ಈ SBI ಬ್ಯಾಂಕ್ ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. SBI ಬ್ಯಾಂಕ್ ಸುತ್ತಮುತ್ತ ಸಾಕಷ್ಟು ಗಿಡಗಂಟಿಗಳು ಬೆಳೆದಿವೆ. ಖದೀಮರು ಸೋಮವಾರ ರಾತ್ರಿ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಸಹ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
Davanagere SBI bank: ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿನ SBI ಬ್ಯಾಂಕಿನಲ್ಲಿ ಕಳ್ಳರ ಕೈಚಳಕBenefits of Clove waterShani Gochara
ಕಷ್ಟ ಕೊಡುವಾತನೇ ಬೆಳಗುತ್ತಾನೆ ಈ ರಾಶಿಯವರ ಜೀವನ!ದೀಪಾವಳಿ ನಂತರ ಶನಿ ಮಹಾತ್ಮನ ಕೃಪಾ ದೃಷ್ಟಿ!ಇನ್ನೇನಿದ್ದರೂ ನೆಮ್ಮದಿ, ಐಶಾರಾಮದ ಜೀವನನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!ಹಬ್ಬ ಹರಿದಿನಗಳಲ್ಲಿ ಸಿಹಿ ತಿಂದರೂ ತೂಕ ಹೆಚ್ಚಾಗುವುದಿಲ್ಲ; ಪ್ರತಿನಿತ್ಯ ಹೀಗೆ ಮಾಡಿದ್ರೆ ಮಾತ್ರ ಇದು ಸಾಧ್ಯ!SBI ಬ್ಯಾಂಕ್ ಲಾಕರ್ನ 509 ಬ್ಯಾಗ್ಗಳಲ್ಲಿದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ.
ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಖತರ್ನಾಕ್ ಖದೀಮರು ಕಳ್ಳತನ ಮಾಡಿದ್ದಾರೆ. ಶ್ವಾನಗಳಿಗೆ ಯಾವುದೇ ರೀತಿ ವಾಸನೆ ಗ್ರಹಿಕೆಯಾಗಬಾರದು ಅಂತಾ ಬ್ಯಾಂಕ್ ತುಂಬಾ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕ್ನ CCTVಯ ಡಿವಿಆರ್ ಅನ್ನು ಸಹ ಕಳ್ಳರು ಎತ್ತುಕೊಂಡು ಹೋಗಿದ್ದಾರೆ.ನಲ್ಲಿ 13 ಕೋಟಿ ಮೌಲ್ಯದ ಚಿನ್ನ ಕಳುವು ಆಗಿರುವುದು ಅಲ್ಲಿನ ಗ್ರಾಹಕರ ನಿದ್ದೆಗೆಡಿಸಿದೆ. ನಮ್ಮ ಚಿನ್ನಾಭರಣ ಮತ್ತು ದುಡ್ಡಿಗೆ ಭದ್ರತೆ ನೀಡುವವರು ಯಾರು ಅನ್ನೋ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆಹಚ್ಚಬೇಕೆಂದು ಪೊಲೀಸರಿಗೆ ಗ್ರಾಹಕರು ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Jewelery Theft Davangere Nyamathi Town State Bank Of India Davangere Police Fingerprint Expert Dog Skywad SBI Bank CCTV Footage Crime News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಸ್‌ಬಿಐನ ಇಂತಹ ಸೇವಿಂಗ್ಸ್ ಖಾತೆಯಲ್ಲಿ Zero Balanceಗೂ ಬೀಳಲ್ಲ ದಂಡ, ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನSBI Account: ಕಡ್ಡಾಯವಾಗಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ. ಜೊತೆಗೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡ ಹಾಕುವ ಪದ್ಧತಿ ಕೂಡ ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ.
और पढो »
ಉತ್ತರಾಧಿಕಾರಿಯನ್ನು ಮೊದಲೇ ನಿರ್ಧರಿಸಿದ್ದ ರತನ್ ಟಾಟಾ !7,900 ಕೋಟಿ ಆಸ್ತಿಯ ಅಸಲಿ ವಾರಸುದಾರನ ಹೆಸರು ವಿಲ್ ನಲ್ಲಿ ನಮೂದು !ಮಲ ಸಹೋದರ ನೋಯೆಲ್ ಟಾಟಾಗೆ ಟಾಟಾ ಟ್ರಸ್ಟ್‌ನ ಸಾರಥ್ಯವನ್ನು ಈಗಾಗಲೇ ನೀಡಲಾಗಿದೆ. ಆದರೆ ರತನ್ ಟಾಟಾ ಅವರ 7900 ಕೋಟಿ ಮೌಲ್ಯದ ಆಸ್ತಿಯನ್ನು ಯಾರು ಪಡೆಯುತ್ತಾರೆ ಎನ್ನುವ ರಹಸ್ಯ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.
और पढो »
34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು ? ವಾಸ್ತವವಾಗಿ ರತನ್ ಟಾಟಾ ಜೀವಂತವಿರುವಾಗಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿತು ಎನ್ನಲಾಗಿದೆ.
और पढो »
27 ಮಹಡಿಗಳ ಅರಮನೆಯಾದರೂ ಅಂಬಾನಿ ಹಿರಿಯ ಪುತ್ರ ಮತ್ತು ಸೊಸೆ ಈ ಫ್ಲೋರ್ ಬಿಟ್ಟು ಬರುವಂತಿಲ್ಲ !ನೀತಾ ಅಂಬಾನಿ ನಿರ್ಧಾರದ ಹಿಂದಿನ ಕಾರಣ ಇದು !27 ಅಂತಸ್ತಿನ ಈ ಕಟ್ಟಡಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಆದರೆ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ 27 ನೇ ಮಹಡಿಯಲ್ಲಿ ಮಾತ್ರ ವಾಸಿಸುತ್ತಾರೆ.
और पढो »
ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಸ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?ಗೋಲ್ಡ್ ಸುರೇಶ್ ಕುತ್ತಿಗೆಯಲ್ಲಿ ಎರಡು ದೊಡ್ಡ ಚಿನ್ನದ ಸರಗಳು,ಕೈಯಲ್ಲಿ ಬ್ರೇಸ್ ಲೈಟ್ ಮತ್ತು ಉಂಗುರವನ್ನು ಧರಿಸಿಕೊಂಡೇ ಇರುತ್ತಾರೆ. ಇವರು ಸದಾ ಮೈ ಮೇಲೆ 2 ಕೋಟಿ ಮೌಲ್ಯದ ಚಿನ್ನವನ್ನು ಧರಿಸುತ್ತಾರೆ.
और पढो »
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
और पढो »