T20 World Cup : ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ 68ರನ್ ಗಳಿಂದ ಗೆಲುವನ್ನು ಸಾಧಿಸಿದೆ.
ಕೊನೆಗೆ 103 ರನ್ ಗಳನ್ನು ಬಾರಿಸುವಾಗ ತಂಡವು ಕೊನೆಯ ಅಂಕವನ್ನು ಕಳೆದುಕೊಂಡಿತುಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!Uric Acid
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಎರಡು ಬಾರಿ ಗೆದ್ದಿವೆ. ಈ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಬಿಟ್ಟು ಕೊಟ್ಟಿತ್ತು ಈ ಮೂಲಕ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ತಂಡಕ್ಕೆ 172 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು
Hitman Rohit Sharma Shined Team India Entered Finals Whopping 68 Runs Victory Remarkable Batting Superb Bowling Outstanding Fielding Strategic Captaincy Powerful Hitting Excellent Teamwork Intense Competition Thrilling Performances Remarkable Run Rate Extraordinary Boundaries Skillful Shots Dominating Presence Record-Breaking Sensational Innings Solid Partnerships Tactical Gameplay Impressive Strike Rate Top-Order Consistency Explosive Batting Disciplined Bowling Comprehensive Win Extraordinary Talent Crucial Match Decisive Victory High-Pressure Game Championship Race Exceptional Cricket Ultimate Triumph.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಿಂಚಿದ ಅರ್ಶ್ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ಯುಎಸ್ ವಿರುದ್ಧ ಟೀಮ್ ಇಂಡಿಯಾ ಗೆ 7 ವಿಕೆಟ್ ಗಳ ಜಯಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಸೂರ್ಯಕುಮಾರ್ ಯಾದವ್ ಭದ್ರವಾಗಿ ನೆಲೆಯೂರಿ 49 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಗಳ ನೆರವಿನಿಂದ ಅಜೇಯ 50 ರನ್ ಗಳಿಸಿದರೆ ಇನ್ನೊಂದೆಡೆಗೆ ಇವರ ಜೊತೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಸಹಿತ 35 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಗಳ ನೆರವಿನಿಂದ 31 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ...
और पढो »
ಟೀಂ ಇಂಡಿಯಾ ಬೌಲರ್ಸ್ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!india vs afghanistan: ಟೀಮ್ ಇಂಡಿಯಾ ಜಯದ ಯಾತ್ರೆ 2024 ರ T20 ವಿಶ್ವಕಪ್‌ನಲ್ಲಿ ಮುಂದುವರಿಯುತ್ತಿದೆ.. ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಜಯ ಸಾಧಿಸಿದೆ.
और पढो »
IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!t20 world cup 2024: ಟೀಮ್ ಇಂಡಿಯಾ T20 ವಿಶ್ವಕಪ್ 2024 ರ ಸೆಮಿಫೈನಲ್ ತಲುಪಿದೆ. ಸೂಪರ್ 8ರ ರಣರೋಚಕ ಪಂದ್ಯದಲ್ಲಿ ಭಾರತ 24 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
और पढो »
T20 Worldcup 2024: ಪಾಕಿಸ್ತಾನ ತಂಡಕ್ಕೆ ಮೊದಲ ಗೆಲುವು: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಕೆನಡಾ.T20 Worldcup 2024: ಸರಣಿ ಸೋಲುಗಳ ನಂತರ ಪಾಕಿಸ್ತಾನ ಮತ್ತೆ ತನ್ನ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ಕೆನಡಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್ ಪಡೆ ವಿರೋಧಿ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
और पढो »
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
और पढो »
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆಗೆ ಬಂಪರ್ ಆಫರ್..!Shivaraj KR pete new film: ಹಾಸ್ಯ ನಟನಗಿ ಎಂಟ್ರಿ ಕೊಟ್ಟು, ನಾನು ಮತ್ತೆ ಗುಂಡ ಅನ್ನೋ ಸಿನಿಅದಲ್ಲಿ ಮೊದಲ ಭಾರಿಗೆ ನಾಯಕನಾಗಿ ನಟಿಸಿದ್ದ ಶಿವರಾಜ್ ಕೆ ಆರ್ ಪೇಟೆ ಎರಡನೇ ಭಾರಿಗೆ ನಾಯಕನಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.
और पढो »