IND vs SL: ಶ್ರೀಲಂಕಾ ತಂಡದಲ್ಲಿ ಭಾರಿ ಬದಲಾವಣೆ.. ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಕ್ಯಾಪ್ಟನ್‌..!

IND Vs SL समाचार

IND vs SL: ಶ್ರೀಲಂಕಾ ತಂಡದಲ್ಲಿ ಭಾರಿ ಬದಲಾವಣೆ.. ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಕ್ಯಾಪ್ಟನ್‌..!
Sri Lanka Vs IndiaT20 SeriesCharith Asalanka
  • 📰 Zee News
  • ⏱ Reading Time:
  • 30 sec. here
  • 47 min. at publisher
  • 📊 Quality Score:
  • News: 172%
  • Publisher: 63%

IND vs SL: ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ XI ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ.

ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ XI ಪಟ್ಟಿಯನ್ನು ಪ್ರಕಟಿಸಿದೆ.Ashish Vidyarthi

ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್‌ XI ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ 2024ರಲ್ಲಿ ಶ್ರೀಲಂಕಾ ತಂಡ ಗ್ರೂಪ್ ಹಂತದಲ್ಲಿ ನಿರ್ಗಮಿಸಿದ ಬಳಿಕ ಹಸರಂಗ ಸೋಲಿನ ಹೊಣೆ ಹೊತ್ತು ನಾಯಕತ್ವದಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಎಡಗೈ ಬ್ಯಾಟ್ಸ್‌ಮನ್ ಚರಿತ್ ಅಸಲಂಕಾ ಎಂಟ್ರಿ ಕೊಟ್ಟಿದ್ದಾರೆ. ಅಸಲಂಕಾ ಮೂರು ಟೆಸ್ಟ್‌ಗಳು, 59 ODIಗಳು ಮತ್ತು 47 T20I ಗಳನ್ನು ಆಡಿದ್ದು, ಕಡಿಮೆ ಸ್ವರೂಪದಲ್ಲಿ 1061 ರನ್ ಗಳಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sri Lanka Vs India T20 Series Charith Asalanka Wanindu Hasaranga Pallekele Stadium T20 World Cup 2024 Angelo Mathews Dhananjaya De Silva Dinesh Chandimal Kusal Perera Avishka Fernando Lanka Premier League Pathum Nissanka Kusal Mendis Kamindu Mendis Dasun Shanaka Dunith Wellalage Maheesh Theekshana Chamindu Wickramasinghe Mathisha Pathirana Dilshan Madushanka Dushmantha Chameera Binura Fernando Sri Lanka Cricket Team Indian Cricket Team Cricket News Cricket Updates T20 Cricket Cricket Squad New Captain Cricket Tour Sports News Cricket Highlights T20 Matches Cricket Fans Cricket Fever Cricket Strategy Team Selection Cricket Rivalry Pallekele Upcoming Series Cricket Captaincy Squad Announcement Cricket Performance Sports Headlines.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ: ತಂಡಕ್ಕೆ ರೋಹಿತ್‌, ಕೊಹ್ಲಿ ರೀ ಎಂಟ್ರಿ..!ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ: ತಂಡಕ್ಕೆ ರೋಹಿತ್‌, ಕೊಹ್ಲಿ ರೀ ಎಂಟ್ರಿ..!Team India: ದಕ್ಷಿಣ ಆಫ್ರಿಕಾ ವಿರುದ್ಧ ಬರ್ಬಾಡೋಸ್‌ನಲ್ಲಿ ನಡೆ ಫೈನಲ್‌ ಟಿ20 ವಿಸ್ವಕಪ್‌ 2024 ರಲ್ಲಿ ಗೆದ್ದು ಟೀಂ ಇಂಡಿಯಾ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ. ಶುಭಮನ್‌ ನಾಯಕತ್ವದ ಟೀಂ ಇಂಡಿಯಾ ತಂಡ ಊಗಾಗಲೇ ಜಿಂಬಾಬ್ವೆ ಪ್ರವಾಸದಲ್ಲಿದ್ದು, 1-1 ಅಂಕಗಳ ಮೂಲಕ ಸಮಬಲ ಕಾಯ್ದು ಕಾಯ್ದುಕೊಂಡಿದೆ.
और पढो »

IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌Harbhajan Singh: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
और पढो »

IND vs ZIM: ಗಿಲ್-ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್’ಗಳ ಭರ್ಜರಿ ಜಯ… ಟಿ20 ಸರಣಿ ಕೈವಶIND vs ZIM: ಗಿಲ್-ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್’ಗಳ ಭರ್ಜರಿ ಜಯ… ಟಿ20 ಸರಣಿ ಕೈವಶIND vs ZIM 4th T20 Match Highlights: ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ, ಜಿಂಬಾಬ್ವೆಯನ್ನು 152 ರನ್’ಗಳಿಗೆ ಸೀಮಿತಗೊಳಿಸಿತು. ಜಿಂಬಾಬ್ವೆಯ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡಿದರು,
और पढो »

ಟೆನಿಸ್‌ ವೀಕ್ಷಿಸಲು ಸ್ಟೈಲಿಶ್‌ ಲುಕ್‌ನಲ್ಲಿ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾಟೆನಿಸ್‌ ವೀಕ್ಷಿಸಲು ಸ್ಟೈಲಿಶ್‌ ಲುಕ್‌ನಲ್ಲಿ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾRohit sharma: ರೋಹಿತ್ ನಾಯಕತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ನಡೆದ T20 ವಿಶ್ವಕಪ್ 2024 ರ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ.
और पढो »

ಶ್ರೀಲಂಕಾ ಪ್ರವಾಸಕ್ಕೆ ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ!ಶ್ರೀಲಂಕಾ ಪ್ರವಾಸಕ್ಕೆ ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ!India tour of Sri Lanka 2024: ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ. ಹೀಗಿರುವಾಗ ಇತ್ತೀಚೆಗೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನೂತನ ಕೋಚ್ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು.
और पढो »

T20 Worldcup : ಮತ್ತೆ ಮಿಂಚಿದ ಹಿಟ್ ಮ್ಯಾನ್, ಭರ್ಜರಿ 68ರನ್ಗಳಿಂದ ಫೈನಲ್ಸ್ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾT20 Worldcup : ಮತ್ತೆ ಮಿಂಚಿದ ಹಿಟ್ ಮ್ಯಾನ್, ಭರ್ಜರಿ 68ರನ್ಗಳಿಂದ ಫೈನಲ್ಸ್ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾT20 World Cup : ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ 68ರನ್ ಗಳಿಂದ ಗೆಲುವನ್ನು ಸಾಧಿಸಿದೆ.
और पढो »



Render Time: 2025-02-15 14:45:42