CSK vs LSG: ಲಕ್ನೋ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಕೆ.ಎಲ್.ರಾಹುಲ್ ಕೇವಲ 53 ಎಸೆತಗಳಲ್ಲಿ ಮೂರು ಸಿಕ್ಸರ್ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಔಟಾದರು.
CSK vs LSG: ಟಾಸ್ ಗೆದ್ದು ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ಇದೆ ವೇಳೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಪಡೆ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು.ಇನ್ನೊಂಡೆಗೆ ಅಜಿಂಕ್ಯಾ ರಹಾನೆ 36,ಮೊಯಿನ್ ಅಲಿ 30,ಧೋನಿ 28 ರನ್ ಗಳನ್ನು ಗಳಿಸುವ ಮೂಲಕ ತಂಡದ ಮೊತ್ತ 170 ರ ಗಡಿ ದಾಟಲು ನೆರವಾದರು.Rohit Sharma
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಎಂಟು ವಿಕೆಟ್ ಗಳ ಸುಲಭ ಗೆಲುವನ್ನು ಸಾಧಿಸಿದೆ. ಇನ್ನೊಂಡೆಗೆ ಅಜಿಂಕ್ಯಾ ರಹಾನೆ 36,ಮೊಯಿನ್ ಅಲಿ 30,ಧೋನಿ 28 ರನ್ ಗಳನ್ನು ಗಳಿಸುವ ಮೂಲಕ ತಂಡದ ಮೊತ್ತ 170 ರ ಗಡಿ ದಾಟಲು ನೆರವಾದರು.ಇನ್ನೊಂದೆಡೆಗೆ ಚೆನ್ನೈ ತಂಡವು ನೀಡಿದ 177 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡವು 19 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 180 ರನ್ ಗಳಿಸುವ ಮೂಲಕ ಗೆಲುವಿನ ಕೇಕೆಯನ್ನು ಹಾಕಿತು.ಲಕ್ನೋ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಕೆ.ಎಲ್.ರಾಹುಲ್ ಕೇವಲ 53 ಎಸೆತಗಳಲ್ಲಿ ಮೂರು ಸಿಕ್ಸರ್ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಔಟಾದರು.
Chennai Super Kings KL Rahul IPL Lsg Vs Csk Csk Vs Lsg Lkn Vs Csk Dream11 Csk Vs Lsg 2024 Lsg Vs Csk 2024 Lkn Vs Csk Dream11 Team Lkn Vs Csk Dream11 Prediction Lsg Vs Csk Dream11 Prediction Lkn Vs Che Dream11 Lsg Vs Csk Dream11 Csk Vs Lsg Playing 11 Lsg Vs Csk Prediction Lsg Vs Csk Dream11 Team Csk Vs Lsg Live Lsg Vs Csk Playing Lkn Vs Che Dream11 Prediction Csk Vs Lkn Dream11 Prediction Lkn Vs Che Lkn Vs Csk Csk Vs Lkn Lsg Vs Csk Playing 11 Csk Vs Lsg Match 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
CSK:113-5(16) LSG vs CSK Live Cricket Score and Updates IPL 2024: CSK In Deep TroubleCSK:113-5(16), LSG vs CSK Live Cricket Score and Updates, IPL 2024: CSK In Deep Trouble
और पढो »
IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
और पढो »
IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
और पढो »
LSG vs CSK : लखनऊ ने टॉस जीतकर चुनी गेंदबाजी, प्लेइंग-11 में हुई स्टार की वापसीLSG vs CSK : लखनऊ सुपर जायंट्स और चेन्नई सुपर किंग्स के बीच आईपीएल 2024 का 34वां मुकाबला खेला जाना है, जिसमें केएल राहुल ने टॉस जीतकर गेंदबाजी चुनी है.
और पढो »
LSG vs CSK :लखनऊ ने 8 विकेट से चेन्नई को हराया, केएल राहुूल ने खेली कमाल की कप्तानी पारीLSG vs CSK : इकाना स्टेडियम में लखनऊ सुपर जायंट्स ने कमाल का खेल दिखाते हुए चेन्नई को हराया और इस सीजन की चौथी जीत हासिल कर ली है...
और पढो »
தோனியின் டாப் கிளாஸ் பேட்டிங்கில் சென்னை சூப்பர் கிங்ஸ் அணி 176 ரன்கள் குவிப்புLSG vs CSK, MS Dhoni batting: சென்னை சூப்பர் கிங்ஸ் அணி லக்னோ சூப்பர் ஜெயிண்ட்ஸ் அணிக்கு எதிரான 34ஆவது லீக் போட்டியில் 20 ஓவர்களில் 6 விக்கெட்டுகளை இழந்து 176 ரன்கள் குவித்துள்ளது.
और पढो »