Karnataka SSLC Results 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಎಲ್ಲಿ? ಯಾವಾಗ? ಹೇಗೆ ಪರಿಶೀಲಿಸುವುದು?

Karnataka SSLC Updates समाचार

Karnataka SSLC Results 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಎಲ್ಲಿ? ಯಾವಾಗ? ಹೇಗೆ ಪರಿಶೀಲಿಸುವುದು?
How To Check SSLC ResultHow To Check Karnataka SSLC Result 2024Karnataka Board Results Live
  • 📰 Zee News
  • ⏱ Reading Time:
  • 34 sec. here
  • 17 min. at publisher
  • 📊 Quality Score:
  • News: 69%
  • Publisher: 63%

Karnataka SSLC Results: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (Karnataka School Examination and Assessment Board) ಮೇ 9, 2024, ಬೆಳಿಗ್ಗೆ 10:30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಲಿದೆ.

Karnataka SSLC Results: ಇಂದು ಬಹು ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ. ಕೆ‌ಎಸ್ಇಎಬಿ ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಲಿದ್ದು ರಿಸಲ್ಟ್ ಅನ್ನು ಎಲ್ಲಿ? ಯಾವಾಗ? ಹೇಗೆ ಪರಿಶೀಲಿಸುವುದು? ಎಂದು ತಿಳಿಯೋಣ...ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024ಅನ್ನು ಆನ್‌ಲೈನ್‌ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ಪರಿಶೀಲಿಸಬಹುದು.Betel Leave for Hairಹಿರಿಯ ನಟ ಮುಸುರಿ ಕೃಷ್ನಮೂರ್ತಿ ಪತ್ನಿ, ಮಕ್ಕಳು ಯಾರು ಗೊತ್ತೆ..

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಅನ್ನು ಯಾವಾಗ ಪ್ರಕಟಿಸಲಾಗುವುದು :ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಮಾರ್ಕ್ ಶೀಟ್ ಅನ್ನು ಎಲ್ಲಿ ಪರಿಶೀಲಿಸುವುದು? * ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ಎಸ್ಎಂಎಸ್ ಸೇವೆ ಮತ್ತು ಡಿಜಿಲಾಕರ್ ಮೂಲಕ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಅನ್ನು ಸುಲಭವಾಗಿ ಚೆಕ್ ಮಾಡಬಹುದು. ನೀವು ಈ ಕೆಳಗಿನ ಯಾವುದೇ URL ಗಳನ್ನು ಬಳಸಬಹುದು: kseab.karnataka.gov.in ಅಥವಾ karresults.nic.in ಅಥವಾ sslc.karnataka.gov.inಹಂತ 3: ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿಹಂತ 5: ಹೆಚ್ಚಿನ ಉಲ್ಲೇಖಕ್ಕಾಗಿ ಮಾರ್ಕ್‌ಶೀಟ್ ಅನ್ನು ಡೌನ್‌ಲೋಡ್ ಮಾಡಿಆನ್‌ಲೈನ್‌ನಲ್ಲಿ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪರಿಶೀಲಿಸುವಂತೆ ಆಫ್‌ಲೈನ್‌ನಲ್ಲಿಯೂ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2024 ಪರಿಶೀಲಿಸಬಹುದು. ಇದಕ್ಕಾಗಿ ಎಸ್ಎಂಎಸ್ ವಿಧಾನ ಹೆಚ್ಚು ಅನುಕೂಲಕರವಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

How To Check SSLC Result How To Check Karnataka SSLC Result 2024 Karnataka Board Results Live Karnataka SSLC Results Live Karnataka SSLC Results Updates Karnataka SSLC Results 2024 Karnataka SSLC Results Date Karnataka SSLC Class 10Th Results Karnataka Class 10 Board Exam 2024 Download Karnataka SSLC Marksheet How To Check Karnataka SSLC Results Karnataka SSLC Toppers List Karnataka Class 10Th Toppers Kseab.Karnataka.Gov.In/English Karresults.Nic.In

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

KSEAB Karnataka SSLC Results 2024 Live Updates: SSLC ರಿಸಲ್ಟ್ ಗೆ ಶುರುವಾಯ್ತು ಕೌಂಟ್ ಡೌನ್ : 10.30 ಕ್ಕೆ ಹೊರ ಬೀಳಲಿದೆ ಫಲಿತಾಂಶKSEAB Karnataka SSLC Results 2024 Live Updates: SSLC ರಿಸಲ್ಟ್ ಗೆ ಶುರುವಾಯ್ತು ಕೌಂಟ್ ಡೌನ್ : 10.30 ಕ್ಕೆ ಹೊರ ಬೀಳಲಿದೆ ಫಲಿತಾಂಶKSEAB Karnataka SSLC Results 2024 Live Updates: SSLC ರಿಸಲ್ಟ್ ಗೆ ಶುರುವಾಯ್ತು ಕೌಂಟ್ ಡೌನ್ : 10.30 ಕ್ಕೆ ಹೊರ ಬೀಳಲಿದೆ ಫಲಿತಾಂಶ
और पढो »

Karnataka SSLC Result 2024: ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಆನ್‌ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿKarnataka SSLC Result 2024: ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಆನ್‌ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿKarnataka SSLC Result 2024: 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು (SSLC Exams) ಮಾರ್ಚ್ 25 ರಿಂದ ಆಗಸ್ಟ್ 6 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ 4.41 ಲಕ್ಷ ಹುಡುಗರು ಮತ್ತು 4.28 ಲಕ್ಷ ಹುಡುಗಿಯರು ಸೇರಿದಂತೆ ಒಟ್ಟು 8,69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
और पढो »

Karnataka SSLC Result 2024: ಹೇಗಿತ್ತು ಈ ಹಿಂದೆ ಈ ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ..?Karnataka SSLC Result 2024: ಹೇಗಿತ್ತು ಈ ಹಿಂದೆ ಈ ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ..?Karnataka SSLC Result 2024: 2023 ರಲ್ಲಿ, ಒಟ್ಟು 8,35,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಚಿತ್ರದುರ್ಗ ಜಿಲ್ಲೆ ಕರ್ನಾಟಕದಲ್ಲಿ ಶೇ.96.8ರಷ್ಟು ಉತ್ತೀರ್ಣರಾಗುವ ಮೂಲಕ ಅತ್ಯಧಿಕ ಅಂಕ ಗಳಿಸಿದ್ದರೆ, ಮಂಡ್ಯ (ಶೇ.96.7) ಮತ್ತು ಹಾಸನ (ಶೇ.96.6) ನಂತರದ ಸ್ಥಾನದಲ್ಲಿವೆ.
और पढो »

ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದುಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದುBest Portable AC : ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ.
और पढो »

Kerala SSLC Result 2024 Live: എസ്എസ്എൽസി പരീക്ഷാ ഫലംKerala SSLC Result 2024 Live: എസ്എസ്എൽസി പരീക്ഷാ ഫലംKerala SSLC Result 2024 Live: എസ്എസ്എൽസി പരീക്ഷാ ഫലം - Live
और पढो »

ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th Resultಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th ResultCBSE Board Result 2024 Date : CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
और पढो »



Render Time: 2025-02-16 13:26:08