IND vs SA: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ನಾಲ್ಕು T20I ಸರಣಿಯನ್ನು 3-1 ರಿಂದ 135 ರನ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು..! ಸಾರ್ವಕಾಲಿಕ ದಾಖೆಗಳನ್ನು ಉಡೀಸ್ ಮಾಡಿದ ಭಾರತದ ಆಟಗಾರರು!
ಅಭಿಷೇಕ್ ಶರ್ಮಾ ರನ್ ಗಳಿಸಿದರು. ಸಿಪಮಲಾ ಒಂದು ವಿಕೆಟ್ ಪಡೆದರು. ಬಳಿಕ ಕೊಂಡಂತದ ಗುರಿಯೊಂದಿಗೆ ಕಣಕ್ಕೆ ಇಳಿದ ದಕ್ಷಿಣ ಆಫ್ರಿಕಾ 18.2 ಓವರ್ ಗಳಲ್ಲಿ 148 ರನ್ ಗಳಿಗೆ ಕುಸಿದಿತ್ತು. ಹೆನ್ರಿಚ್ ಕ್ಲಾಸ್ ಮತ್ತು ಡೇವಿಡ್ ಮಿಲ್ಲರ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮೂರು, ವರುಣ್ ಚಕ್ರವರ್ತಿ , ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್, ಹಾರ್ದಿಕ್, ರಮಣದೀಪ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ 168 ರನ್ ಮತ್ತು 2018 ರಲ್ಲಿ ಐರ್ಲೆಂಡ್ ವಿರುದ್ಧ 143 ರನ್ಗಳು ಮೊದಲ ಎರಡು ಪ್ರಮುಖ ವಿಜಯಗಳಾಗಿವೆ. ಇದು ವಿದೇಶದಲ್ಲಿ ಭಾರತದ ಅತ್ಯುತ್ತಮ ಸ್ಕೋರ್ ಆಗಿದೆ . ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ತಂಡವೊಂದಕ್ಕೆ ಇದು ಗರಿಷ್ಠ ಸ್ಕೋರ್ ಆಗಿದೆ. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟಾರೆ ಎರಡನೇ ಅತ್ಯುತ್ತಮ ಸ್ಕೋರ್ ಆಗಿದೆ. ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಇತ್ತೀಚೆಗೆ ಗಳಿಸಿದ 297/6 ಸ್ಕೋರ್ ಅಗ್ರಸ್ಥಾನದಲ್ಲಿದೆ.
India Vs South Africa Team India Sanju Samson Tilak Varma Ind Vs Sa T20 ಭಾರತ ದಕ್ಷಿಣ ಆಫ್ರಿಕಾ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಭಾರತ ದಕ್ಷಿಣ ಆಫ್ರಿಕಾ ಟಿ20 ತಿಲಕ್ ವರ್ಮಾ Tilak Varma Sanju Samson Tilak Varma Century Tilak Varma Century In 4Th T-20 India Vs South Africa IND Vs South Africa T-20 Series Sanju Samson Samson Sanju Samson Century T-20 Century Kannada News BCCI Record Cricket Record ಸಂಜು ಸ್ಯಾಮ್ಸನ್ ಸೆಂಚುರಿ ಸಂಜು ಶತಕ ಸಂಜು ಸ್ಯಾಮ್ಸನ್ ಶತಕ ಸೌತ್ ಆಫ್ರಿಕಾ Vs ಭಾರತ ಬಿಸಿಸಿಐ ಸಂಜು ಶತಕ ಶತಕ ಕ್ರಿಕೆಟ್ ದಾಖಲೆ India Vs South Africa Team India Sanju Samson Tilak Varma Ind Vs Sa T20 ಭಾರತ ದಕ್ಷಿಣ ಆಫ್ರಿಕಾ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಭಾರತ ದಕ್ಷಿಣ ಆಫ್ರಿಕಾ ಟಿ20 ಭಾರತ- ದಕ್ಷಿಣ ಆಫ್ರಿಕಾ ಸಂಜು ಸ್ಯಾಮ್ಸನ್- ತಿಲಕ್ ವರ್ಮಾ ಜೊತೆಯಾಟ ವಾಂಡರರ್ಸ್ ಸ್ಟೇಡಿಯಂ ಜೋಹಾನ್ಸ್‌ಬರ್ಗ್ ತಿಲಕ್ ವರ್ಮಾ ಸತತ 2ನೇ ಶತಕ Ind Vs SA T20 Series Sanju Samson- Tilak Verma Record 2Nd Wicket World Record Partnership T20i World Records Sanju Samson India Vs South Africa 4Th T20 Cricket News India Win South Africa Loss Tilak Varma Match Rep
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IND vs NZ:ಸ್ಮೃತಿ ಮಂಧಾನ ಭರ್ಜರಿ ಶತಕದ ಮೂಲಕ ದಾಖಲೆಗಳು ಉಡೀಸ್!! ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತಕ್ಕೆ ಜಯ..!Smriti Mandhana: ಭಾರತ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಸರಣಿ ನಿರ್ಣಾಯಕ ಪಂದ್ಯವಾಗಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ.
और पढो »
ಅಪ್ಪಟ ಶಿಷ್ಯನ ಕ್ರಿಕೆಟ್ ಕರಿಯರ್ ಹಾಳು ಮಾಡಿದ್ರಾ ರಾಹುಲ್ ದ್ರಾವಿಡ್: ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟರ್ ತಂದೆSanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು.
और पढो »
ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುಡುಗುಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು.
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಅಘಾತ..! ಭಾರತ ಟೆಸ್ಟ್ ಆರಂಭಕ್ಕೂ ಮುನ್ನ ಕ್ರಿಕೆಟ್‌ಗೆ ಕಣ್ಣೀರಿನ ವಿದಾಯ ಹೇಳಿದ ಸ್ಟಾರ್ ಪ್ಲೇಯರ್... 13 ವರ್ಷಗಳ ಕೆರಿಯರ್ ಅಂತ್ಯ!2011ರಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ್ದ ವೇಡ್, ಈ ವರ್ಷದ ಜೂನ್‌ನಲ್ಲಿ ಭಾರತದ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
और पढो »
ಬಹುದಿನ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ.. ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ! ಫ್ಯಾನ್ಸ್ ಫುಲ್ ಖುಷ್!!Famous South Actress Anushka Shetty: ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರ ಘಾಟಿ ಯ ಅಪ್‌ಡೇಟ್ ಬಿಡುಗಡೆಯಾಗಿದೆ.
और पढो »
11ನೇ ತಾರೀಖು, 11ನೇ ತಿಂಗಳು, 111 ರನ್... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್ ಜಗತ್ತೇ ಬೆರಗಾಗಿತ್ತು..!2011ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಅಂದು 11 11 11 ರ ಕಾಕತಾಳೀಯ ಸಂಭವಿಸಿದ ಕ್ಷಣ ಮತ್ತು ಆ ದಿನವು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.
और पढो »