Jio-Airtelಗೆ ಬಿಗ್‌ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್‌ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!

Best BSNL Recharge Plans समाचार

Jio-Airtelಗೆ ಬಿಗ್‌ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್‌ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!
BSNL Unlimited CallsBSNL Data PackJio
  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಈ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ.

BSNL 1,198 ರೂ.ನ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ & SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ. ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ 2 ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪ್ರಾರಂಭಿಸಿದೆ. BSNL ತನ್ನ ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತದೆ. ಪ್ರಸ್ತುತ ಈಗ ಕಂಪನಿಯು 439 ರೂ. ಮತ್ತು 1,198 ರೂ.ನ 2 ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಎರಡೂ BSNL ಪ್ರಿಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರು ಯಾವ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ? ಈ ಯೋಜನೆಗಳು ಎಷ್ಟು ದಿನಗಳ ವ್ಯಾಲಿಡಿಟಿಯನ್ನು ನೀಡುತ್ತವೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... BSNL ಈ ಯೋಜನೆಯ ಬೆಲೆ 1,198 ರೂ. ಆಗಿದ್ದು, ಇದರಲ್ಲಿ ನೀವು ವರ್ಷವಿಡೀ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

BSNL Unlimited Calls BSNL Data Pack Jio Airtel Mobile Prepaid Plans BSNL Pre-Paid Plans BSNL Unlimited & Offers

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೈನಂದಿನ ವೆಚ್ಚ 3 ರೂ.ಗಿಂತ ಕಡಿಮೆ ಬೆಲೆಯಲ್ಲಿ 300 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್ದೈನಂದಿನ ವೆಚ್ಚ 3 ರೂ.ಗಿಂತ ಕಡಿಮೆ ಬೆಲೆಯಲ್ಲಿ 300 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್BSNL Prepaid Plan: ಬಿ‌ಎಸ್‌ಎನ್‌ಎಲ್ ದೈನಂದಿನ 3 ರೂ.ಗಿಂತಲೂ ಕಡಿಮೆ ವೆಚ್ಚದಲ್ಲಿ ಬರೋಬ್ಬರಿ 300 ದಿನಗಳ ವ್ಯಾಲಿಡಿಟಿ ಹೊಂದಿರುವ ದೀರ್ಘಾವಧಿಯ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ.
और पढो »

Jio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟJio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟJio Cheapest Recharge Plan: ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್‌ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಹಲವು ಓ‌ಟಿ‌ಟಿ ಪ್ಲಾಟ್‌ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ.
और पढो »

Good News: ಕೋಟ್ಯಂತರ ಬಳಕೆದಾರರಿಗೆ 2 ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ನೀಡಿದ ಜಿಯೋ..!Good News: ಕೋಟ್ಯಂತರ ಬಳಕೆದಾರರಿಗೆ 2 ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ನೀಡಿದ ಜಿಯೋ..!ಜಿಯೋದ ಒಂದು ತಿಂಗಳಿನ ಪ್ಲಾನ್ 173 ರೂ.ಗೆ ಲಭ್ಯವಿದೆ. ಇನ್ನುಳಿದ ಎರಡು ಖಾಸಗಿ ಕಂಪನಿಗಳು ಕನಿಷ್ಠ 180-200 ರೂ.ವರೆಗೆ ತಿಂಗಳ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿವೆ. ರಿಲಯನ್ಸ್ ಜಿಯೋ ನೀಡುತ್ತಿರುವ 336 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ನಿಮಗೆ ತಿಂಗಳಿಗೆ 173 ರೂ. ಆಗುತ್ತದೆ.
और पढो »

ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್‌ ಆಗಿದ್ದಾರೆ.
और पढो »

ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್‌ ಆಸಿಡ್‌ ಎಂದು ಕರೆಯಲಾಗುತ್ತದೆ.
और पढो »

BSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆBSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆBSNL Prepaid Offer: ಭಾರತದಲ್ಲಿ ಈಗಾಗಲೇ 4ಜಿ ನೆಟ್‌ವರ್ಕ್ ವಿಸ್ತರಣೆಯತ್ತ ಕಾರ್ಯೋನ್ಮುಖವಾಗಿರುವ ಬಿ‌ಎಸ್‌ಎನ್‌ಎಲ್ ಶೀಘ್ರದಲ್ಲೇ 5ಜಿ ಸೇವೆ ಒದಗಿಸಲು ಅಣಿಯಾಗಿದೆ. ಈ ದೀಪಾವಳಿ ಸಂದರ್ಭದಲ್ಲಿ ಅಗ್ಗದ ಯೋಜನೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳ ಟೆನ್ಷನ್ ಮತ್ತೊಮ್ಮೆ ಹೆಚ್ಚಾಗುವಂತೆ ಮಾಡಿದೆ.
और पढो »



Render Time: 2025-02-13 14:36:37