Amitabh Bachchan on Aishwarya-Abhishek s divorce: ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ಮಾತುಕತೆಯ ಬಗ್ಗೆ ಬಚ್ಚನ್ ಕುಟುಂಬ ಮೌನವಾಗಿತ್ತು. ಆದರೆ ಇದೀಗ ಸಂಪೂರ್ಣ ವಿಷಯದ ಬಗ್ಗೆ ಅಮಿತಾಬ್ ಬಚ್ಚನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Amitabh Bachchan on Aishwarya-Abhishek's divorce: ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ವಿಚ್ಛೇದನ ದ ಮಾತುಕತೆಯ ಬಗ್ಗೆ ಬಚ್ಚನ್ ಕುಟುಂಬ ಮೌನವಾಗಿತ್ತು. ಆದರೆ ಇದೀಗ ಸಂಪೂರ್ಣ ವಿಷಯದ ಬಗ್ಗೆ ಅಮಿತಾಬ್ ಬಚ್ಚನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.White Hair
ಈ 3 ಕಾಯಿಯಿಂದ ಶಾಂಪೂ ತಯಾರಿಸಿ ಬಳಸಿದ್ರೆ ಬಿಳಿ ಕೂದಲಿನ ಸಮಸ್ಯೆಯೇ ಇರಲ್ಲ! ದಷ್ಟ-ಪುಷ್ಟವಾದ ಉದ್ದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!ವಿದ್ಯಾರ್ಥಿಗಳೇ ಗುಡ್ ನ್ಯೂಸ್... ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ಮುಂದಿನ 8 ದಿನಗಳ ಕಾಲ ರಜೆ! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?ಈ ಎಲೆಯನ್ನು ಜಗಿದು ರಸ ನುಂಗಿದರೆ 10 ಸೆಕೆಂಡ್ ಸಾಕು ಬಿಳಿ ಕೂದಲು ಕಪ್ಪಾಗಲು..! 60-80ರ ಮುದುಕರಾದ್ರೂ ಕೂದಲು ಮತ್ತೆ ಬಿಳಿಯಾಗಲ್ಲ
Aishwarya-Abhishek's divorce: ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ನಡೆಯುತ್ತಿವೆ. ಅಭಿಷೇಕ್ ಬಚ್ಚನ್ 'ವಿಚ್ಛೇದನ ಪೋಸ್ಟ್' ಅನ್ನು ಲೈಕ್ ಮಾಡುವ ಮೂಲಕ ವದಂತಿಗಳನ್ನು ಹೆಚ್ಚಿಸಿದ್ದಾರೆ. ಈಗ ಮೊಮ್ಮಗಳು ಆರಾಧ್ಯ ಬಚ್ಚನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಕಾಣಿಸಿಕೊಳ್ಳಲಿಲ್ಲ. ಆ ನಂತರ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳನ್ನು ಜನರು ನಂಬಲು ಪ್ರಾರಂಭಿಸಿದರು.. ಅಮಿತಾಬ್ ಬಚ್ಚನ್ ವಿಷಯವು ನಿಯಂತ್ರಣದಿಂದ ಹೊರಬರುವ ಮೊದಲು ವದಂತಿಗಳಿಗೆ ಪ್ರತಿಕ್ರಿಯಿಸುವುದು ಅಗತ್ಯವೆಂದು ಭಾವಿಸಿ ರಿಯಾಕ್ಟ್ ಮಾಡಿದ್ದಾರೆ..
ವರದಿಯ ಪ್ರಕಾರ, ಅಮಿತಾಬ್ ಬಚ್ಚನ್ ನವೆಂಬರ್ 21 ರಂದು ತಮ್ಮ ಬ್ಲಾಗ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಟಿಪ್ಪಣಿಯಲ್ಲಿ, ತಾವು ಕುಟುಂಬದ ಬಗ್ಗೆ ಏಕೆ ಹೆಚ್ಚು ಮಾತನಾಡುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಜೊತೆಗೆ ಮಗ ಮತ್ತು ಸೊಸೆಯ ನಡುವೆ ವಿಚ್ಛೇದನದ ವದಂತಿಗಳ ಹಿಂದಿನ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ..“ನಾನು ಕುಟುಂಬದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತೇನೆ ಏಕೆಂದರೆ ಅದು ನನ್ನ ಡೊಮೇನ್ ಮತ್ತು ನಾನು ನನ್ನ ಗೌಪ್ಯತೆಯನ್ನು ಕಾಪಾಡುತ್ತೇನೆ. ವದಂತಿಗಳು ಕೇವಲ ವದಂತಿಗಳು. ಇವು ಸುಳ್ಳು ವದಂತಿಗಳಾಗಿದ್ದು, ದೃಢಪಟ್ಟಿಲ್ಲ.
ಇದರೊಂದಿಗೆ ಅಮಿತಾಭ್ ಬಚ್ಚನ್ ಅವರು ಈ ನಕಲಿ ಸುದ್ದಿಯನ್ನು ತರಾಟೆಗೆ ತೆಗೆದುಕೊಂಡಿದ್ದು.. “ನೀವು ನಿಮಗೆ ಇಷ್ಟವಾದದ್ದನ್ನು ಬರೆಯುತ್ತೀರಿ, ಆದರೆ ನೀವು ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುವಾಗ ವರದಿಯು ಪ್ರಶ್ನೆಯನ್ನು ಆಧರಿಸಿದೆ ಎಂದು ನೀವು ಹೇಳುವುದಿಲ್ಲ... ಆದರೆ ಓದುಗರು ಸಹ ಅದನ್ನು ನಂಬಬೇಕೆಂದು ನಾನು ಬಯಸುತ್ತೇನೆ.. ಸುಳ್ಳನ್ನು ಪ್ರಶ್ನಿಸುವ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡುತ್ತೀರಿ. ಆದರೆ ಅದು ಒಬ್ಬ ವ್ಯಕ್ತಿ ಅಥವಾ ಸನ್ನಿವೇಶದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದೂ ಯೋಚಿಸಿ.." ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಬಿಗ್ ಬಿ ಹೇಳಿಕೆ ಸದ್ಯ ಚರ್ಚೆಯಾಗುತ್ತಿದೆ..
Amitabh Bachchan Family Amitabh Bachchan Son Amitabh Bachchan Social Media ಅಮಿತಾಭ್ ಬಚ್ಚನ್ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ವಿಚ್ಛೇದನ Amitabh Bachchan Wife Aishwarya Rai And Abhishek Bachchan Aishwarya Rai Abhishek Bachchan Aishwarya Rai And Abhishek Bachchan Daughter Aishwarya Rai And Abhishek Bachchan Divorce Rumor Divorce Rumors
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿನಿರಂಗದಲ್ಲಿ ಸಂಚಲನ.. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಫಿಕ್ಸ್?! ಕೊನೆಗೂ ಹೊರಬಿತ್ತು ʼಆʼ ದೊಡ್ಡ ಹೇಳಿಕೆ..Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಬೇರೆಯಾಗುತ್ತಿದ್ದಾರೆ. ಆದರೆ ಇದೀಗ ಜ್ಯೋತಿಷಿಯೊಬ್ಬರು ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಪಡೆಯುವುದು ಫಿಕ್ಸ್ ಎಂದು ಹೇಳಿದ್ದಾರೆ..
और पढो »
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!Aishwarya rai Abhishek Bachchan: ಬಾಲಿವುಡ್‌ನ ಪವರ್ ಕಪಲ್ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ.
और पढो »
ಐಶ್ವರ್ಯ ರೈ ಅವರನ್ನು ದೂರ ತಳ್ಳಿ.. ನಿಮೃತ್ ಕೌರ್ ಜೊತೆ ಕ್ಲೋಸ್ ಆಗಿ ಕೂತ ಅಭಿಷೇಕ್ ಬಚ್ಚನ್!! ವಿಡಿಯೋ ವೈರಲ್Aishwarya Rai Abhishek Bachchan Viral Video: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
और पढो »
ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್ ಕಪಲ್?Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.
और पढो »
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!Abhishek-Aishwarya: ಬಿ-ಟೌನ್‌ನಲ್ಲಿ ಪ್ರಸ್ತುತ ಖ್ಯಾತ ಜೋಡಿಯ ವಿಚ್ಛೇದನದ ಮಾತುಗಳು ಹೆಚ್ಚುತ್ತಿವೆ. ಈ ಜೋಡಿ ಬೇರೆ ಯಾರೂ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್.
और पढो »