IPLನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಗುಜರಾತ್‌ ಟೈಟನ್ಸ್‌ ಆಟಗಾರ ಸಂದೀಪ್ ವಾರಿಯರ್ ಪತ್ನಿ ಯಾರು ಗೊತ್ತಾ? ಗೋಲ್ಡ್‌ ಮೆಡಲ್ ಗೆದ್ದ ಆಟಗಾರ್ತಿ ಈಕೆ!

IPL 2024 Sandeep Warrier समाचार

IPLನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಗುಜರಾತ್‌ ಟೈಟನ್ಸ್‌ ಆಟಗಾರ ಸಂದೀಪ್ ವಾರಿಯರ್ ಪತ್ನಿ ಯಾರು ಗೊತ್ತಾ? ಗೋಲ್ಡ್‌ ಮೆಡಲ್ ಗೆದ್ದ ಆಟಗಾರ್ತಿ ಈಕೆ!
Sandeep Warrierಸಂದೀಪ್‌ ವಾರಿಯರ್‌ಗುಜರಾತ್‌ ಟೈಟನ್ಸ್‌
  • 📰 Zee News
  • ⏱ Reading Time:
  • 25 sec. here
  • 20 min. at publisher
  • 📊 Quality Score:
  • News: 76%
  • Publisher: 63%

Sandeep Warrier Wife: ವೇಗದ ಬೌಲರ್ ಸಂದೀಪ್ ವಾರಿಯರ್ ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ..

IPLನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಗುಜರಾತ್‌ ಟೈಟನ್ಸ್‌ ಆಟಗಾರ ಸಂದೀಪ್ ವಾರಿಯರ್ ಪತ್ನಿ ಯಾರು ಗೊತ್ತಾ? ಗೋಲ್ಡ್‌ ಮೆಡಲ್ ಗೆದ್ದ ಆಟಗಾರ್ತಿ ಈಕೆ!

ಗುಜರಾತ್‌ ತಂಡದ ವೇಗದ ಬೌಲರ್ ಸಂದೀಪ್ ವಾರಿಯರ್ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.. ಇವರು ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ.. ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ ಪಂದ್ಯದಲ್ಲಿ ಸಂದೀಪ್ ವಾರಿಯರ್ ಅವರ ಬೌಲಿಂಗ್‌ಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದರು.. ಇದೀಗ ಸಂದೀಪ್ ವಾರಿಯರ್ ಅವರ ಕೆಲವು ವೈಯಕ್ತಿಕ ವಿಚಾರಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಹಾಗೇ ಅವರ ಪತ್ನಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sandeep Warrier ಸಂದೀಪ್‌ ವಾರಿಯರ್‌ ಗುಜರಾತ್‌ ಟೈಟನ್ಸ್‌ ಶುಭಮನ್‌ ಗಿಲ್‌ ಐಪಿಎಲ್‌ ಸಂದೀಪ್‌ ವಾರಿಯರ್‌ ಪತ್ನಿ ಆರತಿ ಕಸ್ತೂರಿ ರಾಜ್ ಅಥ್ಲೀಟ್‌ ಏಷ್ಯನ್ ಗೇಮ್ಸ್‌ Sandeep Warrier Wife Sandeep Warrier News Sandeep Warrier Records Sandeep Warrier Latest News In Kannada Sandeep Warrier Wife News Dc Vs Gt Toss Prediction Dc Vs Gt Toss Kaun Jita Dc Vs Gt Toss Kaun Jitega Dc Vs Gt Toss Winner 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024 : ಗುಜರಾತ್ ಆಲೌಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲುIPL 2024 : ಗುಜರಾತ್ ಆಲೌಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲುIPL : ಇಂಡಿಯನ್ ಪ್ರೀಮಿಯರ್ ಲೀಗ್ ನ 32ನೇ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು.
और पढो »

IPL 2024 : ಪಂಜಾಬ್ ವಿರುದ್ಧ ಗುಜರಾತ್ ಪಂದ್ಯ, ಟಾಸ್ ಗೆದ್ದ PBKS ಬ್ಯಾಟಿಂಗ್ ಆಯ್ಕೆIPL 2024 : ಪಂಜಾಬ್ ವಿರುದ್ಧ ಗುಜರಾತ್ ಪಂದ್ಯ, ಟಾಸ್ ಗೆದ್ದ PBKS ಬ್ಯಾಟಿಂಗ್ ಆಯ್ಕೆIPL 2024 : ಭಾನುವಾರ ನಡೆಯಲಿರುವ ಎರಡನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆಯುತ್ತಿದೆ.
और पढो »

Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿLoksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿAAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
और पढो »

Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
और पढो »

ಎಂಎಸ್ ಧೋನಿ ಅತ್ತೆ ಯಾರು ಗೊತ್ತಾ? ಅಳಿಯನಷ್ಟೇ ಶ್ರೀಮಂತೆ… ಈಕೆ ಬರೋಬ್ಬರಿ 800 ಕೋಟಿ ಮೌಲ್ಯದ ಕಂಪನಿಯ ಸಿಇಒಎಂಎಸ್ ಧೋನಿ ಅತ್ತೆ ಯಾರು ಗೊತ್ತಾ? ಅಳಿಯನಷ್ಟೇ ಶ್ರೀಮಂತೆ… ಈಕೆ ಬರೋಬ್ಬರಿ 800 ಕೋಟಿ ಮೌಲ್ಯದ ಕಂಪನಿಯ ಸಿಇಒMS Dhoni Mother-in-Law: ಕಾರ್ಪೊರೇಟ್ ಜಗತ್ತಿನಲ್ಲಿ ಸದ್ಯ ಹೊಸ ಹೆಸರು ಕೇಳಿ ಬರುತ್ತಿದೆ. ಅದೇ ಶೀಲಾ ಸಿಂಗ್. 800 ಕೋಟಿ ವ್ಯವಹಾರ ನಡೆಸುತ್ತಿರುವ ಈ ಮಹಿಳೆ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಅತ್ತೆ.
और पढो »

ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್Sunil Narine Love Story: ಐಪಿಎಲ್’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಸುನಿಲ್ ನರೈನ್ ಅವರ ಎರಡು ಪ್ರೇಮ ಕಥೆಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
और पढो »



Render Time: 2025-02-15 18:58:17