Kavya Maran father: 1500 ಕೋಟಿ ಒಡೆಯನಾಗಿರುವ SRH CEO ಕಾವ್ಯಾ ಮಾರನ್‌ ತಂದೆ ಇವರೇ!!

Kavya Maran समाचार

Kavya Maran father: 1500 ಕೋಟಿ ಒಡೆಯನಾಗಿರುವ SRH CEO ಕಾವ್ಯಾ ಮಾರನ್‌ ತಂದೆ ಇವರೇ!!
ಕಾವ್ಯಾ ಮಾರನ್‌ಕಲಾನಿತಿ ಮಾರನ್‌ಕಾವ್ಯಾ ಮಾರನ್‌ ತಂದೆ ತಾಯಿ
  • 📰 Zee News
  • ⏱ Reading Time:
  • 51 sec. here
  • 17 min. at publisher
  • 📊 Quality Score:
  • News: 76%
  • Publisher: 63%

Kavya Maran: IPLನ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಕಾವ್ಯಾ ಮಾರನ್‌ ಕೂಡ ಒಬ್ಬರು.. ಈ ಚೆಲುವೆಯ ಸಾಕಷ್ಟು ವಿಡಿಯೋ ಹಾಗೂ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿರುತ್ತವೆ. ಇದೀಗ ಇವರ ತಂದೆಯ ಕುರಿತಾದ ಒಂದಿಷ್ಟು ಮಾಹಿತಿ ಹೊರಬಿದ್ದಿದೆ..

ಕಾವ್ಯಾ ಮಾರನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಬ್ಬರುಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.86 ಲಕ್ಷವಂತೆ!ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್‌ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್‌ ಆಗಿದ್ದು ಇವರೇ.

Kavya Maran father: ಕಾವ್ಯಾ ಮಾರನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಬ್ಬರು. ಅವರು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾದರು.. ಅವರು ಮಾಧ್ಯಮ ಉದ್ಯಮಿ, ಸನ್ ಗ್ರೂಪ್ ಸಂಸ್ಥಾಪಕ, ಕಲಾನಿತಿ ಮಾರನ್ ಮತ್ತು ಕಾವೇರಿ ಮಾರನ್ ಅವರ ಪುತ್ರಿ. ಆಗಸ್ಟ್ 6, 1992 ರಂದು ಚೆನ್ನೈನಲ್ಲಿ ಜನಿಸಿದ ಕಾವ್ಯಾ ಮಾರನ್ ಸನ್ ಟಿವಿ ನೆಟ್‌ವರ್ಕ್‌ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಚೆನ್ನೈನ ಸ್ಟೆಲ್ಲಾ ಮೋರಿಸ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಅವರು ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಮಾಡಿದರು. ಕಾವ್ಯಾ ರಾಜಕಾರಣಿ ದಯಾನಿಧಿ ಮಾರನ್ ಅವರ ಸೊಸೆ. ಅವರು ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಸಂಬಂಧಿ ಕೂಡ.ಕಾವ್ಯಾ ಅವರ ತಂದೆ ಕಲಾನಿತಿ ಮಾರನ್ ಇವರು ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ. ಇವರು ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಮೊಮ್ಮಗ.

ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕರಲ್ಲಿ ಒಬ್ಬರು. ಕಳೆದ 10 ವರ್ಷಗಳಲ್ಲಿ ಕುಟುಂಬವು 1470 ಕೋಟಿ ರೂಪಾಯಿಗಳನ್ನು ಸಂಬಳವಾಗಿ ತೆಗೆದುಕೊಂಡಿದೆ ಎಂದು ವರದಿ ಮಾಡಲಾಗಿದೆ..ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾಸತತವಾಗಿ ಸೋಲುತ್ತಿರುವ ಶ್ರೀಲೀಲಾ ಗೆಲ್ಲೋಕೆ ಇರೋದು ಒಂದೇ ಒಂದು ಚಾನ್ಸ್‌..! ಆ ಸಿನಿಮಾ ಸೋತರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕಾವ್ಯಾ ಮಾರನ್‌ ಕಲಾನಿತಿ ಮಾರನ್‌ ಕಾವ್ಯಾ ಮಾರನ್‌ ತಂದೆ ತಾಯಿ ಕಾವ್ಯಾ ಮಾರನ್‌ ಬಾಯ್‌ಫ್ರೆಂಡ್‌ ಕಾವ್ಯಾ ಪಾಪಾ Who Is Kavya Maran Kalanithi Maran Kalanithi Marans Salary Kalanithi Marans Net Worth Kavya Marans Salary IPL Sunrisers Hyderabad Kavya Maran News Kavya Maran Latest News In Kannada SRH CEO

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

SRH CEO: RCB ಯ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಫುಲ್ ಸೈಲೆಂಟ್!SRH CEO: RCB ಯ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಫುಲ್ ಸೈಲೆಂಟ್!‌Kavya Maran Reaction During Match: ಸತತ ಸೋಲಿನಿಂದ ಕಂಗೆಟ್ಟಿದ್ದ RCB ನಿನ್ನೆಯಷ್ಟೇ ಹೈದರಾಬಾದ್‌ ವಿರುದ್ಧ ಗೆದ್ದು ಬೀಗಿದೆ.. ಪಂದ್ಯದ ವೇಳೆ ಸನ್‌ರೈಸರ್ಸ್‌ ತಂಡದ ಆಟಗಾರರು ಔಟಾಗುತ್ತಿದ್ದಂತೆ ಎಸ್‌ಆರ್‌ಎಚ್‌ ಸಿಇಒ ಕಾವ್ಯ ಮಾರನ್‌ ಫುಲ್‌ ಶಾಕ್‌ ಆಗಿದ್ದಾರೆ..
और पढो »

IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!IPL 2024 SRH vs RR: ಪಂದ್ಯದ ಕೊನೆಯ ಬೌಲ್ ವರೆಗೂ ಆಡಲಾದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 1 ರನ್ ನಿಂದ ಸೋಲಿಸಿದೆ.
और पढो »

Kavya Maran Cars: काव्या मारन की कार कलेक्शन में हैं बेशकीमती गाड़ियां, सनराइजर्स हैदराबाद की हैं सीईओKavya Maran Cars: काव्या मारन की कार कलेक्शन में हैं बेशकीमती गाड़ियां, सनराइजर्स हैदराबाद की हैं सीईओKavya Maran Cars: काव्या मारन की कार कलेक्शन में हैं बेशकीमती गाड़ियां, सनराइजर्स हैदराबाद की हैं सीईओ
और पढो »

OMG: ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!OMG: ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
और पढो »

ನೇಹಾ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹನೇಹಾ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ನಡ್ಡಾ ಅವರು, ನೇಹಾಳ ಮನೆಗೆ ತೆರಳಿ ತಂದೆ, ಕಾರ್ಪೋರೇಟರ್ ನಿರಂಜನ್ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದರು.
और पढो »

ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ
और पढो »



Render Time: 2025-02-14 00:00:33