Kangaru Review : ಇತರ ಭ್ರೂಣಗಳನ್ನು ಜೋಪಾನವಾಗಿಡಿಸುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಕಾಂಗರೂ

Kangaru समाचार

Kangaru Review : ಇತರ ಭ್ರೂಣಗಳನ್ನು ಜೋಪಾನವಾಗಿಡಿಸುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಕಾಂಗರೂ
Kangaru ReviewActor AdityaRanjani Raghvan
  • 📰 Zee News
  • ⏱ Reading Time:
  • 25 sec. here
  • 30 min. at publisher
  • 📊 Quality Score:
  • News: 111%
  • Publisher: 63%

Kangaru : ಕಿಶೋರ್ ಮೇಗಳಮನೆ ಬರೆದು ನಿರ್ದೇಶಿಸಿದ ಕನ್ನಡ ಚಲನಚಿತ್ರ ಕಾಂಗರೂ ಇಂದು ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಸಿನಿಮಾ ಒಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ

ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಸಿನಿಮಾ ಒಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ

ಕನ್ನಡ ಚಲನಚಿತ್ರ ಕಾಂಗರೂ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಸಿನಿಮಾದಲ್ಲಿ ಕಿರುತೆರೆ ಹಾಗೂ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ರಾಜಹಂಸ ಸಿನಿಮಾ ಮೂಲಕ ಖ್ಯಾತಿಯನ್ನು ಪಡೆದ ರಂಜನಿ ರಾಘವನ್ ಹಾಗೂ ಎದೆಗಾರಿಕೆ ಖ್ಯಾತಿಯ ಆದಿತ್ಯ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಕಿಶೋರ್ ಮೇಗಳಮನೆ ಬರೆದು ನಿರ್ದೇಶಿಸಿದ ಕನ್ನಡ ಚಲನಚಿತ್ರ ಕಾಂಗರೂ ಆದಿತ್ಯ ಮತ್ತು ರಂಜನಿ ರಾಘವನ್ ನಾಯಕರಾಗಿ ನಟಿಸಿದ್ದಾರೆ. ಇದು ಖ್ಯಾತ ಸಂಯೋಜಕ ಮತ್ತು ಹಾಸ್ಯನಟ ಸಾಧು ಕೋಕಿಲ ಸಂಗೀತ ನಿರ್ದೇಶಕರಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಕಾಂಗರೂ ಎಂದು ಹೆಸರಿಡಲು ಇಂದು ಮೂಲ ಕಾರಣ ಇದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kangaru Review Actor Aditya Ranjani Raghvan Actress Kannada Movie Today Released Movie Today Released Kannada Movie Kannda Ranjani Raghavan Movie Puutagowri Actress Movie Horror Suspense Thriller Kangaroo Fetus Survival Suspenseful Storyline Psychological Horror Intriguing Plot Survival Horror Gripping Narrative Thriller Novel Chilling Suspense Supernatural Elements Unsettling Tale Dark Fiction Compelling Characters Twists And Turns Haunting Atmosphere Intense Suspense Fetal Survival Disturbing Revelations

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jio Recharge Plan : ಜಿಯೋ ಸಿನೆಮಾ ಪ್ರೀಮಿಯಂ, ಇತರ ಒಟಿಟಿ ಚಂದಾದಾರಿಕೆಯೊಂದಿಗೆ ಜಿಯೋ ಹೊಸ ರೀಚಾರ್ಜ್ ಯೋಜನೆ ಹೇಗಿದೆ ನೋಡಿJio Recharge Plan : ಜಿಯೋ ಸಿನೆಮಾ ಪ್ರೀಮಿಯಂ, ಇತರ ಒಟಿಟಿ ಚಂದಾದಾರಿಕೆಯೊಂದಿಗೆ ಜಿಯೋ ಹೊಸ ರೀಚಾರ್ಜ್ ಯೋಜನೆ ಹೇಗಿದೆ ನೋಡಿJio Recharge : ಜಿಯೋ ಇತ್ತೀಚೆಗೆ ಜಿಯೋ ಸಿನಿಮಾ ಪ್ರೀಮಿಯಂನೊಂದಿಗೆ, ಇತರ ಪೂರಕ ಚಂದಾದಾರಿಕೆಗಳನ್ನು ಒಳಗೊಂಡಿರುವ ಹೊಸ ರೀಚಾರ್ಜ್ ಯೋಜನೆಗಳನ್ನು ಘೋಷಿಸಿತು.
और पढो »

O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ?O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ?O2 : ಪಿಆರ್ ಕೆ ಸ್ಟುಡಿಯೋ ನಿರ್ಮಾಣದ O2 ಸಿನಿಮಾ ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು,ಭಾವನಾತ್ಮಕ ಮೌಲ್ಯವನ್ನು ಹೊಂದಿದೆ.
और पढो »

Onion Water: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು!Onion Water: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು!ಈರುಳ್ಳಿ ನೀರು ಅಥವಾ ರಸವು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಅಲೋಪೆಸಿಯಾ ಏರಿಯಾಟಾ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಸೇರಿದಂತೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ[node:summary]
और पढो »

ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುKidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.
और पढो »

Latest Mobile Phone Review, Laptop and other Gadgets Review NewsLatest Mobile Phone Review, Laptop and other Gadgets Review NewsRead in depth expert review of latest smart mobile phone, laptop, camera, headphone, smart tv and other gadgets review in Hindi at Jagran.com
और पढो »

Jaane Jaan Movie Review: करीना कपूर ने निकाली 'जान', टीचर बने फिल्म की 'जाने जां'- पढ़ें मूवी रिव्यूJaane Jaan Movie Review: करीना कपूर ने निकाली 'जान', टीचर बने फिल्म की 'जाने जां'- पढ़ें मूवी रिव्यूJaane Jaan Review: जानें कैसी है करीना, जयदीप और विजय की 'जाने जां'
और पढो »



Render Time: 2025-02-21 13:46:29