Health Benefits of Basil: ತುಳಸಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Benefits Of Eating Basil Leaves Daily समाचार

Health Benefits of Basil: ತುಳಸಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
Basil Medicinal UsesBasil Benefits And Side EffectsToo Much Basil Side Effects
  • 📰 Zee News
  • ⏱ Reading Time:
  • 23 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಪ್ರತಿದಿನ ತುಳಸಿ ಎಲೆ ಅಥವಾ ಅದರ ರಸವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ತುಳಸಿಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಎಂದು ಪರಿಗಣಿಸಲ್ಪಟ್ಟಿದ್ದು, ಇದನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ.

ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಬೆಳೆಸುವುದದರಿಂದ ಸುಖ- ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರುತ್ತದೆ ಎಂದು ನಂಬಲಾಗಿದೆ. ತುಳಸಿ ಎಲೆಗಳನ್ನು ಕಷಾಯ ಅಥವಾ ಟೀ ರೂಪದಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.ತುಳಸಿಯು ತನ್ನ ಔಷಧೀಯ ಮತ್ತು ಆಧ್ಯಾತ್ಮಿಕ ಗುಣಗಳಿಂದ ಪ್ರಸಿದ್ಧವಾಗಿದೆ. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ನೀವು ತುಳಸಿ ಗಿಡಗಳನ್ನು ನೋಡಬಹುದು. ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಬೆಳೆಸುವುದದರಿಂದ ಸುಖ- ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರುತ್ತದೆ ಎಂದು ನಂಬಲಾಗಿದೆ. ತುಳಸಿ ಎಲೆಗಳನ್ನು ಕಷಾಯ ಅಥವಾ ಟೀ ರೂಪದಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತುಳಸಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ತುಳಸಿಯು ಆಂಟಿ-ಆಕ್ಸಿಡೆಂಟ್ಸ್ & ಫೈಟೋನ್ಯೂಟ್ರಿಯಂಟ್ಸ್‌ಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.ತುಳಸಿಯು ಮಾನಸಿಕ ಒತ್ತಡ ಮತ್ತು ಕಳವಳವನ್ನು ಕಡಿಮೆ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Basil Medicinal Uses Basil Benefits And Side Effects Too Much Basil Side Effects How Many Basil Leaves Can I Eat Basil Benefits For Skin Basil Tea Benefits Basil Leaf In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿBenefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿಮಹಿಳೆಯರು ಮುಖ ಹಾಗೂ ಮೈ ಕಾಂತಿಗೆ ಆಲಿವ್ ಆಯಿಲ್ ಬಳಸಬಹುದು. ಇದರಿಂದ ಮುಖದ ಮೇಲಿನ ಮೊಡವೆ, ಕಪ್ಪು ಕಲೆ ನಿವಾರಣೆಯಾಗುತ್ತದೆ. ಆಲಿವ್‌ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ತಂಪಾಗಿರುತ್ತದೆ ಹಾಗೂ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
और पढो »

Health Tips: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿHealth Tips: ಔಷಧೀಯ ಆಗರವಾಗಿರುವ ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿಪ್ರತಿದಿನ 20 ಗ್ರಾಂನಷ್ಟು ಎಳ್ಳನ್ನು ಬಾಯಿಯಲ್ಲಿ ನಿಧಾನವಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢವಾಗುತ್ತವೆ. ವಸಡುಗಳು ಗಟ್ಟಿಯಾಗಿ ಹಲ್ಲುಗಳಿಗೆ ಹೊಳಪು ಬರುತ್ತದೆ. ದಂತ ರೋಗ ಬಾಧಿಸುವುದಿಲ್ಲ.
और पढो »

ತೂಕ ಇಳಿಕೆಯಷ್ಟೇ ಅಲ್ಲ ಈ ಸಮಸ್ಯೆಗಳಿಗೂ ವರದಾನ ಜೇನುತೂಕ ಇಳಿಕೆಯಷ್ಟೇ ಅಲ್ಲ ಈ ಸಮಸ್ಯೆಗಳಿಗೂ ವರದಾನ ಜೇನುHoney Benefits: ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಜೇನುತುಪ್ಪ ಆರೋಗ್ಯಕ್ಕೆ ವರದಾನ ವಿದ್ದಂತೆ. ಇದರ ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ...
और पढो »

ದೈವ ಕಾರ್ಯದಷ್ಟೇ ಶ್ರೇಷ್ಠವಾದದ್ದು ವೈದ್ಯರ ಕಾರ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ದೈವ ಕಾರ್ಯದಷ್ಟೇ ಶ್ರೇಷ್ಠವಾದದ್ದು ವೈದ್ಯರ ಕಾರ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್National Doctors Day 2024: ವೈದ್ಯರನ್ನ ಸರ್ಕಾರ ಚೆನ್ನಾಗಿ ನೋಡಿಕೊಳ್ಳಲಿದೆ. ವೈದ್ಯರೂ ನಮ್ಮ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
और पढो »

ಡೆಂಘೀ ಟೆಸ್ಟಿಂಗ್ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗಿವೆ: ಸಚಿವ ದಿನೇಶ್ ಗುಂಡೂರಾವ್ಡೆಂಘೀ ಟೆಸ್ಟಿಂಗ್ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗಿವೆ: ಸಚಿವ ದಿನೇಶ್ ಗುಂಡೂರಾವ್Dengue cases in Karnataka: ಡೆಂಘೀ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
और पढो »

19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!james anderson: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಅವರ 22 ವರ್ಷಗಳ ಸುದೀರ್ಘ ವೃತ್ತಿಜೀವನದ ಕೆಲವು ಮುರಿಯಲಾಗದ ದಾಖಲೆಗಳ ಬಗ್ಗೆ ಇಲ್ಲಿ ತಿಳಿಯಿರಿ
और पढो »



Render Time: 2025-02-15 19:51:25