MAX trailer: ಮ್ಯಾಕ್ಸ್‌ ಟ್ರೇಲರ್‌ ರಿಲೀಸ್‌.. ಕಿಚ್ಚನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌!

ಮ್ಯಾಕ್ಸ್‌ ಟ್ರೇಲರ್‌ ರಿಲೀಸ್‌ समाचार

MAX trailer: ಮ್ಯಾಕ್ಸ್‌ ಟ್ರೇಲರ್‌ ರಿಲೀಸ್‌.. ಕಿಚ್ಚನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌!
ಕಿಚ್ಚ ಸುದೀಪ್​ಮ್ಯಾಕ್ಸ್ ಸಿನಿಮಾಮ್ಯಾಕ್ಸ್ ಟ್ರೇಲರ್​
  • 📰 Zee News
  • ⏱ Reading Time:
  • 57 sec. here
  • 15 min. at publisher
  • 📊 Quality Score:
  • News: 71%
  • Publisher: 63%

Max Movie Trailer: ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಟ್ರೇಲರ್ ಇಂದು ಬೆಳಿಗ್ಗೆ ಬಿಡುಗಡೆಯಾಗಿದೆ. ಸುದೀಪ್‌ ಮಾಸ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.

Max Movie Trailer : ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಮ್ಯಾಕ್ಸ್' ಟ್ರೇಲರ್ ಇಂದು ಬೆಳಿಗ್ಗೆ ಬಿಡುಗಡೆಯಾಗಿದೆ. ಸುದೀಪ್‌ ಮಾಸ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.ಆಸ್ಪತ್ರೆಯಲ್ಲಿ ಡಾಕ್ಟರ್‌, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ತೂಕ ಇಳಿಸಿಕೊಳ್ಳೋಕೆ ಚಪಾತಿ ತಿನ್ನುತ್ತಿದ್ದೀರಾ..? ಎಚ್ಚರಿಕೆ ಈ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಬಹುದು..!ಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ..

ಮ್ಯಾಕ್ಸ್ ಸಿನಿಮಾ ಟ್ರೇಲರ್‌ ರಿಲೀಸ್‌ ಬಳಿಕ ಜನರ ನಿರೀಕ್ಷೆಯನ್ನು ಡಬಲ್ ಮಾಡಿದೆ. ಚಿತ್ರದುರ್ಗದಲ್ಲಿ ನಡೆದ ಮಾಕ್ಸ್‌ ಪ್ರೀ ರಿಲೀಸ್​ ಇವೆಂಟ್ ನಲ್ಲಿ ಟ್ರೇಲರ್​ ಬಿಡಗಡೆ ಮಾಡಲಾಯಿತು. ವಿಜಯ್ ಕಾರ್ತಿಕೇಯ ಆಕ್ಷನ್‌ ಕಟ್‌ ಹೇಳಿದ್ದು, ಕಿಚ್ಚನ ಅಬ್ಬರ ಬಲು ಜೋರಾಗಿದೆ.ಸುದೀಪ್ ಮಾಸ್ ಲುಕ್ ಅಭಿಮಾನಿಗಳಿಗೆ ಖುಷಿ ತಂದಿದೆ.ಮ್ಯಾಕ್ಸ್‌ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ ಎಂಬುದು ಮತ್ತೊಂದು ವಿಶೇಷ. ಪಕ್ಕಾ ಆ್ಯಕ್ಷನ್​ ಸಿನಿಮಾ ‘ಮ್ಯಾಕ್ಸ್’ ಸಿನಿಪ್ರಿಯರಿಗೆ ಸಖತ್‌ ಮನರಂಜನೆ ನೀಡಲಿದೆ. ಖಡಕ್ ಡೈಲಾಗ್‌ ಲೇಡಿ ವಿಲನ್‌ ಕ್ಯಾರೆಕ್ಟರ್‌ ಜನರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಮ್ಯಾಕ್ಸ್‌ ಸಿನಿಮಾದಲ್ಲಿ ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ, ವರಲಕ್ಷ್ಮಿ ಶರತ್ ಕುಮಾರ್​, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು ಹೀಗೆ ಬಹುದೊಡ್ಡ ತಾರಾಗಣವಿದೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ಸಿನಿಮಾಗೆ ಮತ್ತೊಂದು ಪ್ಲಸ್‌ ಪಾಯಿಂಟ್‌ ಆಗಿದೆ. ಮ್ಯಾಕ್ಸ್‌ ಸಿನಿಮಾದ ಬಹುತೇಕ ಶೂಟಿಂಗ್ ಮಹಾಬಲಿಪುರಂನಲ್ಲಿ ನಡೆದಿದೆ. ಕಾಲಿವುಡ್‌ ಸಿನಿರಂಗದ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಧಾನು ಮ್ಯಾಕ್ಸ್‌ ಸಿನಿಮಾ ನಿರ್ಮಿಸಿದ್ದಾರೆ. ಡಿಸೆಂಬರ್​ 25ರಂದು ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಲಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕಿಚ್ಚ ಸುದೀಪ್​ ಮ್ಯಾಕ್ಸ್ ಸಿನಿಮಾ ಮ್ಯಾಕ್ಸ್ ಟ್ರೇಲರ್​ Kichcha Sudeep Max Movie Trailer Kiccha Sudeep Sudeepa Kannada Cinema Sandalwood News Max Movie Kannada News News In Kannada Latest Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ʼಮ್ಯಾಕ್ಸ್ʼ ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
और पढो »

ಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತುಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತುRadhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್‌ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
और पढो »

ಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌ಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌Keerthy Suresh Bold Photos: ನಾಯಕಿ ಕೀರ್ತಿ ಸುರೇಶ್ ಮದುವೆ ಅದ್ಧೂರಿಯಾಗಿ ನಡೆದಿದೆ. ಡಿಸೆಂಬರ್ 12 ರಂದು (ಗುರುವಾರ) ಕೆಲವೇ ಜನರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ವಿವಾಹವಾದರು. ಇದೀಗ ನಟಿಯ ಬೋಲ್ಡ್‌ ಲುಕ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..
और पढो »

ಖ್ಯಾತ ಬಾಲಿವುಡ್‌ ಸ್ಟಾರ್‌ ನಟಿಯರ ಜೊತೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಫೋಟೋಸ್‌ ವೈರಲ್‌..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್‌ ಶಾಕ್‌..?!ಖ್ಯಾತ ಬಾಲಿವುಡ್‌ ಸ್ಟಾರ್‌ ನಟಿಯರ ಜೊತೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಫೋಟೋಸ್‌ ವೈರಲ್‌..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್‌ ಶಾಕ್‌..?!Salman Khan bodygaurd shera: ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್‌ ಖಾನ್‌ ಶೇರ ಎಲ್ಲರಿಗೂ ಗೊತ್ತಿದೆ, ಸಲ್ಮಾನ್‌ ಖಾನ್‌ ಎಲ್ಲಿ ಇರುತ್ತಾರೋ ಅಲ್ಲಿ, ಶೇರ್‌ ಖಾನ್‌ ಇರುತ್ತಾರೆ, ಹೆಸರಗೆ ತಕ್ಕಂತೆ ಸಲ್ಮಾನ್‌ ಖಾನ್‌ ಅವರ ರಕ್ಷಣೆ ಮಾಡುತ್ತಾರೆ.
और पढो »

ಕ್ರೀಡಾ ಲೋಕಕ್ಕೆ ಆಘಾತ..! ಇಹಲೋಕ ತ್ಯಜಿಸಿದ ನೆಚ್ಚಿನ ಸ್ಟಾರ್‌ ಪ್ಲೇಯರ್‌?ಕ್ರೀಡಾ ಲೋಕಕ್ಕೆ ಆಘಾತ..! ಇಹಲೋಕ ತ್ಯಜಿಸಿದ ನೆಚ್ಚಿನ ಸ್ಟಾರ್‌ ಪ್ಲೇಯರ್‌?Rey Mysterio: WWE ವ್ರೆಸ್ಲಿಂಗ್‌ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅದರಲ್ಲೂ ಜಾನ್‌ ಸೀನಾ, ಅಂಡರ್‌ಟೇಕರ್‌, ಕೇನ್‌, ರೇ ಮಿಸ್ಟಿರೀಯೋ ಎಂದರೆ ಅವರಿಗೆ ಸೆಫೆರೇಟ್‌ ಫ್ಯಾನ್ಸ್‌ ಬೇಸ್‌ ಇದೆ ಅಂತಲೇ ಹೇಳಬಹುದು.
और पढो »

ಡಿಸೆಂಬರ್‌ನಲ್ಲೇ ರಿಲೀಸ್ ಆಗಲಿದೆ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಿನಿಮಾ ಟೀಸರ್.. ಈ ದಿನವೇ ರಿಲೀಸ್ ಯಾಕೆ ಗೊತ್ತಾ..?ಡಿಸೆಂಬರ್‌ನಲ್ಲೇ ರಿಲೀಸ್ ಆಗಲಿದೆ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಿನಿಮಾ ಟೀಸರ್.. ಈ ದಿನವೇ ರಿಲೀಸ್ ಯಾಕೆ ಗೊತ್ತಾ..?Sikandar Teaser: ‘ಸಿಕಂದರ್’ ಸುಲ್ತಾನ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರಿಗೂ ಬಹಳ ಮಹತ್ವದ ಚಿತ್ರ. ‘ಪುಷ್ಪಾ-2’ ಹವಾ ನಡುವೆ ಸಲ್ಮಾನ್ ಖಾನ್ ಮತ್ತೆ ತಾನು ‘ಬಾಲಿವುಡ್ ಬಾಕ್ಸಆಫೀಸ್ ಸುಲ್ತಾನ’ ಎಂದು ಸಾಬೀತು ಪಡಿಸಬೇಕಾಗಿದೆ.
और पढो »



Render Time: 2025-02-13 19:14:07