Guess the Actor : ಒಂದು ಕಾಲದಲ್ಲಿ ಕುಸ್ತಿ ಚಾಂಪಿಯನ್.. ಈಗ ಈ ಹುಡುಗ ಸೂಪರ್‌ ಸ್ಟಾರ್‌..! ಯಾರು ಅಂತ ಗೊತ್ತಾಯ್ತಾ..?

Guess The Actor समाचार

Guess the Actor : ಒಂದು ಕಾಲದಲ್ಲಿ ಕುಸ್ತಿ ಚಾಂಪಿಯನ್.. ಈಗ ಈ ಹುಡುಗ ಸೂಪರ್‌ ಸ್ಟಾರ್‌..! ಯಾರು ಅಂತ ಗೊತ್ತಾಯ್ತಾ..?
Guess The HeroGuess The CelebrityMohanlal
  • 📰 Zee News
  • ⏱ Reading Time:
  • 25 sec. here
  • 16 min. at publisher
  • 📊 Quality Score:
  • News: 62%
  • Publisher: 63%

Guess the Hero : ಚಿತ್ರರಂಗಕ್ಕೆ ಬರುವ ಮುನ್ನ ಕುಸ್ತಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು. ಈ ವಿಚಾರ ಸ್ವತಃ ಅವರ ಅಭಿಮಾನಿಗಳಿಗೆ ಗೊತ್ತಿಲ್ಲ ಅನಿಸುತ್ತದೆ.. ಹೀರೋಯಿಸಂ ಚಿತ್ರಗಳ ಹೊರತಾಗಿಯೂ ಕಂಟೆಂಟ್ ಇಷ್ಟವಾದರೆ ಕ್ಯಾರೆಕ್ಟರ್ ರೋಲ್ ಮಾಡಲು ಈ ನಟ ಸದಾ ಸಿದ್ಧ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ತಿಳಿಯಿತಾ..? ..

Guess the Actor : ಒಂದು ಕಾಲದಲ್ಲಿ ಕುಸ್ತಿ ಚಾಂಪಿಯನ್.. ಈಗ ಈ ಹುಡುಗ ಸೂಪರ್‌ ಸ್ಟಾರ್‌..! ಯಾರು ಅಂತ ಗೊತ್ತಾಯ್ತಾ..?ಚಿತ್ರರಂಗಕ್ಕೆ ಬರುವ ಮುನ್ನ ಕುಸ್ತಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು. ಈ ವಿಚಾರ ಸ್ವತಃ ಅವರ ಅಭಿಮಾನಿಗಳಿಗೆ ಗೊತ್ತಿಲ್ಲ ಅನಿಸುತ್ತದೆ.. ಹೀರೋಯಿಸಂ ಚಿತ್ರಗಳ ಹೊರತಾಗಿಯೂ ಕಂಟೆಂಟ್ ಇಷ್ಟವಾದರೆ ಕ್ಯಾರೆಕ್ಟರ್ ರೋಲ್ ಮಾಡಲು ಈ ನಟ ಸದಾ ಸಿದ್ಧ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ತಿಳಿಯಿತಾ..? .. ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ..ಈ ಮೇಲಿನ ಫೋಟೋದಲ್ಲಿರುವ ಬಾಲಕ ಈಗ ಭಾರತೀಯ ಚಿತ್ರರಂಗ ಖ್ಯಾತ ನಟರಲ್ಲಿ ಒಬ್ಬರು.

ಮೋಹನ್ ಲಾಲ್ ಮಲಯಾಳಂನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ಎರಡು ಬಾರಿ ಅತ್ಯುತ್ತಮ ನಟ ಸೇರಿದಂತೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಲಯಾಳಂ ಅಲ್ಲದೆ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.ವಿಲನ್ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೋಹನ್ ಲಾಲ್ ನಂತರ ನಾಯಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದರು. 80-90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳಲ್ಲಿ ಒಬ್ಬರಾಗಿ ಖ್ಯಾತಿ ಹೊಂದಿದರು. ಮೋಹನ್ ಲಾಲ್ ನಾಲ್ಕು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ರೂ.350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Guess The Hero Guess The Celebrity Mohanlal Mohanlal News Mohanlal Films Mohanlal Kannada Movies Kannada Cinema News Kannada Movie News Kannada Film News Tollywood Kannada News Kannada Latest News ಮೋಹನ್‌ಲಾಲ್‌ ನಟ ಮೋಹನ್‌ ಲಾಲ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್‌?
और पढो »

12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ಹೀರೋಯಿನ್‌ !12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ಹೀರೋಯಿನ್‌ !Manisha Koirala Love affairs: ಒಂದೇ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡಿದ್ದ ಈ ಸ್ಟಾರ್ ಹೀರೋಯಿನ್ ಒಂದು ಕಾಲದಲ್ಲಿ ಹುಡುಗರ ಹೃದಯದ ಗೆದ್ದಿದ್ದರು.
और पढो »

ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »

ಎನ್‌ಸಿಸಿ ಡ್ರೆಸ್‌ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್‌ ಮಾಡಿ ನೋಡೋಣ..?ಎನ್‌ಸಿಸಿ ಡ್ರೆಸ್‌ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್‌ ಮಾಡಿ ನೋಡೋಣ..?Director Upendra : ಊಹೆಗೂ ನಿಲುಕದ ಹೊಸ ಹೊಸ ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿರುವ ಚಿತ್ರಗಳನ್ನು ಪರಿಚಯಿಸುವ ಮೂಲಕ ಭಾರತೀಯ ಸಿನಿರಂಗದಲ್ಲಿ ಇವರು ಹೊಸ ಛಾಪು ಮೂಡಿಸಿದ್ದಾರೆ. ಕನ್ನಡವಷ್ಟೇ ಅಲ್ಲ, ಟಾಲಿವುಡ್‌ನಲ್ಲಿಯೂ ಇವರು ಸಖತ್‌ ಫೇಮಸ್‌.. ಹಾಗಿದ್ರೆ ಈ ನಟ, ನಿರ್ದೇಶಕ ಯಾರು..? ಬನ್ನಿ ತಿಳಿಯೋಣ..
और पढो »

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »

ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.
और पढो »



Render Time: 2025-02-15 16:51:21