IND vs ZIM: ಮೂರನೇ ಪಂದ್ಯಕ್ಕೆ ರೆಡಿಯಾಯ್ತು ಪ್ಲೇಯಿಂಗ್‌ XI..! ಇಬ್ಬರು ಔಟ್‌.. ಶಿವಂ ದುಬೆ ಇನ್..?

Indias Playing 11 समाचार

IND vs ZIM: ಮೂರನೇ ಪಂದ್ಯಕ್ಕೆ ರೆಡಿಯಾಯ್ತು ಪ್ಲೇಯಿಂಗ್‌ XI..! ಇಬ್ಬರು ಔಟ್‌.. ಶಿವಂ ದುಬೆ ಇನ್..?
India Vs Zimbabwe T20 Series 2024India Vs Zimbabwe ScheduleShivam Dube
  • 📰 Zee News
  • ⏱ Reading Time:
  • 81 sec. here
  • 37 min. at publisher
  • 📊 Quality Score:
  • News: 155%
  • Publisher: 63%

Indias playing 11: ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾ ಸಂಚಲನ ಮೂಡಿಸುವ ಗೆಲುವಿನ ಮೂಲಕ ಎದುರಾಳಿ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ. ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.ರಿಯಾನ್ ಪರಾಗ್ ಬದಲಿಗೆ ಶಿವಂ ದುಬೆ ಬರುವ ಸಾಧ್ಯತೆ ಇದೆ, ಸಾಯಿ ಸುದರ್ಶನ್ ಬದಲಿಗೆ ಯಶಸ್ವಿ ಜೈಸ್ವಾಲ್ ಆಡಬಹುದು.ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್‌ ಬಚ್ಚನ್‌ ಜೊತೆಯಲ್ಲ..

ಉಭಯ ತಂಡಗಳ ನಡುವಿನ ಮೂರನೇ ಟಿ20 ಬುಧವಾರ, ಜುಲೈ 08 ರಂದು ಹರಾರೆ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಅಂತಿಮ ತಂಡದ ಆಯ್ಕೆಯನ್ನು ತಂಡದ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ಮಾಡಿದ್ದಾರೆ, ತಂಡದ ಆಯ್ಕೆ ತಲೆ ನೋವಾಗಿ ಪರಿನಮಿಸಿದರೂ ಕೂಡ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಟಿ20 ವಿಶ್ವಕಪ್ 2024ರ ತಂಡದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ 2024 ಜಿಂಬಾಬ್ವೆ ಪ್ರವಾಸದ ಮೊದಲ ಎರಡು ಟಿ20 ಪಂದ್ಯಗಳಿಂದ ಈ ಮೂವರು ಹೊರಗುಳಿದಿದ್ದರು.

ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ ಅವಾರ ಸ್ಥಾನಕ್ಕೆ ಈ ಮೂವರು ಎಂಟ್ರಿ ಕೊಡಲಿದ್ದಾರೆ. ಶಿವಂ ದುಬೆ, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕೊನೆಯ ಮೂರು ಟಿ20 ಐ ಗಳಿಗೆ ಲಭ್ಯವಿದ್ದು, ಸಾಯಿ ಸುದರ್ಶನ್, ಹರ್ಷಿತಾ ರಾಣಾ ಮತ್ತು ಜಿತೇಶ್ ಶರ್ಮಾ ತಂಡವನ್ನು ತೊರೆಯಲಿದ್ದಾರೆ. ರಿಯಾನ್ ಪರಾಗ್ ಬದಲಿಗೆ ಶಿವಂ ದುಬೆ ಬರುವ ಸಾಧ್ಯತೆ ಇದೆ, ಸಾಯಿ ಸುದರ್ಶನ್ ಬದಲಿಗೆ ಯಶಸ್ವಿ ಜೈಸ್ವಾಲ್ ಆಡಬಹುದು. ಈ ಬದಲಾವಣೆಗಳನ್ನು ಹೊರತುಪಡಿಸಿ, ಇತರ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆಗಳ ಸಾಧ್ಯತೆಯಿಲ್ಲ. ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಿಂಕು ಸಿಂಗ್ ಫಿನಿಶರ್ ಆಗಿ ಆಡಲಿದ್ದರೆ, ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್ ರೌಂಡರ್ ಆಗಿ ಆಡಲಿದ್ದಾರೆ. ಇನ್ನೂ, ರವಿ ಬಿಷ್ಣೋಯ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಮುಂದುವರಿಯಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯುವ ಡಿವೋರ್ಸ್‌ ಸುದ್ದಿ ನಡುವೆ ಅಣ್ಣನ ಮದುವೆ! ಈ ನಟಿಯ ಜೊತೆ ವಿನಯ್‌ ರಾಜ್‌ಕುಮಾರ್‌ ನಿಶ್ಚಿತಾರ್ಥ?ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಲು ಸರ್ಕಸ್ ಮಾಡಬೇಕಿಲ್ಲ! ಈ ಒಣಹಣ್ಣು ತಿನ್ನಿ… 7 ದಿನದಲ್ಲಿ ತೂಕ ಕಡಿಮೆಯಾಗುತ್ತದೆ!IND VS ZIM Playing XI: ಭಾರತ ತಂಡದಲ್ಲಿ ಮಹತ್ವ ಬದಲಾವಣೆ..? ಎರಡನೇ ಪಂದ್ಯಕ್ಕೆ ರೆಡಿಯಾಯ್ತು ಆಟಗಾರರ ಪಟ್ಟಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

India Vs Zimbabwe T20 Series 2024 India Vs Zimbabwe Schedule Shivam Dube Yashaswi Jaiswal Sanju Samson India Vs Zimbabwe 2024 India Vs Zimbabwe Squad 2024 India Vs Zimbabwe India T20 Squad Vs Zimbabwe India Vs Zimbabwe T20 Squad 2024 India Vs Zimbabwe 1St T20 Playing 11 India Vs Zimbabwe T20 Series 2024 Squad India Vs Zimbabwe Series 2024 Indian Team Squad Vs Zimbabwe Zimbabwe Vs India Ind Vs Zim T20 Series 2024 India Vs Zimbabwe 2024 Schedule India Vs Zimbabwe Schedule 2024 Ind Vs Zim T20 Squad 2024 India Vs Zimbabwe T20 Series 2024 India Vs Zimbabwe 1St T20 Playing 11 India Vs Zimbabwe T20 Squad 2024 India T20 Squad Vs Zimbabwe India Vs Zimbabwe T20 Series 2024 Squad Ind Vs Zim T20 Squad 2024 India Vs Zimbabwe 2024 India Vs Zimbabwe Squad 2024 Ind Vs Zim T20 Series 2024 India Vs Zimbabwe Schedule India Vs Zimbabwe India Vs Zimbabwe Series 2024 India T20 Squad Against Zimbabwe India Vs Zimbabwe T20 Playing 11 India Vs Zimbabwe T20 Schedule 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..?ಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..?ENG vs IND: ಟಿ20 ವಿಶ್ವಕಪ್ 2024 ಟೂರ್ನಿಯ ಕ್ರೇಜ್‌ ಉತ್ತುಂಗಕ್ಕೇರಿದೆ. ಕ್ಷಣ ಕ್ಷಣಕ್ಕು ಟೂರ್ನಿಗೆ ಟ್ವಿಸ್ಟ್‌ ಸಿಗುತ್ತಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳು ಮೊದಲ ಸುತ್ತಿನಲ್ಲಿ ಮನೆಗೆ ತೆರಳಿವೆ. ನಿರೀಕ್ಷೆಯಂತೆ ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆದಿವೆ.
और पढो »

IND Vs ZIM के बीच पहला टी-20 आज: 2015 से जिम्बाब्वे में सीरीज नहीं हारी है इंडिया; रियान पराग, अभिषेक शर्मा...IND Vs ZIM के बीच पहला टी-20 आज: 2015 से जिम्बाब्वे में सीरीज नहीं हारी है इंडिया; रियान पराग, अभिषेक शर्मा...India (IND) vs Zimbabwe (ZIM) 1st T20 Cricket Match LIVE Score Update; Follow IND VS ZIM 1st T20 Latest News, Photos, Videos and LIVE Updates with Dainik Bhaskar
और पढो »

IND Vs SA Final : ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಹೋರಾಟ, ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿದೆ!!!IND Vs SA Final : ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಹೋರಾಟ, ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿದೆ!!!IND Vs SA Final : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024 ರ ಅಂತಿಮ ಪಂದ್ಯಕ್ಕೆ ಕೆಲವೇ ಕ್ಷಣಗಳು ಉಳಿದಿದ್ದು, ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಪಂದ್ಯ ಪ್ರಾರಂಭವಾಗಲಿದೆ.
और पढो »

IND vs PAK T20 World Cup 2024 Dream11 Prediction: विराट कोहली या रिजवान को बनाएं कप्तान, इन खिलाड़ियों को भी दे सकते हैं ड्रीम इलेवन टीम में मौकाIND vs PAK Dream11 Prediction, India vs Pakistan T20 World Cup 2024 Playing XI: जनसत्ता.कॉम ने भारत बनाम पाकिस्तान के मैच की संभावित ड्रीम इलेवन तैयार की है।
और पढो »

India vs Zimbabwe, 2nd T20I: जिंबाब्वे को 100 रन से रौंदकर युवा ब्रिगेड ने सिखाया सबक, 1-1 की बराबरी पर आए, अभिषेक शर्मा का तूफानी शतकIndia vs Zimbabwe, 2nd T20I: जिंबाब्वे को 100 रन से रौंदकर युवा ब्रिगेड ने सिखाया सबक, 1-1 की बराबरी पर आए, अभिषेक शर्मा का तूफानी शतकIND vs ZIM T20: भारत के लिए मुकेश खुमार और आवेश ने तीन-तीन, जबकि बिश्नोई ने दो और सुंदर ने एक विकेट लिया.
और पढो »

India vs Zimbabwe Live Score, 2nd T20I: अभिषेक शर्मा 47 गेंदों पर शतक जड़कर आउट, गायकवाड़ का भी पचासाIndia vs Zimbabwe Live Score, 2nd T20I: अभिषेक शर्मा 47 गेंदों पर शतक जड़कर आउट, गायकवाड़ का भी पचासाIND vs ZIM T20 Live Score: अभिषेक शर्मा ने 33 गेंदों पर 4 चौकों और 3 छक्कों से तेज अर्द्धशतक पूरा कर लिया है.
और पढो »



Render Time: 2025-02-15 15:56:02