Game Changer Teaser : ಆರ್‌ಆರ್‌ಆರ್ ನಂತರ ನಟ ರಾಮ್ ಚರಣ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಸಿನಿಮಾ ʼಗೇಮ್ ಚೇಂಜರ್ʼ. ಆಚಾರ್ಯ ಸೋಲಿನ ನಂತರ ಮೇಗಾ ಪವರ್ ಸ್ಟಾರ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.. ಅದಕ್ಕೆ ಮುಖ್ಯ ಕಾರಣ ಡೈರೆಕ್ಟರ್ ಶಂಕರ್..
ಏಕೆಂದರೆ, ದಕ್ಷಿಣ ಮಾತ್ರವಲ್ಲದೆ ಭಾರತದ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಶಂಕರ್ ಹೆಸರು ಇದೆ.ಮೆಗಾ ಪವರ್‌ಸ್ಟಾರ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಗೇಮ್ ಚೇಂಜರ್ ಈ ಚಿತ್ರವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.. ಅದಕ್ಕೆ ಮುಖ್ಯ ಕಾರಣ ಡೈರೆಕ್ಟರ್ ಶಂಕರ್..ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..Yoga asanas for knee painಬೊಜ್ಜು ಸಮಸ್ಯೆಗೆ ರಾಮಬಾಣ ಈ ಕಾಳು..
ಸ್ಟಾರ್ ಡೈರೆಕ್ಟರ್ ಶಂಕರ್ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಸಿನಿಮಾ ಅಂದ್ರೆ ಅದರ ರೇಂಜ್ ಹೇಗಿರುತ್ತೇ ಅಂತ ನೀವೇ ಊಹಿಸಿಕೊಳ್ಳಿ.. ಶಂಕರ್ ನಿರ್ದೇಶನದ ಮೊದಲ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿರುವುದರಿಂದ ಕುತೂಹಲ ಹೆಚ್ಚಿಸಿದೆ. ಆದ್ರೆ, ಭಾರತೀಯದುಡು 2 ರಿಸಲ್ಟ್ ಮೆಗಾ ಅಭಿಮಾನಿಗಳ ಇಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ. ಭಾರತಿಯುಡು ಎಂಬ ಕಲ್ಟ್ ಸಿನಿಮಾದ ಸೀಕ್ವೆಲ್ ಅನ್ನು ಇಷ್ಟು ಕೆಟ್ಟದಾಗಿ ಮಾಡಿದ್ದರೆ ಇನ್ನು ಹೇಗೆ ಗೇಮ್ ಚೇಂಜರ್ ಸಿನಿಮಾ ಹೇಗಿರುತ್ತೆ ಎಂಬ ಭಯ ರಾಮ್‌ಚರಣ್ ಅಭಿಮಾನಿಗಳನ್ನ ಕಾಡುತ್ತಿದೆ. ಅದೂ ಅಲ್ಲದೆ ಒಂದು ವರ್ಷದ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಸಿನಿಮಾ.. ಇಂದಿಗೂ ರಿಲೀಸ್ ಆಗಿಲ್ಲ..ಮತ್ತೊಂದೆಡೆ, ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಅಪ್‌ಡೇಟ್‌ಗಳಿಲ್ಲ. ಚಿತ್ರದ ಗ್ಲಿಂಪ್ಸಸ್ ಇದುವರೆಗೆ ಬಿಡುಗಡೆಯಾಗಿಲ್ಲ. ಆದರೆ ಈ ಚಿತ್ರದ ಹಾಡುಗಳು ಸಿನಿಮಾದ ಮೇಲೆ ಹೈಪ್ ತರುತ್ತಿವೆ. ಜೊತೆಗೆ...
ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೆಕ್ಸ್ಟ್‌ಲೆವಲ್. ರಾಮ್ ಚರಣ್ ಲುಕ್ ಅಂತೂ ಸಖತ್ತಾಗಿದೆ.. ಕಾಲೇಜು ಹುಡುಗನಾಗಿ, ಐಎಎಸ್ ಅಧಿಕಾರಿಯಾಗಿ, ತಂದೆಯ ಪಾತ್ರದಲ್ಲಿ ಮೆಗಾ ಹೀರೋ ಮೂರು ವಿಭಿನ್ನ ಶೇಡ್‌ಗಳಲ್ಲಿ ನಟಿಸಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Allu Arjun Remunerationಕೋವಿಡ್ ಪಿಪಿಇ ಕಿಟ್ ಅಕ್ರಮ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಎಫ್‌ಐಆರ್ ದಾಖಲಿಸಲು ಶಿಫಾರಸುನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.
Ram Charan Shankar Kiara Advani Game Changer Movie Game Changer Teaser Game Changer Teaser Reactions Telugu Cinema News Game Changer Movie Reviews ರಾಮ್ ಚರಣ್ ಗೇಮ್ ಚೇಂಜರ್ ನಿರ್ದೇಶಕ ಶಂಕರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಸರಾ ಹಬ್ಬದ ಪ್ರಯುಕ್ತ ಚಿರು ವಿಶ್ವಂಭರ ಟೀಸರ್ ರಿಲೀಸ್..! ದುರ್ಗೆಯ ಆರಾಧನೆಯಂದು.. ಹನುಮ ದರ್ಶನ..Vishwambhara teaser : ಮೆಗಾ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಹತ್ತಿರ ಬಂದಿದೆ. ಚಿರಂಜೀವಿ ಅವರ ಇತ್ತೀಚಿನ ಚಿತ್ರ ವಿಶ್ವಂಭರ ಟೀಚರ್ ಇಂದು (ಶನಿವಾರ) ಬೆಳಿಗ್ಗೆ ಬಿಡುಗಡೆಯಾಗಿದೆ. ದಸರಾ ಹಬ್ಬದಂದು ವಿಶ್ವರಂಭರ ಸಂಭ್ರಮ ಶುರುವಾಗಿದ್ದು, ಮೆಗಾ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ..
और पढो »
ದರ್ಶನ್‌ಗೆ ಶ್ಯೂರಿಟಿ ಕೊಟ್ಟ ಖ್ಯಾತ ನಟ.. ಸ್ನೇಹ ಅಂದ್ರೆ ಇದು, ಎಲ್ಲ ಮರೆತು ಗೆಳೆಯನ ಜೊತೆ ನಿಂತ ಹೀರೋDarshan Thoogudeepa Bail: ನಟ ದರ್ಶನ್ ಗೆ ಕೊನೆಗೂ ಜಾಮೀನು ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಸೇರಿದ್ದ ದರ್ಶನ್ ಬೇಲ್ ಪಡೆದಿದ್ದಾರೆ
और पढो »
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
ಇದು RCBಯ ರಿಟೈನ್ ಲಿಸ್ಟ್... IPL 2025ಕ್ಕೆ ಈ 3 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ಡು ಪ್ಲೆಸಿಸ್, ವಿರಾಟ್ ಜೊತೆಗೆ ಉಳಿದುಕೊಂಡ ಮತ್ತೊಬ್ಬ ಕ್ರಿಕೆಟಿಗ ಈತನೇ!RCB retain: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳಲ್ಲಿ ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ರಿಲೀಸ್ ಮಾಡುವುದು ಎಂಬ ಚರ್ಚೆ ತೀವ್ರಗೊಂಡಿದೆ
और पढो »
ಟೀಸರ್‌ನಲ್ಲೇ ಕುತೂಹಲ ಮೂಡಿಸಿದ ಭೈರತಿ ರಣಗಲ್ : ನ.15ರಂದು ತೆರೆಗೆBhairathi Ranagal : ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಭೈರತಿ ರಣಗಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
और पढो »
ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂರು ದಿನದ ಕಲೆಕ್ಷನ್ ಎಷ್ಟು ?Martin Box Office Collection: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಆಗಿ ಮೂರು ದಿನಗಳಾಗಿದೆ. ಮಾರ್ಟಿನ್ ಸಿನಿಮಾ ವೀಕ್ಷಿಸಿದವರೆಲ್ಲ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ.
और पढो »