Mangal Gochar 2024: ಅಂಗಾರಕ ಯೋಗ, ಈ ಮೂರು ರಾಶಿಯವರ ಜೀವನದಲ್ಲಿ ಕೋಲಾಹಲ!

Mangal Rahu Yuti In Meena Rashi समाचार

Mangal Gochar 2024: ಅಂಗಾರಕ ಯೋಗ, ಈ ಮೂರು ರಾಶಿಯವರ ಜೀವನದಲ್ಲಿ ಕೋಲಾಹಲ!
Mangala Rashi ParivartaneAngaraka Yog EffectAngarak Yog
  • 📰 Zee News
  • ⏱ Reading Time:
  • 26 sec. here
  • 11 min. at publisher
  • 📊 Quality Score:
  • News: 45%
  • Publisher: 63%

Angaraka Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಗಾರಕ ಯೋಗವನ್ನು (Angaraka Yoga) ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅಂಗಾರಕ ಯೋಗವು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಮೀನ ರಾಶಿಯಲ್ಲಿ ರೂಪುಗೊಂಡಿರುವ ಅಂಗಾರಕ ಯೋಗವು ಮೂರು ರಾಶಿಯವರ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.

Mangal Gochar 2024: ಜೋತಿಷ್ಯ ಶಾಸ್ತ್ರದಲ್ಲಿ, ಮಂಗಳನನ್ನು ಕಮಾಂಡರ್ ಗ್ರಹ ಎಂದು ಕರೆಯಲಾಗುತ್ತದೆ. ಸದ್ಯ ಮಂಗಳನು ಮೀನ ರಾಶಿಯನ್ನು ಪ್ರವೇಶಿಸಿದ್ದು, ಇಲ್ಲಿ ಕ್ರೂರ ಗ್ರಹ ರಾಹು ಜೊತೆ ಸಂಯೋಗ ಹೊಂದಿದ್ದಾನೆ. ಇದರ ಪರಿಣಾಮ ಅಂಗಾರಕ ಯೋಗ ರೂಪುಗೊಂಡಿದೆ.ಜಾತಕದಲ್ಲಿ ಮಂಗಳನ ಸ್ಥಾನಮಾನವು ವೈವಾಹಿಕ ಸಂತೋಷದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧೈರ್ಯ, ಶೌರ್ಯ, ಭೂಮಿ ಮತ್ತು ಕಟ್ಟಡಗಳು, ಆಸ್ತಿ, ಮದುವೆಯಂತಹ ಮಂಗಳ ಕಾರ್ಯಗಳಿಗೆ ಶುಭಕಾರಕ ಎಂದು ಕರೆಯಲ್ಪಡುವ ಮಂಗಳನು ಮೊನ್ನೆಯಷ್ಟೇ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ವೃಷಭ ರಾಶಿಯವರಿಗೆ ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ.ಮಂಗಳ-ರಾಹು ಸಂಯೋಗದಿಂದ ರೂಪುಗೊಂಡಿರುವ ಅಂಗಾರಕ ಯೋಗವು ಸಿಂಹ ರಾಶಿಯವರಿಗೆ ನಾನಾ ರೀತಿಯ ಸಮಸ್ಯೆಗಳನ್ನು ಹೆಚ್ಚಿಸಲಿದೆ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಗತ್ಯ ಖರ್ಚುಗಳಿಂದ ಬಜೆಟ್ ಹಾನಿಗೊಳ್ಳಬಹುದು. ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mangala Rashi Parivartane Angaraka Yog Effect Angarak Yog Mangal Gochar In Meen Mars Transit 2024 Mangal Gochar Effect Mars Transit In Meen 2024 Mangal Rashi Parivartan 2024 Rahu Gochar 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
और पढो »

Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನKuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನGuru Gochar 2024 Kuber Yog: ಕುಬೇರ ರಾಜಯೋಗದ ಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರಲಿದ್ದು, ಇದರಿಂದ ಇವರ ಜೀವನದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಅವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!Chaturgrahi Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಶುಕ್ರ, ರಾಹು, ಬುಧ ಹಾಗೂ ಮಂಗಳ ಗ್ರಹಗಳ ಶುಭ ಕಾಕತಾಳೀಯ ಸಂಭವಿಸಲಿದೆ.
और पढो »

Astrology: मंगल का मीन राशि में गोचर इन राशियों के लिए ला रहा शुभ समाचार, खुशियों के साथ होगी धनवर्षाAstrology: मंगल का मीन राशि में गोचर इन राशियों के लिए ला रहा शुभ समाचार, खुशियों के साथ होगी धनवर्षाAstrology, Mangal Gochar 2024: 23 अप्रैल 2024 को मंगल ग्रह मीन राशि में गोचर करने वाले हैं, मंगल Watch video on ZeeNews Hindi
और पढो »

Astrology: मंगल इन राशियों के लिए मंगलकारी, मंगल का मीन राशि में गोचर होगा शुभ फलदायीAstrology: मंगल इन राशियों के लिए मंगलकारी, मंगल का मीन राशि में गोचर होगा शुभ फलदायीAstrology, Mangal Gochar 2024: 23 अप्रैल 2024 को मंगल ग्रह मीन राशि में गोचर करने वाले हैं, मंगल Watch video on ZeeNews Hindi
और पढो »



Render Time: 2025-02-15 20:07:29