IPL 2024 : ಗುಜರಾತ್ ಆಲೌಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು

DC Vs GT समाचार

IPL 2024 : ಗುಜರಾತ್ ಆಲೌಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು
IPL 2024Cricket MatchGujarat Team
  • 📰 Zee News
  • ⏱ Reading Time:
  • 62 sec. here
  • 18 min. at publisher
  • 📊 Quality Score:
  • News: 80%
  • Publisher: 63%

IPL : ಇಂಡಿಯನ್ ಪ್ರೀಮಿಯರ್ ಲೀಗ್ ನ 32ನೇ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ 8.5 ಓವರ್ ಗಳಲ್ಲಿ 92 ರನ್ ಗಳಿಸಿದರು ಈ ಮೂಲಕ ಗುಜರಾತ್ ತಂಡ ಹೀನಾಯ ಸೋಲನ್ನು ಅನುಭವಿಸಿತು.

ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಹಾಗೂ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದಿನ ಪಂದ್ಯದಲ್ಲಿ ಎದುರಾಗಿತ್ತು,ಮಧುಮೇಹಿಗಳು ರಾತ್ರಿ ಮಲಗುವ ವೇಳೆ ಒಂದು ಚಮಚ ಈ ಎಣ್ಣೆ ಸೇವಿಸಿ: ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!ಈ ಟೂರ್ನಿಯ 32ನೇ ಪಂದ್ಯ ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಖಾಮುಖಿಯಾಯಿತು.ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡು ಗುಜರಾತ್ ಟೈಟನ್ಸ್ ಗೆ ಬ್ಯಾಟಿಂಗ್ ಬಿಟ್ಟು ಕೊಟ್ಟಿತು.

ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಹಾಗೂ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದಿನ ಪಂದ್ಯದಲ್ಲಿ ಎದುರಾಗಿತ್ತು, ಇಲ್ಲಿಯವರೆಗೂ ಗುಜರಾತ್ ಟೈಟನ್ಸ್ ತಂಡ 6 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನಾಗಿತ್ತು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ, ಆರನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ ತಂಡ 6 ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳನ್ನು ಸೋಲನ್ನು ಅನುಭವಿಸಿ 9ನೇ ಸ್ಥಾನದಲ್ಲಿದೆ.

ಇಂದಿನ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿ ವೃದ್ಧಿಮಾನ್ ಸಹಾ 2, ಶುಭಮನ್ ಗಿಲ್ 8 , ಸಾಯಿ ಸುದರ್ಶನ್ 12, ಡೆವಿಡ್ ಮಿಲ್ಲರ್ 2, ಅಭಿನವ್ ಮನೋಹರ್ 8 , ರಶೀದ್ ಖಾನ್ 31, ಮೋಹಿತ್ ಶರ್ಮಾ 2, ರಾಹುಲ್ ತೆವಾಟಿಯಾ 10 , ನೂರ್ ಅಹ್ಮದ್ 1 , ಸ್ಪೆನ್ಸರ್ ಜಾನ್ಸನ್ 1 ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖೇಶ್ ಕುಮಾರ್ 3 , ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ 2 ಖಲೀಲ್ ಅಹಮದ್ ಮತ್ತು ಅಕ್ಷರ್ ಪಟೇಲ್ ತಲಾ1 ವಿಕೆಟ್ ಪಡೆದುಕೊಂಡರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2024 Cricket Match Gujarat Team All Out Defeat Delhi Capitals Crushing Defeat Indian Premier League Sports News IPL 2024 Cricket Match Delhi Capitals Gujarat Titans T20 Sports

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್IPL : ಐಪಿಎಲ್ 2024ರ 30ನೇ ಪಂದ್ಯದಲ್ಲಿ ಸನ್ ರೈಸಸ್ ಹೈದ್ರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದೆ.
और पढो »

IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.
और पढो »

प्लेयर ऑफ द डेप्लेयर ऑफ द डेIPL 2024, IPL 2024 player of the day, आईपीएल प्लेयर ऑफ द डे, आईपीएल 2024
और पढो »

IPL 2024 : IPL 2024 : आज Lucknow Super Giants और Delhi Capitals के बीच मुकाबलाIPL 2024 : IPL 2024 : आज Lucknow Super Giants और Delhi Capitals के बीच मुकाबलाIPL 2024 : IPL का 17वां सीजन शुरू हो चुका है, इस सीजन के 26वें मैच में Lucknow Super Giants और Delhi Capitals के बीच भिड़ंत होगी, ये मुकाबला Lucknow के इकाना स्टेडियम में खेला जाएगा, बता दें कि, इस सीजन में Delhi की टीम खराब फॉर्म से जूझ रही है, अभी तक एक भी मैच नहीं जीत है, वही Lucknow की टीम ने अब तक 3 मुकाबलों में जीत हासिल की है.
और पढो »

Shah Rukh Khan: केकेआर की जीत के बाद शाहरुख खान ने किया कुछ ऐसा, जिसने जीता फैन्स का दिल, Viral videoShah Rukh Khan: केकेआर की जीत के बाद शाहरुख खान ने किया कुछ ऐसा, जिसने जीता फैन्स का दिल, Viral videoKKR vs LSG, IPL 2024
और पढो »

Hardik Pandya: 'अगर हार्दिक टी20 विश्व कप में', MI के कप्तान के बचाओ में उतरे कोच पोलार्ड, फैंस से की ये खास अपीलHardik Pandya: 'अगर हार्दिक टी20 विश्व कप में', MI के कप्तान के बचाओ में उतरे कोच पोलार्ड, फैंस से की ये खास अपीलKieron Pollard on Hardik Pandya IPL 2024
और पढो »



Render Time: 2025-02-19 03:35:34