IPL : ಇಂದು ಐಪಿಎಲ್ ಫೈನಲ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು.
ಐಪಿಎಲ್ 2024ರ ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್ ರೈಸರ್ಸ್ ಹೈದರಬಾದ್ ತಂಡದ ವಿರುದ್ಧ 8 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು.
ಐಪಿಎಲ್ 2024 ಕ್ವಾಲಿ ಫೈಯರ್ ಒಂದರಲ್ಲಿ ಮುಖಮುಖಿಯಾಗಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸಸ್ ಹೈದರಾಬಾದ್ ತಂಡಗಳು ಫೈನಲ್ ನಲ್ಲಿ ಮತ್ತೆ ಮುಖಾಮುಖಿಯಾಗಿದೆ. ಕ್ವಾಲಿ ಫೈಯರ್ ಒಂದರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಎಂಟು ವಿಕೆಟ್ಗಳ ಜಯಗಳಿಸಿತು ಈ ಮೂಲಕ ಕೊಲ್ಕತ್ತಾ ತಂಡ ನೇರವಾಗಿ ಫೈನಲ್ ಗೆ ಪಾದಾರ್ಪಣೆ ಮಾಡಿತು.
ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 114 ರನ್ ಗಳ ಗೆಲುವಿನ ಗುರಿಯನ್ನು ನೀಡಿತು. ಮೊದಲ ಬ್ಯಾಟಿಂಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಅಭಿಷೇಕ್ ಶರ್ಮ ಹಾಗೂ ಟ್ರಾವಿಸ್ ಹೆಡ್ ಕಣಕ್ಕಿಳಿದರು. ಅಭಿಷೇಕ್ ಶರ್ಮಾ 2, ಟ್ರಾವಿಸ್ ಹೆಡ್ 0, ರಾಹುಲ್ ತ್ರಿಪಾಠಿ 9, ಏಡೆನ್ ಮಾರ್ಕ್ರಾಮ್ 20, ನಿತೀಶ್ ರೆಡ್ಡಿ 13, ಹೆನ್ರಿಚ್ ಕ್ಲಾಸೆನ್ 16 , ಶಹಬಾಜ್ ಅಹ್ಮದ್ 8, ಪ್ಯಾಟ್ ಕಮಿನ್ಸ್ 24, ಭುವನೇಶ್ವರ್ ಕುಮಾರ್0, ಜಯದೇವ್ ಉನದ್ಕತ್ 4 ರನ್ ಗಳಿಸಿದರು.
Kolkata Knight Riders Sunrisers Hyderabad Pat Cummins Shreyas Iyer MA Chidambaram Stadium IPL 2024 KKR Vs SRH 2024 KKR Vs SRH Kolkata Knight Riders Vs Sunrisers Hyderabad Kolkata Knight Riders Sunrisers Hyderabad IPL Final 2024 Pat Cummins Shreyas Iyer KKR Vs SRH Head To Head KKR Vs SRH Tickets KKR Vs SRH Dream 11 KKR Vs SRH Full Match KKR Vs SRH Pitch Report KKR Vs SRH Weather Report KKR Vs SRH Match Venue KKR Vs SRH Match Key Players IPL Match Live Score MA Chidambaram Stadium Chennai MA Chidambaram Stadium Pitch Report MA Chidambaram Stadium Weather MA Chidambaram Stadium IPL Stats KKR Vs SRH Playing 11 KKR Vs SRH Live Telecast Sunil Narine KKR Vs SRH Live Streaming Chennai Pitch Report Chennai Weather Today Kolkata Vs Hyderabad Final Dream11 Predictions IPL Final Live Weather Chennai Weather Forecast Chennai Weather May 26 Ipl Final KKR VS SRH Rain IPL Final Latest IPL Cricket Cricket News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
KKR vs SRH IPL Final Match :ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ವರದಿ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆKKR vs SRH IPL 2024 Final Match :ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಐಪಿಎಲ್ 2024 ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
और पढो »
IPL : ಚೆನ್ನೈ ಬೀಚ್ ನಲ್ಲಿ ಐಪಿಎಲ್ ಟ್ರೋಫಿ ಜೊತೆ ಪೋಸ್ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ಪ್ಯಾಟ್ ಕಮ್ಮಿನ್ಸ್!!IPL 2024 Final : ಕೆಕೆಆರ್ ಹಾಗೂ ಎಸ್ ಆರ್ ಹೆಚ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮ್ಮಿನ್ಸ್ ಚೆನ್ನೈ ಬೀಚ್ ನಲ್ಲಿ ಐಪಿಎಲ್ ಟ್ರೋಫಿಯೊಂದಿಗೆ ಪೋಸ್ ನೀಡಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ
और पढो »
IPL Final: ಹೈದರಾಬಾದ್ ಗೆದ್ದರೆ ಇತಿಹಾಸ ಸೃಷ್ಟಿ ಗ್ಯಾರಂಟಿ..! ಕ್ರಿಕೆಟ್ ಲೋಕದ ಲಕ್ಕಿ ಬಾಯ್ ದಾಖಲೆ ಮುರಿಯುವುದೇ KKR?IPL 2024 Final: ಐಪಿಎಲ್ 2024ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್’ಗಳು ಅದ್ಭುತ ಫಾರ್ಮ್ ಮೂಲಕ ರನ್ ಮಳೆ ಸುರಿಸಿದ್ದರು. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಶೇಷವೇನೂ ಆಗಿರಲಿಲ್ಲ.
और पढो »
IPL Qualifier 1ರಲ್ಲಿ KKR vs SRH ಮುಖಾಮುಖಿ: ಉಭಯ ತಂಡಗಳ ನಡುವೆ ಅತ್ಯಂತ ಅಪಾಯಕಾರಿ ಯಾರು?IPL 2024 Qualifier 1, Head to Head: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ IPL ನ ಕ್ವಾಲಿಫೈಯರ್-1 ಪಂದ್ಯವು ಇಂದು ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ.
और पढो »
IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್IPL 2024 : ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ 148 ರನ್ಗಳ ಗೆಲುವಿನ ಗುರಿ ನೀಡಿದೆ
और पढो »
SRH vs MI : 174 ರನ್ ಗಳ ಟಾರ್ಗೆಟ್ ನೀಡಿದ ಹೈದ್ರಾಬಾದ್, ಟಾಸ್ ಗೆದ್ದ ಮುಂಬೈ ಮ್ಯಾಚ್ ಗೆಲ್ಲುತ್ತಾ!?SRH vs MI : ಇಂದಿನ ಐಪಿಎಲ್ 55ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 174 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
और पढो »