TTD News : ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..
ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..ಶ್ರೀಗಳ ದರ್ಶನ ಪಡೆದ ಭಕ್ತರು ದರ್ಶನ ಚೀಟಿ ತೋರಿಸಿದರೆ ಲಡ್ಡು ನೀಡಲಾಗುವುದು. ಹೆಚ್ಚುವರಿ ಲಡ್ಡು ಬೇಕಾದರೆ ಆಧಾರ್ ಕಾರ್ಡ್ ತೋರಿಸಬೇಕು. ಟಿಟಿಡಿ ಯ ಹೊಸ ನಿಯಮಗಳ ಬಗ್ಗೆ ಭಕ್ತರಿಂದ ಸಾಕಷ್ಟು ಅಸಮಾಧಾನವಿದೆ.
ದರ್ಶನ ಟೋಕನ್‌ಗೆ ಒಂದು ಲಡ್ಡು, ಆಧಾರ್ ಕಾರ್ಡ್ ತೋರಿಸಿದರೆ ಇನ್ನೊಂದು ಲಡ್ಡೂ ನೀಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು. ಇಂದಿನಿಂದ ಹೊಸ ನಿಯಮಾವಳಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಇದರಿಂದ ಭಕ್ತರು ಟಿಟಿಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾಮಿಯ ಪ್ರಸಾದ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಆದರೆ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಕೂಡಲೇ ಟಿಟಿಡಿ ನಿಯಮಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಲಡ್ಡುವಿನ ಗುಣಮಟ್ಟ ಹೆಚ್ಚಿಸಲು ಟಿಟಿಡಿ ತುಪ್ಪದ ಟೆಂಡರ್ ಅನ್ನು ಬದಲಾಯಿಸಿದೆ ಎಂದು ತಿಳಿದಿದೆ.
TTD Laddu Tirumala Laddu TTD Tirumala Tirumala News TTD News TTD Laddu Prasadam Laddu Prasadam Laddu Prasadam In Tirumala Laddu Rules In Tirumala Tirumala Darshan Tirumala Darshan Tokens Tirumala Darshan Timings Tirumala Free Darshan TTD Darshan TTD Tokens TTD Laddu Polocy ತಿರುಪತಿ ಸುದ್ದಿ ಟಿಟಿಡಿ ತಿರುಪತಿ ಇಂದಿನ ಸುದ್ದಿ ಒಬ್ಬರಿಗೆ ಒಂದೇ ಲಡ್ಡು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gold rate Today: ಆಭರಣ ಪ್ರಿಯರಿಗೆ ಶಾಕ್ ಕೊಟ್ಟ ಬೆಲೆ ಏರಿಕೆ..!ಚಿನ್ನದ ಬೆಲೆ ಇಷ್ಟೊಂದು ಜಾಸ್ತಿನಾ..?Gold Price: ಆಶಾಡ ಮಾಸದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ. ಶ್ರಾವಣ ಮಾಸ ಶುರುವಾಗುತ್ತಿದೆ ದಿಡೀರನೇ ಏರಿಕೆ ಕೊಂಡು ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದರೆ ಇಂದ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...
और पढो »
ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
और पढो »
ಶುಭಮನ್ ಗಿಲ್‌ಗೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ ಮಾಜಿ ಕ್ರಿಕೆಟಿಗ..!ಇದು ವಾರ್ನಿಂಗಾ ಅಥವಾ ಟೀಂ ಇಂಡಿಯಾಗೆ ಕೊಟ್ಟ ಸೂಚನೆನಾ..?Salman Butt Warns Shubman Gill: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಟೀಂ ಇಂಡಿಯಾದ ಯಂಗ್ ಓಪನರ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಿರ ಪ್ರದರ್ಶನ ನೀಡದಿದ್ದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
और पढो »
ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ತರವಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿPrahlad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ತರವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.
और पढो »
ಆ ಸುದ್ದಿ ಸುಳ್ಳು.. ನಂಬಬೇಡಿ.. ತಿರುಮಲ ಭಕ್ತರಿಗೆ ಟಿಟಿಡಿ ಮನವಿ..!TTD News : ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಟಿಟಿಡಿ ಕೂಡ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ.. ವೆಂಕಟೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ..
और पढो »
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾಗೆ ಮದುವೆ ಪ್ರಸ್ತಾಪ ಮಾಡಿದ್ದು ಯಾವಾಗ ಗೊತ್ತಾ..? ಕಿಂಗ್ ಪ್ರಪೋಸಲ್‌ಗೆ ನಟಿ ಕೊಟ್ಟ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ..!virat kohli propose to anushka sharma: ಪವರ್ ಕಪಲ್ ವಿರಾಟ್-ಅನುಷ್ಕಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಫ್ಯಾನ್ಸ್ ಅವರ ಪ್ರತಿಯೊಂದು ವಿಚಾರ ತಿಳಿದುಕೊಳ್ಳೋ ಕುತೂಹಲ ಜಾಸ್ತಿ.. ಹೀಗಾಗಿ ಈ ಜೋಡಿ ಏನೇ ಮಾಡಿದರು ಅದು ಸುದ್ದಿಯಾಗೋದು ಫಿಕ್ಸ್.. ಇದೀಗ ಇವರಿಬ್ಬರ ಲವ್‌ಸ್ಟೋರಿಯ ಕೆಲವು ಇಂಟ್ರೆಸಿಂಗ್ ವಿಚಾರವೊಂದನ್ನು ತಿಳಿದುಕೊಳ್ಳೋಣ..
और पढो »