IPL 2025: ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಭಾರಿ ಬದಲಾವಣೆ..ತಂಡದ ಕೋಚ್‌ ಅಧಿಕಾರ ತೊರೆಯಲಿದ್ದಾರೆ ಆಶಿಶ್‌ ನೆಹ್ರಾ..!

IPL 2025 समाचार

IPL 2025: ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಭಾರಿ ಬದಲಾವಣೆ..ತಂಡದ ಕೋಚ್‌ ಅಧಿಕಾರ ತೊರೆಯಲಿದ್ದಾರೆ ಆಶಿಶ್‌ ನೆಹ್ರಾ..!
Mega AuctionDelhi CapitalsRicky Ponting
  • 📰 Zee News
  • ⏱ Reading Time:
  • 61 sec. here
  • 42 min. at publisher
  • 📊 Quality Score:
  • News: 164%
  • Publisher: 63%

Delhi Capitals: ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ.

ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ.ಗುಜರಾತ್‌ ತಂಡದಲ್ಲಿ ಹಾರ್ದಿಕ್ ಹಾಗೂ ನೆಹ್ರಾ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ತೆರಳಿದ ನಂತರ, ಶುಭಮನ್ ಗಿಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು.ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌ಆ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದ ದಿಗ್ಗಜ ಕ್ರಿಕೆಟ್‌ ಆಟಗಾರ ರವಿಶಾಸ್ತ್ರಿ..ಷರತ್ತು ವಿಧಿಸಿ ತನ್ನ ಪ್ರೀತಿಯನ್ನು ಕೈಯ್ಯಾರೆ ಕೊಂದಿದ್ದು ಏಕೆ..

ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. ಇನ್ನೂ ಟಿ20 ವಿಶ್ವಕಪ್‌ ಗೆದ್ದ ನಂತರ ಭಾರತ ತಂಡದ ಕೋಚ್‌ ಅದೀಕಾರ ಅವದಿ ಮುಗಿದ ಕಾರಣ ರಾಹುಲ್‌ ದ್ರಾವಿಡ್‌ ತಂಡಕ್ಕೆ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಆದರೆ, ಇದೀಗ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನೆಹ್ರಾ ಮೊದಲಿನಿಂದಲೂ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಲ್ಲಿದ್ದಾರೆ. ಇವರ ಆಡಳಿತದಲ್ಲಿ ಮೂರು ಋತುಗಳಲ್ಲಿ ಎರಡು ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಫುಟ್‌ಬಾಲ್ ಕೋಚ್‌ನಂತೆ ಬೌಂಡರಿಯಲ್ಲಿ ಸುತ್ತಾಡಿದ ನೆಹ್ರಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್‌ ತಂಡದಲ್ಲಿ ಹಾರ್ದಿಕ್ ಹಾಗೂ ನೆಹ್ರಾ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ತೆರಳಿದ ನಂತರ, ಶುಭಮನ್ ಗಿಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಮತ್ತೊಂದೆಡೆ, ಮೊಹಮ್ಮದ್ ಶಮಿ ಕೂಡ ಗಾಯದ ಕಾರಣ ತಂಡದಿಂದ ದೂರ ಉಳಿದಿದ್ದರು, ಗಿಲ್-ನೆಹ್ರಾ ಜೋಡಿ ಕಳೆದ ಋತುವಿನಲ್ಲಿ ವಿಫಲವಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mega Auction Delhi Capitals Ricky Ponting Rajasthan Royals Rahul Dravid Gujarat Titans Ashish Nehra Vikram Solanki Shubman Gill Mohammad Shami Yuvraj Singh IPL Coaching Changes IPL Teams Franchise Updates Cricket News IPL Playoffs Coaching Staff IPL Head Coach Team Strategy Cricket Updates IPL Franchises IPL Preparations IPL Season Cricket Buzz Sports Headlines IPL Developments Player Transfers Team Management IPL Rumors Cricket Fans IPL Excitement Cricket Coaching IPL Decisions Sports News IPL Future Team Leadership Cricket Analysis IPL Trends Franchise Decisions.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದುವೆಯ ನಂತರವೂ ಈ ಬಾಲಿವುಡ್‌ ನಟಿಗೆ ಮನಸೋತಿದ್ದರಂತೆ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್!!ಮದುವೆಯ ನಂತರವೂ ಈ ಬಾಲಿವುಡ್‌ ನಟಿಗೆ ಮನಸೋತಿದ್ದರಂತೆ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್!!Team India coach Gautam Gambhir: ಭಾರತ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.
और पढो »

ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?Rahul Dravid Niece Aditi Dravid: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಸ್ಥಾನದಿಂದ ಕೆಳಗಿಳಿಯುವ ಸಮಯ. ಮುಂಬರುವ ಶ್ರೀಲಂಕಾ ಪ್ರವಾಸದಿಂದ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
और पढो »

ಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ BCCIಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ BCCIAnshuman Gaekwad: ಭಾರತದ ಮಾಜಿ ಬ್ಯಾಟ್ಸ್ಮನ್-ಕೋಚ್ ಸಂದೀಪ್ ಪಾಟೀಲ್ ಮತ್ತು ಮಾಜಿ ನಾಯಕ ದಿಲೀಪ್ ವೆಂಗ್ಸರ್ಕರ್ ಈ ವಿಷಯವನ್ನು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್’ಗೆ ತಲುಪಿಸಿದ್ದರು
और पढो »

ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ರಿಕಿ ಪಾಂಟಿಂಗ್: ಇನ್ಮುಂದೆ ಈ ಭಾರತೀಯನಿಗೆ ಜವಾಬ್ದಾರಿ!ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ರಿಕಿ ಪಾಂಟಿಂಗ್: ಇನ್ಮುಂದೆ ಈ ಭಾರತೀಯನಿಗೆ ಜವಾಬ್ದಾರಿ!Ricky Ponting Delhi Capitals: ಆಸ್ಟ್ರೇಲಿಯಾದ ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಪಾಂಟಿಂಗ್ 2019 ರಲ್ಲಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು
और पढो »

ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!new coach Gautam Gambhir: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
और पढो »

ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
और पढो »



Render Time: 2025-02-13 23:06:50