IPL 2025: ಹಿಟ್‌ಮ್ಯಾನ್‌ RCB ತಂಡ ಸೇರುವುದು ಕನ್‌ಫರ್ಮ್‌..? ವಿಡಿಯೋ ಫ್ರೂಪ್‌ ಜೊತೆಗೆ ವಿಷಯ ಲೀಕ್‌..!

Rohit Sharma समाचार

IPL 2025: ಹಿಟ್‌ಮ್ಯಾನ್‌ RCB ತಂಡ ಸೇರುವುದು ಕನ್‌ಫರ್ಮ್‌..? ವಿಡಿಯೋ ಫ್ರೂಪ್‌ ಜೊತೆಗೆ ವಿಷಯ ಲೀಕ್‌..!
RCBIPL 2025India Vs New Zealand
  • 📰 Zee News
  • ⏱ Reading Time:
  • 20 sec. here
  • 38 min. at publisher
  • 📊 Quality Score:
  • News: 137%
  • Publisher: 63%

Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆ ಕೇಳಿದ್ದಾನೆ. IPL 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ, ನೀವು ಯಾವ ತಂಡಕ್ಕೆ ಹೋಗುತ್ತೀರಿ? ಎಂದು ರೋಹಿತ್‌ಗೆ ಕೇಳಿದರು. ನಿನೆಗೆ ನಾನು ಯಾವ ತಂಡ ಸೇರುವುದು ಬೇಕು ಎಂದು ರೋಹಿತ್‌ ಶರ್ಮಾ ಅಭಿಮಾನಿಯನ್ನು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಅಭಿಮಾನಿ ಆರ್‌ಸಿಬಿ ತಂಡದ ಹೆಸರು ಸೂಚಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆ ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆ ಕೇಳಿದ್ದಾನೆ.ಈ ಡೇಟ್‌​ನಲ್ಲಿ ಹುಟ್ಟಿದ ಜನರಷ್ಟು ಅದೃಷ್ಟವಂರು ಜಗತ್ತಲ್ಲಿ ಬೇರಾರು ಇರಲ್ಲ; ಹೆಣ್ಣಾಗಿದ್ರಂತೂ... ಹುಟ್ಟಿದ-ಮೆಟ್ಟಿದ ಎರಡೂ ಮನೆಗೂ ಲಕ್ಷ್ಮೀ ಅವತಾರವಾಗಿ ಸದಾ ಇರುವರುತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲನ್ನು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿಸುತ್ತೆ! ದಷ್ಟಪುಷ್ಟ ಉದ್ದ ಕೂದಲಿಗೆ ಇದೇ ಮದ್ದುಬಲಿಪಾಡ್ಯಮಿಗೂ ಮುನ್ನ ಈ ರಾಶಿಯವರಿಗೆ ಬಂಪರ್‌ ಲಾಟರಿ..

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ.ಐಪಿಎಲ್ 2025ರ ಧಾರಣೆಗೆ ಸಂಬಂಧಿಸಿದ ನಿಯಮಗಳನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು ಗೊತ್ತೇ ಇದೆ. ಅಕ್ಟೋಬರ್ 31ರೊಳಗೆ ಉಳಿಸಿಕೊಳ್ಳುವ ಪಟ್ಟಿಯನ್ನು ಪ್ರಕಟಿಸುವಂತೆ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚಿಸಿದೆ. ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ 30 ರಂದು ಆಯೋಜಿಸಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

RCB IPL 2025 India Vs New Zealand Rohit Sharma's Hilarious Reaction To RCB Fan's Qu ROHIT SHARMA RCB ROHIT SHARMA IPL 2025 MUMBAI INDIANS RETENTIONS LIST ROHIT SHARMA PLAY FOR RCB ROHIT SHARMA INDIA VS NEW ZEALAND 1ST TEST FANS REQUESTED ROHI Cricket Ipl 2025 IPL Mega Action IPL Action Rohit Sharma Team India Captain Rohit Sharma RCB Royal Challengers Bengaluru Fan Told Rohit Sharma To Join RCB Rohit Sharma Video Sports News Kannada Sports News Cricket News ಕ್ರಿಕೆಟ್ ಐಪಿಎಲ್ 2025 ಐಪಿಎಲ್ ಮೆಗಾ ಆಕ್ಷನ್ ಐಪಿಎಲ್ ಆಕ್ಷನ್ ರೋಹಿತ್ ಶರ್ಮಾ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಆರ್‌ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಹಿತ್ ಶರ್ಮಾಗೆ ಆರ್‌ಸಿಬಿ ಸೇರಲು ಹೇಳಿದ ಅಭಿಮಾನಿ ರೋಹಿತ್ ಶರ್ಮಾ ವಿಡಿಯೋ ಕ್ರೀಡಾ ಸುದ್ದಿ ಕನ್ನಡ ಕ್ರೀಡಾ ಸುದ್ದಿ ಕ್ರಿಕೆಟ್ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

RCB ನಾಯಕನಾಗಿ ರೋಹಿತ್ IPL 2025 ಟ್ರೋಫಿಗೆ ಮುತ್ತಿಡುತ್ತಾರಾ? ಕೊಹ್ಲಿ ಕನಸು ನನಸಾಗುತ್ತಾ?RCB ನಾಯಕನಾಗಿ ರೋಹಿತ್ IPL 2025 ಟ್ರೋಫಿಗೆ ಮುತ್ತಿಡುತ್ತಾರಾ? ಕೊಹ್ಲಿ ಕನಸು ನನಸಾಗುತ್ತಾ?IPL 2025 - RCB : ಭಾರತದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ IPL 2025 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ಕ್ರಿಕೆಟ್ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.
और पढो »

IPL 2025: RCB ತಂಡ ಸೇರಲು ಕೇಳಿದ ಅಭಿಮಾನಿಗೆ ರೋಹಿತ್‌ ಶರ್ಮಾ ನೀಡಿದ ಉತ್ತರ ಇದು! ಬೆಂಗಳೂರು ಬಾಯ್ಸ್‌ಗೆ ಬಂದಂಗಾಯ್ತು ಆನೆಬಲ!IPL 2025: RCB ತಂಡ ಸೇರಲು ಕೇಳಿದ ಅಭಿಮಾನಿಗೆ ರೋಹಿತ್‌ ಶರ್ಮಾ ನೀಡಿದ ಉತ್ತರ ಇದು! ಬೆಂಗಳೂರು ಬಾಯ್ಸ್‌ಗೆ ಬಂದಂಗಾಯ್ತು ಆನೆಬಲ!Rohit Sharma Entry to RCB: IPL ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಮುಂದುವರೆಯುತ್ತಾರಾ? ಅಥವಾ ಇಲ್ಲವಾ? ಈ ವಿಷಯದ ಬಗ್ಗೆ ಕೆಲ ದಿನಗಳಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
और पढो »

ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್...ಅರ್ಜುನ್ ರೆಡ್ಡಿ ಚಿತ್ರ ನಟಿ ಶಾಲಿನಿ ಪಾಂಡೆ ಖಾಸಗಿ ವಿಡಿಯೋ ವೈರಲ್‌..! ಬಾತ್‌ರೂಮ್‌ ವಿಡಿಯೋ ಲೀಕ್...Shalini Pandey Viral video : ಯಾವುದೇ ಸಿನಿಮಾ ಇಲ್ಲದಿದ್ದರೂ ಅಭಿಮಾನಿಗಳಿಗೆ ಸದಾ ಹತ್ತಿರವಾಗಿರುವ ಶಾಲಿನಿ, ಆಗಾಗ ತಮ್ಮ ಲೇಟೆಸ್ಟ್ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.. ಇದರ ನಡುವೆ ಈಕೆ ಹಂಚಿಕೊಂಡಿರುವ ವಿಡಿಯೋ ಸಖತ್ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ..
और पढो »

ಕಿರಾತಕ ನಟಿಯ ಅಶ್ಲೀಲ ಖಾಸಗಿ ವಿಡಿಯೋ ಲೀಕ್‌..! MMS ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌ಕಿರಾತಕ ನಟಿಯ ಅಶ್ಲೀಲ ಖಾಸಗಿ ವಿಡಿಯೋ ಲೀಕ್‌..! MMS ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌Oviya Helen mms : ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕಿರಾತಕ ಸಿನಿಮಾ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ ಓವಿಯಾ ಹೆಲೆನ್ ಅಶ್ಲೀಲ ವೀಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಇನ್ನು ಇದೇ ವೇಳೆ ವಿಡಿಯೋಗಾಗಿ ಬೇಡಿಕೆಯಿಟ್ಟ ನೆಟ್ಟಿಗರಿಗೆ ನಟಿ ಖಡಕ್‌ ಉತ್ತರ ನೀಡಿದ್ದು ಎಲ್ಲರ ಗಮನಸೆಳೆದಿದೆ..
और पढो »

Sunrisers Hyderabad Retention: आकाश चोपड़ा ने की भविष्यवाणी, इन 5 खिलाड़ियों को रिटेन करेगी SRHSunrisers Hyderabad Retention: आकाश चोपड़ा ने की भविष्यवाणी, इन 5 खिलाड़ियों को रिटेन करेगी SRHIPL 2025 Sunrisers Hyderabad Retention: आकाश चोपड़ा ने उन 5 खिलाड़ियों के नाम चुने, जिन्हें IPL 2025 मेगा ऑक्शन में SRH अपने साथ बरकरार रख सकती है.
और पढो »

ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »



Render Time: 2025-02-15 05:52:13