Famous Actress about casting Couch: ಸಿನಿಮಾ ಕಲಾವಿದರ ಬದುಕು ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು.
ʼಹಾಯಾಗಿ ಹಾಸಿಗೆ ಕೊಟ್ಟರೆ ಮಾತ್ರ ಅವಕಾಶ ಕೊಡುತ್ತೇನೆ ಅಂತಾರೆ ಆ ನಿರ್ದೇಶಕರುʼ ಸ್ಟಾರ್ ಹೀರೋಯಿನ್ ಶಾಕಿಂಗ್ ಕಾಮೆಂಟ್ಸ್!
sanam shetty: ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರಿಗೆ ಕಿರುಕುಳ ಅನಿವಾರ್ಯ ಎನ್ನುವಂತಾಗಿದೆ. ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ದಕ್ಷಿಣಕ್ಕೆ ಹೋಲಿಸಿದರೆ, ಉತ್ತರದಲ್ಲಿ ನಾಯಕಿಯರು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳಗಳು ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿಗೆ ನಾಯಕಿಯರು ಮತ್ತು ಪಾತ್ರಧಾರಿಗಳು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ.
Sanam Shetty Troubled With Casting Couch Sanam Shetty Latest News Sanam Shetty Latest Updates Sanam Shetty Moives Sanam Shetty Facing Casting Couch
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆHema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ.
और पढो »
ಸ್ಟಾರ್ ನಟನ ಮಗನೊಂದಿಗೆ ಜೊತೆ ಪ್ರೀತಿಯಲ್ಲಿ ಬಿದ್ದ ಕೀರ್ತಿ ಸುರೇಶ್! ಸೌತ್ ಬ್ಯೂಟಿ ಹೃದಯ ಕದ್ದವರಾರು ಗೊತ್ತೇ?Keerthy Suresh: ಪ್ರತಿಭಾವಂತ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು ಕೀರ್ತಿ ಸುರೇಶ್.
और पढो »
ನಿನ್ನ ಬಗ್ಗೆ ಯೋಚಿಸದೆ ಒಂದು ದಿನವೂ ಕಳೆಯಲಾರೆ..ಕೀರ್ತಿ ಸುರೇಶ್ ಪೋಸ್ಟ್ ವೈರಲ್!Keerthy Suresh: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕೇಳಿಬರುತ್ತಿರುವ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ನಟಿ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು..
और पढो »
IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್..!IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.
और पढो »
ಜೆಫ್ರಿ ವಾಂಡರ್ಸೆ ಮಾರಕ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ತತ್ತರ..!ಇವರಿಗೆ ಸಾಥ್ ನೀಡಿದ ಅಸಲಂಕಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ತಂಡವನ್ನು ಕೇವಲ 42.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 208 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ 32 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು
और पढो »
ಆಶ್ರಯ ಕೊಟ್ಟ ಸ್ನೇಹಿತೆಯ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು... ಆದ್ರೆ ಕೊನೆಗೆ ಆತನಿಂದಲೇ ಮದುವೆಗೂ ಮುಂಚೆ ಗರ್ಭಿಣಿಯಾದ್ಳು ಈ ಜನಪ್ರಿಯ ನಟಿ!Sridevi And Boney Kapoor Controversial Love Story: ತೆಲುಗು, ತಮಿಳು ಸೇರಿದಂತೆ ದಕ್ಷಿಣದಲ್ಲಿ ತಮ್ಮ ಅದ್ಭುತ ನಟನೆಯಿಂದ ಶ್ರೀದೇವಿ ‘ಹಿಮ್ಮತ್ ವಾಲಾ’ ಚಿತ್ರದ ಮೂಲಕ ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು.
और पढो »