IND vs SL T20: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್ ಸಿಂಗ್..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.
IND Vs SL ODI IND Vs SL India Vs Sri Lanka India Sri Lanka India Cricket Team Indian National Cricket Team T20 World Cup 2024 Shubman Gill Ruturaj Gaikwad Sanju Samson Abishek Sharma Riyan Parag ಟಿ20 ವಿಶ್ವ ಕಪ್ ಭಾರತ ತಂಡ 2024 ಭಾರತೀಯ ವಿಶ್ವ ಕಪ್ ತಂಡ 2024 ಟಿ20 ವಿಶ್ವ ಕಪ್ ತಂಡ 2024 ಟಿ20 ವಿಶ್ವ ಕಪ್ ತಂಡ 2024 ವಿಶ್ವ ಕಪ್ 2024 ಭಾರತ ಕ್ರಿಕೆಟ್ ತಂಡ ಟಿ20 ವಿಶ್ವ ಕಪ್ ಟಿ20 ವಿಶ್ವ ಕಪ್ 2024 ಭಾರತ ತಂಡ ರೋಹಿತ್ ಶರ್ಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂIND vs ZIM 1st T20 Highlights: ಜಿಂಬಾಬ್ವೆಯಂತಹ ತಂಡದ ವಿರುದ್ಧ ಸೋಲುವ ಮೂಲಕ ಯುವ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಗರಂ ಆಗಿದ್ದಾರೆ.
और पढो »
IND vs SL: ಟಿ20 ವಿಶ್ವಕಪ್ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಮೊದಲ ಸರಣಿ ಆಡಲು ಸಜ್ಜಾಗಿದ್ದಾರೆ.
और पढो »
IND vs SL: ತಂಡಕ್ಕೆ ಕ್ಷಮಿಸಲಾಗದ ದ್ರೋಹ ಬಗೆದ ಸಂಜಿ ಸ್ಯಾಮ್ಸನ್..ಆಟಗಾರನ ಮೇಲೆ ಅಭಿಮಾನಿಗಳ ಅಸಮಧಾನ..IND vs SL T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್ XI ಅಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು.
और पढो »
IND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟIND vs SL: ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ಕಾದಿದೆ ಅಂತಾನೆ ಹೇಳಬಹುದು. ಇಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ಆಡುಲಿದೆ. ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ, 8ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ.
और पढो »
IND vs SL: ಶ್ರೀಲಂಕಾ ವಿರುದ್ಧ ಎರಡನೇ ಟಿ20 ಆಡಲಿರುವ ಅಂತಿಮ ಭಾರತ ತಂಡ!IND vs SL: ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ 24 ಗಂಟೆಗಳೊಳಗೆ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಂಜೆ 7 ಗಂಟೆಗೆ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬ್ಯೂ ಬಾಯ್ಸ್ ಪಡೆ ಎದುರಿಸಲಿದೆ.
और पढो »
IND vs SL: ಮೊದಲ ಏಕದಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ: ಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಟೀಂ ಇಂಡಿಯಾIndia vs Sri Lanka 1st ODI: ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಲಂಕಾ ಭಾರೀ ಪೈಪೋಟಿ ನೀಡಿತ್ತು. ಆತಿಥೇಯ ತಂಡದ ಅದ್ಭುತ ಬೌಲಿಂಗ್ʼಗೆ ಭಾರತದ ಬ್ಯಾಟ್ಸ್‌ಮನ್ʼಗಳು ಶರಣಾಗಿದ್ದರು.
और पढो »