ಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌

Keerthy Suresh Post Wedding Look Viral समाचार

ಮದುವೆಯಾದ ಆರೇ ದಿನಕ್ಕೆ ಫುಲ್‌ ಎಕ್ಸಪೋಸ್‌..! ಕೀರ್ತಿ ಸುರೇಶ್‌ ಬೋಲ್ಡ್‌ ಅವತಾರ ಕಂಡು ದಂಗಾದ ಫ್ಯಾನ್ಸ್!!‌
Keerthy Suresh Was Seen Sporting Her MangalsutraKeerthy Suresh Made Her First Public Appearance AfKeerthy Suresh Proudly Flaunts Mangalsutra
  • 📰 Zee News
  • ⏱ Reading Time:
  • 60 sec. here
  • 18 min. at publisher
  • 📊 Quality Score:
  • News: 83%
  • Publisher: 63%

Keerthy Suresh Bold Photos: ನಾಯಕಿ ಕೀರ್ತಿ ಸುರೇಶ್ ಮದುವೆ ಅದ್ಧೂರಿಯಾಗಿ ನಡೆದಿದೆ. ಡಿಸೆಂಬರ್ 12 ರಂದು (ಗುರುವಾರ) ಕೆಲವೇ ಜನರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ವಿವಾಹವಾದರು. ಇದೀಗ ನಟಿಯ ಬೋಲ್ಡ್‌ ಲುಕ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

Keerthy Suresh Bold Photos: ನಾಯಕಿ ಕೀರ್ತಿ ಸುರೇಶ್ ಮದುವೆ ಅದ್ಧೂರಿಯಾಗಿ ನಡೆದಿದೆ. ಡಿಸೆಂಬರ್ 12 ರಂದು ಕೆಲವೇ ಜನರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ವಿವಾಹವಾದರು. ಇದೀಗ ನಟಿಯ ಬೋಲ್ಡ್‌ ಲುಕ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..ಮಹಾನಟಿ ಕೀರ್ತಿ ಸುರೇಶ್ ತಮ್ಮ 15 ವರ್ಷಗಳ ಪ್ರೇಮವನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದ್ದರುಈ ಒಂದು ಬಲವಾದ ಕಾರಣದಿಂದ...

Actress Keerthy Suresh: ಮಹಾನಟಿ ಕೀರ್ತಿ ಸುರೇಶ್ ತಮ್ಮ 15 ವರ್ಷಗಳ ಪ್ರೇಮವನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.. ಕಾಲೇಜು ದಿನಗಳಿಂದಲೇ ಪ್ರೀತಿ ಮಾಡಿದ ಕೀರ್ತಿ, ಚಿತ್ರರಂಗ ಪ್ರವೇಶಿಸಿ ಸ್ಟಾರ್ ಹೀರೋಯಿನ್ ಆದ ಮೇಲೂ ಆ ಪ್ರೀತಿಯನ್ನು ಮುಂದುವರೆಸಿದ್ದರು. ಕೀರ್ತಿ ಸುರೇಶ್ ತಮ್ಮ ಪ್ರೀತಿಯನ್ನು ಮದುವೆಗೆ ತಿರುಗಿಸಿ.. ಕೆಲ ದಿನಗಳ ಹಿಂದೆ ತನ್ನ ಗೆಳೆಯ ಆಂಟೋನಿ ಜೊತೆ ಏಳು ಹೆಜ್ಜೆ ಹಾಕಿದ್ದಾರೆ..

ಗೋವಾದಲ್ಲಿ ನಟಿ ಕೀರ್ತಿ ಸುರೇಶ್‌ ಮದುವೆ ನಡೆದಿದ್ದು.. ಡಿಸೆಂಬರ್ 11-12 ರಂದು ಗೋವಾದಲ್ಲಿ ಅವರ ಡೆಸ್ಟಿನೇಶನ್ ವೆಡ್ಡಿಂಗ್ ನಡೆಯಿತು. ಮದುವೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕೀರ್ತಿ ಸುರೇಶ್ ವಹಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.. ಕೀರ್ತಿ ಸುರೇಶ್ ಮೊದಲು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರು, ನಂತರ ಅವರ ಪತಿ ಆಂಟೋನಿ ಅವರಿಗಾಗಿ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವಿವಾಹವಾದರು..ಮದುವೆ ಮುಗಿದ ನಂತರ ಕೀರ್ತಿ ಸುರೇಶ್ ಮತ್ತೆ ತಮ್ಮ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಕೀರ್ತಿ ಈ ವರ್ಷ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ಗೊತ್ತೇ ಇದೆ.

ಕೀರ್ತಿ ಸುರೇಶ್‌ ಮಾಡರ್ನ್‌ ಬಟ್ಟೆ ಹಾಕಿದ್ದರೂ ಅದರ ಮೇಲೆ ತಾಳಿ ಧರಿಸಿದ್ದರು. ಹೀಗಾಗಿ ಕೀರ್ತಿ ಸಂಪ್ರದಾಯವನ್ನು ಗೌರವಿಸುತ್ತಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ಕೀರ್ತಿ ಧರಿಸಿರುವ ಡ್ರೆಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮದುವೆಯಾಗಿ ಕೇವಲ 10 ದಿನ ಆಗಿದೆ ಹೀಗಿರುವಾಗ ಇಂತಹ ಡ್ರೆಸ್ ನಲ್ಲಿ ದರ್ಶನ ನೀಡುವುದು ದೊಡ್ಡ ತಪ್ಪು ಎಂದಿದ್ದಾರೆ.. ಒಟ್ಟಿನಲ್ಲಿ ಇದೀಗ ಕೀರ್ತಿ ಸುರೇಶ್ ಅವರ ಮದುವೆಯ ನಂತರದ ಲುಕ್ ಈಗ ವೈರಲ್ ಆಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Keerthy Suresh Was Seen Sporting Her Mangalsutra Keerthy Suresh Made Her First Public Appearance Af Keerthy Suresh Proudly Flaunts Mangalsutra Keerthy Suresh's Marriage Keerthy Suresh Wedding Keerthy Suresh And Beau Antony Keerthy Suresh Wedding Card Goes Viral Actress Keerthy Suresh And Anthony Thattil Keerthy Suresh About Marriage Keerthy Suresh Marriage News Keerthy Suresh Marriage Keerthy Suresh Latest Instagram Post Keerthy Suresh Instagram Post Keerthy Suresh Latest News Keerthy Suresh Latest Movies Keerthy Suresh Latest Updates

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿKeerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...
और पढो »

ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌... ಅವತಾರ ಕಂಡು ದಂಗಾದ ಫ್ಯಾನ್ಸ್!ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್‌ ಇಂಡಿಯಾ ಬೌಲರ್‌ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್‌ ರೂಮ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »

ಸ್ನೇಹಿತೆಯ ಜೊತೆ ಬಾತ್‌ರೂಮ್‌ನಲ್ಲಿ ವಿಡಿಯೋ ಮಾಡಿದ ನಿವೇದಿತಾ ಗೌಡ.. ಹೊಸ ಅವತಾರ ಕಂಡು ಫ್ಯಾನ್ಸ್‌ ಶಾಕ್‌.. ಫುಲ್‌ ವೈರಲ್‌!!ಸ್ನೇಹಿತೆಯ ಜೊತೆ ಬಾತ್‌ರೂಮ್‌ನಲ್ಲಿ ವಿಡಿಯೋ ಮಾಡಿದ ನಿವೇದಿತಾ ಗೌಡ.. ಹೊಸ ಅವತಾರ ಕಂಡು ಫ್ಯಾನ್ಸ್‌ ಶಾಕ್‌.. ಫುಲ್‌ ವೈರಲ್‌!!Niveditha Gowda: ನಿವೇದಿತಾ ಗೌಡ ಇತ್ತೀಚೆಗೆ ತಾವು ಮಾಡುವ ವಿಡಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
और पढो »

ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!ರಕ್ತದ ಮಡುವಿನಲ್ಲಿ ಬಿದ್ದ ದೊಡ್ಮನೆ ಕುಡಿ..?! ಯುವ ರಾಜ್‌ಕುಮಾರ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌..!Yuva Rajkumar: ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ತಮ್ಮ ಎರಡನೆ ಸಿನಿಮಾದ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನೆರವೇರಿದ್ದು, ಯುವ ಅವತಾರ ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ.
और पढो »

ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್..‌ ಮದುವೆಯಾದ ಕೆಲವೇ ದಿನಕ್ಕೆ ಶೋಭಿತಾ ಬಾಯ್​ಫ್ರೆಂಡ್ ಜೊತೆಗಿನ ಫೋಟೋ ಲೀಕ್!ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್..‌ ಮದುವೆಯಾದ ಕೆಲವೇ ದಿನಕ್ಕೆ ಶೋಭಿತಾ ಬಾಯ್​ಫ್ರೆಂಡ್ ಜೊತೆಗಿನ ಫೋಟೋ ಲೀಕ್!sobhita dhulipala Ex Boyfriend: ರಂಗುರಂಗಿನ ಪ್ರಪಂಚ ಚಿತ್ರರಂಗದಲ್ಲಿ ಪ್ರೀತಿ ಮತ್ತು ಮದುವೆ ಸಾಮಾನ್ಯ. ಸ್ಟಾರ್ ಹೀರೋಯಿನ್ ಆಗಿ ನಟಿಸುತ್ತಿರುವಾಗಲೇ ಶೋಭಿತಾ ಧೂಳಿಪಾಲ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇದೀಗ ಇವರ ಕುರಿತಾದ ಶಾಕಿಂಗ್‌ ಸಂಗತಿಯೊಂದು ಬಹಿರಂಗವಾಗಿದೆ..
और पढो »

ಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತುಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತುRadhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್‌ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
और पढो »



Render Time: 2025-02-15 22:19:18