Forrest Movie's 'Paisa Paisa Paisa' song is released and received over 5 million views. Written by Badhdoor Chetan Kumar and sung by Chandan Shetty, the song is gaining popularity.
ಫಾರೆಸ್ಟ್' ಚಿತ್ರದ'ಪೈಸಾ ಪೈಸಾ ಪೈಸಾ' ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. 'ಬಹದ್ದೂರ್' ಚೇತನ್ ಕುಮಾರ್ ಅವರು ಬರೆದು, ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಧರ್ಮವಿಶ್ ಸಂಗೀತ ನೀಡಿರುವ ಈ ಹಾಡಿಗೆ ಅಜಯ್ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಶರಣ್ಯ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. RAP ಶೈಲಿಯಲ್ಲಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶೀರ್ಷಿಕೆಯಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಜನವರಿ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಬಿಡುಗಡೆಗೂ ಪೂರ್ವವಾಗಿ ಚಿತ್ರದ ಪ್ರಚಾರ ಬಿರುಸಿನಿಂದ ಸಾಗಿದೆ. ನಮ್ಮ ಚಿತ್ರದ ಪ್ರಚಾರಕ್ಕೆ ಪಿ.ವಿ.ಆರ್ ಸಂಸ್ಥೆ ಕೈಜೋಡಿಸಿದೆ. ಜನವರಿ ಹತ್ತರಿಂದ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟ್ರೇಲರ್ ಪ್ರದರ್ಶನವಾಗಲಿದೆ. ಜನವರಿ 24ರಂದು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಎನ್ ಎಂ ಕಾಂತರಾಜ್ ತಿಳಿಸಿದ್ದಾರೆ. ಕಾಡಿನಲ್ಲೇ ಹೆಚ್ಚು ಭಾಗದ ಚಿತ್ರೀಕರಣ ನಡೆದಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
Forrest Movie Paisa Paisa Paisa Trailer Music Chandan Shetty Badhdoor Chetan Kumar Kannada Movie Comedy Adventure
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
28 Years Later: Horror Film Trailer Breaks RecordsThe trailer for the upcoming horror film '28 Years Later' has garnered a massive 6 crore views in just 24 hours, making it the second most-watched horror film trailer ever.
और पढो »
2024 रहा इन हॉरर कॉमेडी फिल्मों के नाम, नंबर 2 ने तो किया 840 करोड़ का कलेक्शनआइए आपको इस साल रिलीज हुई हॉरर-कॉमेडी फिल्मों (Horror Comedy Film 2024) के बारे में बताते हैं, जो दर्शकों के बीच छाई रहीं.
और पढो »
MAX trailer: ಮ್ಯಾಕ್ಸ್ ಟ್ರೇಲರ್ ರಿಲೀಸ್.. ಕಿಚ್ಚನ ಮಾಸ್ ಅವತಾರಕ್ಕೆ ಫ್ಯಾನ್ಸ್ ಕ್ಲೀನ್ ಬೋಲ್ಡ್!Max Movie Trailer: ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಟ್ರೇಲರ್ ಇಂದು ಬೆಳಿಗ್ಗೆ ಬಿಡುಗಡೆಯಾಗಿದೆ. ಸುದೀಪ್ ಮಾಸ್ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
और पढो »
Identity Trailer: Thriller Fans, Get Ready!The highly anticipated trailer for the investigative thriller 'Identity' starring Tovino Thomas, Trisha Krishnan, and Vineeth Sreenivasan is out. The film, directed by Aakhil Paul and Anas Khan, promises an edge-of-your-seat experience with its gripping visuals, action sequences, and music.
और पढो »
Superman Teaser Trailer Out: सुपरमैन का टीजर ट्रेलर आउट, एक्शन-रोमांस का धमाकेदार पैकेज; यहां देखेंजेम्स गन की मच अवेटेड फिल्म सुपरमैन का टीजर-ट्रेलर अब रिलीज हो गया है। डेविड कोरेंसवेट नए सुपरमैन की भूमिका में दिखाई देंगे। ट्रेलर में एक सुपरमैन के अलावा क्रिप्टो सुपर डॉग भी दिखाया गया है। टीजर में डेविड को एक रिपोर्टर केंट के रूप में पहली बार दिखाया गया है। साथ ही ये फिल्म जुलाई 2025 में रिलीज...
और पढो »
Game Changer Trailer: Ram Charan and Kiara Advani's Upcoming FilmThe trailer for Ram Charan and Kiara Advani's highly anticipated film, Game Changer, directed by Shankar, has been released. The trailer showcases impressive action sequences and a unique portrayal of Ram Charan. The film, produced by Dil Raju, is set to release on January 10, 2025.
और पढो »