Harshika Poonacha: ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ.. ನವರಾತ್ರಿ ಮೊದಲ ದಿನವೇ ಸಿಕ್ತು ಸಿಹಿ ಸುದ್ದಿ !

Harshika Poonacha समाचार

Harshika Poonacha: ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ.. ನವರಾತ್ರಿ ಮೊದಲ ದಿನವೇ ಸಿಕ್ತು ಸಿಹಿ ಸುದ್ದಿ !
ನಟಿ ಹರ್ಷಿಕಾ ಪೂಣಚ್ಚ ಮಗುಹರ್ಷಿಕಾ ಪೂಣಚ್ಚ ಪತಿ ಭುವನ್‌ ಪೊನ್ನಣ್ಣಭುವನ್‌ ಪೊನ್ನಣ್ಣ ಪತ್ನಿ
  • 📰 Zee News
  • ⏱ Reading Time:
  • 23 sec. here
  • 9 min. at publisher
  • 📊 Quality Score:
  • News: 36%
  • Publisher: 63%

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ನವರಾತ್ರಿ ಮೊದಲ ದಿನವೇ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ ದಂಪತಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.ನವರಾತ್ರಿ ಮೊದಲ ದಿನವೇ ಸಿಕ್ತು ಸಿಹಿ ಸುದ್ದಿಈ ಕೆಂಪು ಹಣ್ಣು ಸೇವಿಸಿದರೆ ಸಾಕು ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಾರ್ಮಲ್ ಆಗುವುದು ! ದಿನಕ್ಕೊಂದು ತಿಂದು ನೋಡಿ !Meat sale banಒಂದೇ ಒಂದು ಲವಂಗವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ: ಮನೆತುಂಬಾ ಶುಕ್ರದೆಸೆ ವೃದ್ಧಿಸಿ ಸಂಪತ್ತು ತುಂಬಿತುಳುಕುವುದು! ಕಾರು-ಬಂಗಲೆಗೆ ಮಾಲೀಕರಾಗುವಿರಿ

ನವರಾತ್ರಿಯ ಮೊದಲ ದಿನ ನಟಿ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಭುವನ್‌ ಪೊನ್ನಣ್ಣ ಮನೆಗೆ ಮಹಾಲಕ್ಷ್ಮೀ ಆಗಮಿಸಿದ್ದಾಳೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಕನ್ನಡ ಸಿನಿಮಾ ರಂಗದ ಖ್ಯಾತ ತಾರೆಯರು. 2023 ರ ಆಗಸ್ಟ್ 24 ರಂದು ಇವರ ಮದುವೆ ನಡೆದಿತ್ತು. ಒಂದು ವರ್ಷದ ಬಳಿಕ ಈ ದಂಪತಿ ಮಗುವನ್ನು ಸ್ವಾಗತಿಸಿದ್ದಾರೆ.ಹರ್ಷಿಕಾ ಹಾಗೂ ಭುವನ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಹಲವು ವರ್ಷಗಳ ಕಾಲ ಪ್ರೀತಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹರ್ಷಿಕಾ ಹಾಗೂ ಭುವನ್ ಮದುವೆ ಕೊಡವ ಶೈಲಿಯಲ್ಲಿ ನಡೆದಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಹರ್ಷಿಕಾ ಪೂಣಚ್ಚ ಮಗು ಹರ್ಷಿಕಾ ಪೂಣಚ್ಚ ಪತಿ ಭುವನ್‌ ಪೊನ್ನಣ್ಣ ಭುವನ್‌ ಪೊನ್ನಣ್ಣ ಪತ್ನಿ ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮಗಳು Harshika Poonacha Gave Birth To Baby Girl Bhuvan Ponnanna

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿHarshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್‌ ಕಾರ್ಯಕ್ರಮದ ಫೋಟೋಸ್‌ ಇಲ್ಲಿವೆ ನೋಡಿ...
और पढो »

ಆರ್. ಅಶ್ವಿನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್!!‌ ಅದ್ಭುತ ಗೆಲುವಿನ ನಂತರ ದೊಡ್ಡ ಹೆಜ್ಜೆ ಇಟ್ಟ ಸ್ಪಿನ್‌ ಮಾಸ್ಟರ್‌! ‌ಆರ್. ಅಶ್ವಿನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್!!‌ ಅದ್ಭುತ ಗೆಲುವಿನ ನಂತರ ದೊಡ್ಡ ಹೆಜ್ಜೆ ಇಟ್ಟ ಸ್ಪಿನ್‌ ಮಾಸ್ಟರ್‌! ‌R Ashwin: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಆರ್.ಅಶ್ವಿನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
और पढो »

ನವರಾತ್ರಿ ಮೊದಲ ದಿನವೇ ಈ ರಾಶಿಯಲ್ಲಿ ಎರಡು ರಾಜಯೋಗ !ಇಂದಿನಿಂದ ಒಲಿದು ಬರುವುದು ಅಷ್ಟೈಶ್ವರ್ಯ !ನವರಾತ್ರಿ ಮೊದಲ ದಿನವೇ ಈ ರಾಶಿಯಲ್ಲಿ ಎರಡು ರಾಜಯೋಗ !ಇಂದಿನಿಂದ ಒಲಿದು ಬರುವುದು ಅಷ್ಟೈಶ್ವರ್ಯ !ನವರಾತ್ರಿ ಆರಂಭದಲ್ಲಿಯೇ ಈ ರಾಶಿಯಲ್ಲಿ ಎರಡೆರಡು ರಾಜಯೋಗ ರೂಪುಗೊಳ್ಳುತ್ತಿದೆ. ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »

ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ! ಈ ಬಾರಿ ಸರ್ಕಾರದ ಭರ್ಜರಿ ಕೊಡುಗೆಸರ್ಕಾರಿ ನೌಕರರಿಗೆ ಜಾಕ್ ಪಾಟ್ !ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ! ಈ ಬಾರಿ ಸರ್ಕಾರದ ಭರ್ಜರಿ ಕೊಡುಗೆಸರ್ಕಾರೀ ನೌಕರರು ಬಹು ದಿನದಿಂದ ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಸಿಕ್ಕಿದೆ.
और पढो »

Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy : ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು.
और पढो »

ದಸರಾಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!ವಿಶೇಷ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಅಧಿಕೃತ ಮುದ್ರೆದಸರಾಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!ವಿಶೇಷ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಅಧಿಕೃತ ಮುದ್ರೆದಸರಾಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ನಾಳೆ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಅಧಿಕೃತ ಮುದ್ರೆ ಬೀಳಲಿದೆ.
और पढो »



Render Time: 2025-02-19 13:44:19