Keerthy Suresh : ಕೀರ್ತಿ ಸುರೇಶ್‌ ಕೈ ಹಿಡಿದ ಆಂಟೋನಿ ತಟ್ಟಿಲ್‌ ಯಾರು..? ಕೋಟಿ ಕುಳ ಗುರು.. ಬ್ಯಾಗ್ರೌಂಡ್‌ ಕೇಳಿದ್ರೆ ಭಯ ಬೀಳ್ತಿರಾ..

Keerthy Suresh समाचार

Keerthy Suresh : ಕೀರ್ತಿ ಸುರೇಶ್‌ ಕೈ ಹಿಡಿದ ಆಂಟೋನಿ ತಟ್ಟಿಲ್‌ ಯಾರು..? ಕೋಟಿ ಕುಳ ಗುರು.. ಬ್ಯಾಗ್ರೌಂಡ್‌ ಕೇಳಿದ್ರೆ ಭಯ ಬೀಳ್ತಿರಾ..
Keerthy Suresh BoyfriendKeerthy Suresh WeddingKeerthy Suresh Antony Thattil
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Keerthy Suresh Antony thattil : ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಅದೆಷ್ಟೋ ಜನರಿಗೆ ನಟಿಯ ಪತಿಯ ಬಗ್ಗೆ ಗೊತ್ತಿಲ್ಲ. ಹೀಗಾಗಿ ಹೆಚ್ಚಿನ ಜನರು ಆಂಟೋನಿ ಯಾರು.. ಯಾರು..? ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.. ವಿವರ ಇಲ್ಲಿದೆ ನೋಡಿ..

Keerthy Suresh : ಕೀರ್ತಿ ಸುರೇಶ್‌ ಕೈ ಹಿಡಿದ ಆಂಟೋನಿ ತಟ್ಟಿಲ್‌ ಯಾರು..? ಕೋಟಿ ಕುಳ ಗುರು.. ಬ್ಯಾಗ್ರೌಂಡ್‌ ಕೇಳಿದ್ರೆ ಭಯ ಬೀಳ್ತಿರಾ..ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಅದೆಷ್ಟೋ ಜನರಿಗೆ ನಟಿಯ ಪತಿಯ ಬಗ್ಗೆ ಗೊತ್ತಿಲ್ಲ. ಹೀಗಾಗಿ ಹೆಚ್ಚಿನ ಜನರು ಆಂಟೋನಿ ಯಾರು.. ಯಾರು..? ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.. ವಿವರ ಇಲ್ಲಿದೆ ನೋಡಿ.. ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯ, ದುಬೈ ಮೂಲದ ಉದ್ಯಮಿ ಆಂಟೋನಿ ತಟ್ಟಿಲ್ ಅವರನ್ನು ವಿವಾಹವಾದರು.

ಹಾಗಾಗಿ ಸಾರ್ವಜನಿಕವಾಗಿ ಕೀರ್ತಿಯೊಂದಿಗೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಕೀರ್ತಿ ಮತ್ತು ಆಂಟನಿ 15 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. 2008-09 ರ ಸುಮಾರಿಗೆ ಕಾಲೇಜ್‌ಗೆ ಹೋಗುತ್ತಿದ್ದಾಗ ಡೇಟಿಂಗ್ ಪ್ರಾರಂಭಿಸಿದರು ಎಂದು ವರದಿಯಾಗಿದೆ. ಕೀರ್ತಿ ಮತ್ತು ಆಂಟನಿ ಅವರ ವಿವಾಹವು ಡಿಸೆಂಬರ್ 12 ರಂದು ಗೋವಾದಲ್ಲಿ ನೆರವೇರಿತು. ಮದುವೆಯಲ್ಲಿ ವಧು ಮತ್ತು ವರನ ಕುಟುಂಬಗಳು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. 7ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Keerthy Suresh Boyfriend Keerthy Suresh Wedding Keerthy Suresh Antony Thattil Antony Thattil Who Is Antony Thattil Keerthy Suresh Husband Keerthy Suresh Wedding Antony Thattil Age Keerthy Suresh Marriage Keerthy Suresh Husband Name Who Is Keerthy Suresh Husband ಕೀರ್ತಿ ಸುರೇಶ್‌ ಕೀರ್ತಿ ಸುರೇಶ್‌ ಮದುವೆ ಕೀರ್ತಿ ಸುರೇಶ್‌ ಗಂಡ ಕೀರ್ತಿ ಸುರೇಶ್‌ ಪತಿ ಕೀರ್ತಿ ಸುರೇಶ್‌ ಮದುವೆ ಫೊಟೋಸ್‌ ಕೀರ್ತಿ ಸುರೇಶ್‌ ವಿವಾಹ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?South Actress Keerthy Suresh Marriage: ಡಿಸೆಂಬರ್‌ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
और पढो »

ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?Keerthy Suresh mother And Net Worth: ನಟಿ ಕೀರ್ತಿ ಸುರೇಶ್‌ ಸೌತ್‌ ಸಿನಿಮಾರಂಗದ ಖ್ಯಾತ ನಟಿ. ಈವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ ತಿಳಿಯೋಣ...
और पढो »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿKeerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...
और पढो »

ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!Keerthi Suresh Marriage: ಅನಿರುದ್ಧ್ ರವಿಚಂದರ್ ದಕ್ಷಿಣ ಭಾರತ ಚಿತ್ರರಂಗದ ನಂಬರ್ ಒನ್ ಸಂಗೀತ ನಿರ್ದೇಶಕ. ಅನಿರುದ್ಧ್ ತಮ್ಮ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿ ಎಂದು ಎಲ್ಲಾ ಸ್ಟಾರ್ ಹೀರೋಗಳು ಕಾಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
और पढो »

ನಟಿ ಕೀರ್ತಿ ಸುರೇಶ್‌ ಆಮಂತ್ರಣ ವೈರಲ್‌..! ಗೋವಾದಲ್ಲಿ ನಟೆಯಲಿರುವ ಅದ್ದೂರಿ ಮದುವೆಯ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿನಟಿ ಕೀರ್ತಿ ಸುರೇಶ್‌ ಆಮಂತ್ರಣ ವೈರಲ್‌..! ಗೋವಾದಲ್ಲಿ ನಟೆಯಲಿರುವ ಅದ್ದೂರಿ ಮದುವೆಯ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿKeerthy Suresh: ಸೌತ್‌ ಬೆಡಗಿ ಕೀರ್ತಿ ಸುರೇಶ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಒಂದು ತಿಂಗಳಿನಿಂದ ನಟಿ ಕೀರ್ತಿ ಸುರೇಸ್‌ ಅವರ ಮದುವೆ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು, ನಟಿ ಸ್ಟಾರ್‌ ನಟನನ್ನು ಕೈ ಹಿಡಿಯಲಿದ್ದಾರೆ, ಅದೂ ಇದು ಎಂಬ ಗುಲ್ಲೆದ್ದಿತ್ತು. ಆದರೆ, ಇದೀಗ ಈ ಎಲ್ಲಾ ವದಂತಿಗಳಿಗೂ ಬ್ರೇಕ್‌ ಬಿದ್ದಿದೆ.
और पढो »

ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಗೋಲ್ಡ್ ಸುರೇಶ್ ಅವರು ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
और पढो »



Render Time: 2025-02-19 21:24:59