple: ಇಂತಹ ಜನರು ಅಪ್ಪಿತಪ್ಪಿಯೂ ಸೀತಾಫಲವನ್ನು ಸೇವಿಸಬಾರದು, ದೂರವಿದ್ದಷ್ಟು ಉತ್ತಮ

Health Benefits Of Sugar Apples समाचार

Custard apple: ಇಂತಹ ಜನರು ಅಪ್ಪಿತಪ್ಪಿಯೂ ಸೀತಾಫಲವನ್ನು ಸೇವಿಸಬಾರದು, ದೂರವಿದ್ದಷ್ಟು ಉತ್ತಮ
Custard Apple Side EffectsCustard Apple Benefits For SkinCustard Apple Benefits For Female
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಸೀತಾಫಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲ ಪ್ರಾರಂಭವಾದಾಗ ಎಲ್ಲರಿಗೂ ಸೀತಾಫಲ ನೆನಪಾಗುತ್ತದೆ. ಈ ಋತುವಿನಲ್ಲಿ ಲಭ್ಯವಿರುವ ಸೀತಾಫಲವನ್ನು ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಮಧುಮೇಹ ಹೊಂದಿರುವ ಜನರು ಸೀತಾಫಲವನ್ನು ಅಪ್ಪಿತಪ್ಪಿಯೂ ತಿನ್ನಬಾರದು.

ನಿಯಮಿತವಾಗಿ ಸೀತಾಫಲ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಸೀತಾಫಲವು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನೀವು ಹಲವಾರು ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. ಈ ಹಣ್ಣು ಅನೇಕ ಔಷಧೀಯ ಗುಣಗಳನ್ನ ಹೊಂದಿದೆ. ಇದರ ಎಲೆಗಳು, ತೊಗಟೆ ಮತ್ತು ಬೇರು ಎಲ್ಲವೂ ಅನೇಕ ರೋಗಗಳನ್ನು ತಡೆಗಟ್ಟಲು ಬಳಸಲಾಗುತ್ತದೆ. ಸೀತಾಫಲ ಹಣ್ಣಿನ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗೆ ಕೆಲವು ಆರೋಗ್ಯ ತಜ್ಞರು ಸೀತಾಫಲ ಹಣ್ಣಿನ ಎಲೆಗಳು ಮಧುಮೇಹವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಳೆದುಕೊಳ್ಳುವ ಗುಣವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಮಧುಮೇಹ ಇರುವವರು ಸೀತಾಫಲವನ್ನು ತಿನ್ನಬಹುದೇ? ಈ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆ? ಪ್ರಸ್ತುತ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Custard Apple Side Effects Custard Apple Benefits For Skin Custard Apple Benefits For Female Best Time To Eat Custard Apple What Are The Benefits Of Custard Apple Leaves Custard Apple Benefits For Male How To Eat Custard Apple Custard Apple Seeds Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶಶುಕ್ರ ಮತ್ತು ಶನಿ ಗೆಹದ ಸಂಯೋಗದಿಂದ ಮೂರು ರಾಶಿಯವರು ಸಂಪತ್ತಿನ ಜೊತೆಗೆ, ಉತ್ತಮ ಸ್ಥಾನಮಾನ, ಗೌರವ ಕೂಡಾ ಪಡೆದುಕೊಳ್ಳುತ್ತಾರೆ.
और पढो »

ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿವೆಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿವೆಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಈ ಹಿಂದೆ ಇಂತಹ ಅನೇಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು,
और पढो »

50 ವರ್ಷಗಳ ನಂತರ ಈ ರಾಶಿಗಳಿಗೆ ರಾಜಯೋಗ.. ಬೆಳಗಲಿದೆ ಅದೃಷ್ಟ, ಸಂಪತ್ತಿನ ಸುರಿಮಳೆ.. ರಾಜವೈಭೋಗ ನೀಡಿ ನೆರಳಾಗಿ ಕಾಯುವ ಶನಿದೇವ !50 ವರ್ಷಗಳ ನಂತರ ಈ ರಾಶಿಗಳಿಗೆ ರಾಜಯೋಗ.. ಬೆಳಗಲಿದೆ ಅದೃಷ್ಟ, ಸಂಪತ್ತಿನ ಸುರಿಮಳೆ.. ರಾಜವೈಭೋಗ ನೀಡಿ ನೆರಳಾಗಿ ಕಾಯುವ ಶನಿದೇವ !Shani Gochar Effects: ಶನಿ ಸಂಚಾರದಿಂದ 50 ವರ್ಷಗಳ ನಂತರ ಈ ರಾಶಿಗಳಿಗೆ ಉತ್ತಮ ದಿನಗಳು ಆರಂಭವಾಗಲಿವೆ.
और पढो »

ಹೃದಯಕ್ಕೆ ಸೂಪರ್ ಫುಡ್.. ಆದರೆ ಅತಿಯಾಗಿ ಸೇವಿಸಿದರೆ ಅಪಾಯಕಾರಿ.. !ಹೃದಯಕ್ಕೆ ಸೂಪರ್ ಫುಡ್.. ಆದರೆ ಅತಿಯಾಗಿ ಸೇವಿಸಿದರೆ ಅಪಾಯಕಾರಿ.. !Walnuts Benefits: ಭಾರತದಲ್ಲಿ ಪ್ರತಿ ವರ್ಷ ಹೃದಯಾಘಾತದಿಂದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
और पढो »

2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನ, ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ ಗೋಲ್ಡನ್‌ ಟೈಮ್‌ ಅಂದ್ರೆ ಇದು!2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನ, ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ ಗೋಲ್ಡನ್‌ ಟೈಮ್‌ ಅಂದ್ರೆ ಇದು!Shani Gochar in Meena: ಶನಿಯ ಕೃಪೆಯಿಂದ ಜನರು ಜೀವನದಲ್ಲಿ ಧನ ಸಂಪತ್ತನ್ನು ಪಡೆದು ಸುಖವಾದ ಜೀವನ ನಡೆಸುವರು.
और पढो »

ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆdry fruit for uric acid: ಯೂರಿಕ್ ಆಸಿಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಸಹ ಗಂಭೀರವಾಗಿ ಕಾಡುತ್ತಿದೆ. ಇದರಿಂದಾಗಿ ಜನರು ಸಂಧಿವಾತ, ಕೀಲು ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
और पढो »



Render Time: 2025-02-15 13:06:23