ʼನಟ ವಿಜಯ್ ದಳಪತಿ ಜೊತೆ ಡೇಟಿಂಗ್..‌ʼ ಮೊದಲ ಬಾರಿ ಪ್ರತಿಕ್ರಿಯಿಸಿದ ನಟಿ ತ್ರಿಷಾ!!

Kollywood Gossip समाचार

ʼನಟ ವಿಜಯ್ ದಳಪತಿ ಜೊತೆ ಡೇಟಿಂಗ್..‌ʼ ಮೊದಲ ಬಾರಿ ಪ್ರತಿಕ್ರಿಯಿಸಿದ ನಟಿ ತ್ರಿಷಾ!!
Kollywood RumorsSouth Indian Actress TrishaTamil Cinema
  • 📰 Zee News
  • ⏱ Reading Time:
  • 62 sec. here
  • 26 min. at publisher
  • 📊 Quality Score:
  • News: 108%
  • Publisher: 63%

Actress Trisha-Vijay Thalapathy: ಇತ್ತೀಚೆಗೆ ನಟ ವಿಜಯ್‌ ಹಾಗೂ ನಟಿ ತ್ರಿಷಾ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಕೆಲವು ವದಂತಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ.. ಸದ್ಯ ಈ ಬಗ್ಗೆ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದಾರೆ..

Diabetes Warning Signs

Actress Trisha: ದಳಪತಿ ವಿಜಯ್ ರಾಜಕೀಯವಾಗಿ ಬಲಿಷ್ಠರಾಗಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ವಿಜಯ್ ತಮ್ಮ ಕೊನೆಯ ಚಿತ್ರದ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದಳಪತಿ ಅವರು ತಮ್ಮ ಮೊದಲ ಸಭೆಯನ್ನು ಆಯೋಜಿಸಿದ್ದರು, ಅದರಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಇದು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದೆ. ಈ ನಡುವೆ ವಿಜಯ್ ರಾಜಕೀಯ ಜೀವನಕ್ಕೆ ನಾಯಕಿ ತ್ರಿಷಾ ಮೈನಸ್ ಆಗುವ ಸಾಧ್ಯತೆಗಳಿವೆ.

ಇನ್ನು ತ್ರಿಷಾ ವಿಷಯಕ್ಕೆ ಬಂದರೆ.. ಸುಮಾರು ಎರಡು ದಶಕಗಳಿಂದ ಸೌತ್ ಇಂಡಿಯಾದಲ್ಲಿ ಟಾಪ್ ಮೋಸ್ಟ್ ಹೀರೋಯಿನ್ ಆಗಿರುವ ನಾಯಕಿ ತ್ರಿಷಾ. ನಾಯಕಿಯರ ವೃತ್ತಿ ಜೀವನ ತುಂಬಾ ಕಡಿಮೆ. 35 ವರ್ಷಗಳ ನಂತರ ನಾಯಕಿಯಾಗಿ ಅವಕಾಶ ಸಿಗುವುದು ಕಷ್ಟ ಎಂದೇ ಹೇಳಬೇಕು. ಆದರೆ ತ್ರಿಶಾ ನಾಯಕಿಯಾಗಿ ಫೇಡ್ ಔಟ್ ಆಗಿ ನಂತರ ನಾಯಕಿಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಲೀಡ್‌ ಹಿರೋಯಿನ್‌ ಆಗಿ ರೀ ಎಂಟ್ರಿ ಕೊಟ್ಟ ತ್ರಿಷಾ ದಾಖಲೆ ಬರೆದರು. ಈಗ ಬಂದಿರುವ ಸ್ಟಾರ್ ಹೀರೋಯಿನ್ ಗಳಿಗೂ ಸಿಗದ ಸಂಭಾವನೆಯನ್ನು ಆಕೆ ಪಡೆಯಲಿದ್ದಾರೆ.

'ಸೋಷಿಯಲ್ ಮೀಡಿಯಾದಲ್ಲಿ ಅವರು ನನ್ನ ಬಗ್ಗೆ ಸಾಕಷ್ಟು ಸುದ್ದಿಗಳನ್ನು ತಮಗೆ ಇಷ್ಟ ಬಂದಂತೆ ಬರೆಯುತ್ತಾರೆ. ಅವರನ್ನು ನಿರ್ಲಕ್ಷಿಸುತ್ತೇನೆ ಏಕೆಂದರೇ ನಾನು ನನ್ನ ಶಕ್ತಿಯನ್ನು ವ್ಯರ್ಥ ಮಾಡುವುದಿಲ್ಲ. ನಾನು ತುಂಬಾ ಬ್ಯುಸಿ..ನನಗೆ ತುಂಬಾ ಕೆಲಸಗಳಿವೆ, ಇಂತಹ ಕ್ಷುಲ್ಲಕ ವಿಷಯಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ತೀಕ್ಷ್ಣವಾಗಿ ಉತ್ತರಿಸಿದಳು. ಯಾರ ಹೆಸರನ್ನೂ ಹೇಳದೆ, ಯಾರ ಬಗ್ಗೆಯೂ ನೇರವಾಗಿ ಮಾತನಾಡದೆ.. ತನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳದೆ ವಿಜಯ್ ಜೊತೆ ಡೇಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಹೀಗೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kollywood Rumors South Indian Actress Trisha Tamil Cinema Trisha Trisha Vijay Controversy Trisha Vijay Relationship Trisha Acting Trisha Career Trisha Career Achievements Trisha Comments Trisha Dating News Trisha Latest News Trisha Movies Trisha On Rumors Trisha On Social Media Trisha Response Trisha Upcoming Movies Vidamurachi Movie Vijay Vijay Trisha Affair Vijay Trisha Dating Rumors Vijay Political Entry Vishvambhar Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?ರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?Actor Vijay: ತಮಿಳುನಾಡಿನಲ್ಲಿ ನಟ ಧಳಪತಿ ವಿಜಯ್‌ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ, ನಟ ಮೊದಲ ಸಾರ್ವಜನಿಕ ಸಭೆಗೆ ಬರುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
और पढो »

ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
और पढो »

ನಾನು ಏನು ಬೇಕಾದರೂ ಮಾಡಬಲ್ಲೆ..., ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಮೌನ ಮುರಿದ ನಿಮ್ರತ್ ಕೌರ್ನಾನು ಏನು ಬೇಕಾದರೂ ಮಾಡಬಲ್ಲೆ..., ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಮೌನ ಮುರಿದ ನಿಮ್ರತ್ ಕೌರ್Nimrat Kaur On Abhishek Bachchan Dating Rumors: ಬಾಲಿವುಡ್ ನಟಿ ನಿಮ್ರತ್ ಕೌರ್ ಈ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ವದಂತಿಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ‘ದಸ್ವಿ’ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು.
और पढो »

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌ಈ ಜನಪ್ರಿಯ ನಟಿ 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದರು ಎನ್ನಲಾಗುತ್ತಿದೆ.
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »



Render Time: 2025-02-15 16:00:49