Lokshabha Elections 2024: 359 ಅಭ್ಯರ್ಥಿಗಳು 5ನೇ ತರಗತಿಗಿಂತ ಹೆಚ್ಚು ಓದಿಲ್ಲ..!

Lokshabha Elections 2024 समाचार

Lokshabha Elections 2024: 359 ಅಭ್ಯರ್ಥಿಗಳು 5ನೇ ತರಗತಿಗಿಂತ ಹೆಚ್ಚು ಓದಿಲ್ಲ..!
Association For Democratic ReformsADR IndiaLok Sabha
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಅಧ್ಯಯನ ನಡೆಸಿದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌(ADR) ಈ ಮಾಹಿತಿಯನ್ನು ನೀಡಿದೆ.

Lokshabha Elections 2024 : 647 ಅಭ್ಯರ್ಥಿಗಳು 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ.359 ಮಂದಿ 5ನೇ ತರಗತಿಗಿಂತ ಹೆಚ್ಚು ಓದಿಲ್ಲ, 121 ಮಂದಿ ಅನಕ್ಷರಸ್ಥರುಈಕೆ ಅಂದಕ್ಕೆ ಸ್ಟಾರ್‌ ಡೈರೆಕ್ಟರ್‌ RGV ಬೋಲ್ಡ್‌ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿ ನಡುಗಿಸಿದ್ದ ಬ್ಯೂಟಿ.. ಆರು ವರ್ಷಗಳ ನಂತರ ರೀ ಎಂಟ್ರಿ..

ಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ 359 ಮಂದಿ 5ನೇ ತರಗತಿಗಿಂತ ಹೆಚ್ಚು ಓದಿಲ್ಲ ಹಾಗೂ 121 ಮಂದಿ ಅನಕ್ಷರಸ್ಥರು ಎಂಬುದು ಬಹಿರಂಗಗೊಂಡಿದೆ.ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಅಧ್ಯಯನ ನಡೆಸಿದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಈ ಮಾಹಿತಿಯನ್ನು ನೀಡಿದೆ.8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, 1,303 ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿದ್ದಾರೆ. 1,502 ಅಭ್ಯರ್ಥಿಗಳು ಪದವಿ ಪಡೆದಿದ್ದಾರೆ. ಇನ್ನೊಂದೆಡೆ 198 ಅಭ್ಯರ್ಥಿಗಳು ಡಾಕ್ಟರೇಟ್‌ ಪಡೆದುಕೊಂಡಿದ್ದಾರೆಂದು ಎಡಿಆರ್‌ ಮಾಹಿತಿ ನೀಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Association For Democratic Reforms ADR India Lok Sabha ನರೇಂದ್ರ ಮೋದಿ ಅಮಿತ್‌ ಶಾ ಕಾಂಗ್ರೆಸ್‌ ಬಿಜೆಪಿ ಸರ್ಕಾರ ರಾಜಕೀಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director : ಅತಿ ಹೆಚ್ಚು ಸಂಭಾವನೆ ಪಡೆದ ಈ ನಿರ್ದೇಶಕ ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಾರೆ.
और पढो »

Lokshabha Elections 2024: ಮೇ 14ರಂದು ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆLokshabha Elections 2024: ಮೇ 14ರಂದು ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆವಾರಣಾಸಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಅವರನ್ನು, ಬಿಎಸ್‌ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ. ವಾರಣಾಸಿಯಲ್ಲಿ ಜೂನ್ 1ರಂದು ೭ನೇ ಮತ್ತು ಕೊನೆಯ ಸುತ್ತಿನ ಮತದಾನ ನಡೆಯಲಿದೆ.
और पढो »

Lokshabha Elections 2024: ಪ್ರಧಾನಿ ಮೋದಿ & ಬಿಜೆಪಿಗೆ ‘ಬೆಲೆ ಏರಿಕೆ’ಯ ಬಾಣ ಬಿಟ್ಟ ಕಾಂಗ್ರೆಸ್..!Lokshabha Elections 2024: ಪ್ರಧಾನಿ ಮೋದಿ & ಬಿಜೆಪಿಗೆ ‘ಬೆಲೆ ಏರಿಕೆ’ಯ ಬಾಣ ಬಿಟ್ಟ ಕಾಂಗ್ರೆಸ್..!ಪ್ರಧಾನಿ ಮೋದಿಯವರ ಅಚ್ಚೆ ದಿನ, ಅಮೃತ್ ಕಾಲದಲ್ಲಿ ಗಗನಮುಖಿಯಾಗಿದ್ದು ಅಭಿವೃದ್ಧಿಯಲ್ಲ, ದಿನಬಳಕೆಯ ವಸ್ತುಗಳು..! ಬೆಲೆ ಏರಿಕೆಯ ಜೊತೆಗೆ GST ಹೊರೆ ಹೊರೆಸಿ ಜನರ ಬದುಕನ್ನು ಭಾರವಾಗಿಸಿದ್ದೇ ಬಿಜೆಪಿ ಮತ್ತು ಮೋದಿಯವರ 10 ವರ್ಷಗಳ ಸಾಧನೆ ಎಂದು ಕಾಂಗ್ರೆಸ್‌ ಟೀಕಿಸಿದೆ.
और पढो »

Lokshabha Elections 2024: उत्तर-निरुत्तरLokshabha Elections 2024: उत्तर-निरुत्तरप्रत्येक देश की सभ्यता समय के साथ बदलती है। समय स्वयं भी परिवर्तनशील है। उत्तर प्रदेश की यात्रा में पानी की सतह पर अशांति है और भीतर-नीचे शांति है।
और पढो »

Lokshabha Elections 2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳನ್ನು ಗೆಲ್ಲಲಿದೆ!Lokshabha Elections 2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳನ್ನು ಗೆಲ್ಲಲಿದೆ!ಭಾರತದ ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ 295-315 ಸ್ಥಾನಗಳನ್ನು ಗೆಲ್ಲುತ್ತದೆ ಅಂತಾ ಯುರೇಷಿಯಾ ಗ್ರೂಪ್ ಸಂಶೋಧನೆಯು ತಿಳಿಸಿರುವುದಾಗಿ ಹೇಳಿದ್ದಾರೆ.
और पढो »

Lokshabha Elections 2024: ಸಿಎಂ ಸಿದ್ದರಾಮಯ್ಯರ ವಿರುದ್ಧ ʼಅಡ್ಜೆಸ್ಟ್​ಮೆಂಟ್ʼ ಬಾಂಬ್‌ ಸಿಡಿಸಿದ ಜನಾರ್ದನ್ ರೆಡ್ಡಿ!Lokshabha Elections 2024: ಸಿಎಂ ಸಿದ್ದರಾಮಯ್ಯರ ವಿರುದ್ಧ ʼಅಡ್ಜೆಸ್ಟ್​ಮೆಂಟ್ʼ ಬಾಂಬ್‌ ಸಿಡಿಸಿದ ಜನಾರ್ದನ್ ರೆಡ್ಡಿ!ಕಡಿಮೆ ಸ್ಥಾನಗಳು ಬಂದರೆ ನಾವು ಸರ್ಕಾರ ರಚಿಸಲು ಆತನ ಬೆಂಬಲ ಪಡೆಯಬಹುದು ಅಂತಾ ಅಂದುಕೊಂಡಿದ್ದರು. ಹೀಗಾಗಿಯೇ ಅವರು ನನ್ನ ಜೊತೆಗೆ ಒಂದು ಸಂಧಾನ ಮಾಡಿಕೊಂಡಿದ್ದರು ಎಂದು ಜನಾರ್ದನ್‌ ರೆಡ್ಡಿ ಹೇಳಿದ್ದಾರೆ.
और पढो »



Render Time: 2025-02-13 16:11:18