ಮಂಗಳ ಗ್ರಹ ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚರಿಸುತ್ತಿದೆ. ಆಗಸ್ಟ್ 26ರಂದು ಅದು ಮಿಥುನ ರಾಶಿಗೆ ಪ್ರವೇಶಿಸಲಿದೆ. ಸುಮಾರು 18 ತಿಂಗಳ ನಂತರ ಮಂಗಳ ಗ್ರಹ ಬುಧನ ರಾಶಿ ಮಿಥುನಕ್ಕೆ ಪ್ರವೇಶಿಸುತ್ತದೆ. ಮಂಗಳವು ಮಿಥುನ ರಾಶಿ ಪ್ರವೇಶಿಸುವುದರಿಂದ ಎಲ್ಲಾ ರಾಶಿಗಳ ಮೇಲೆ ಅದರ ಪ್ರಭಾವ ಕಂಡುಬರುತ್ತದೆ.
ಸೌರವ್ಯೂಹದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಿರುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳನು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ. ಮಂಗಳ ಗ್ರಹ ತನ್ನ ರಾಶಿಯನ್ನು ಪ್ರತಿ 45 ದಿನಗಳಿಗೊಮ್ಮೆ ಬದಲಾಯಿಸುತ್ತದೆ. ಮಿಥುನದಲ್ಲಿ ಮಂಗಳನ ಸಂಚಾರದಿಂದ ಮೂರು ರಾಶಿಯ ಜನರಿಗೆ ಭರ್ಜರಿ ಯಶಸ್ಸು ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಈ ಸಂಕ್ರಮಣದಿಂದ 3 ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ. ಈ ಸಂಚಾರದ ಬೆಂಬಲದಿಂದ ಕೆಲ ರಾಶಿಯವರಿಗೆ ಆರ್ಥಿಕ ಸ್ಥಿತಿ ವೃದ್ಧಿಯಾಗಲಿದ್ದು, ಲಾಭವು ಹೆಚ್ಚಾಗಲಿದೆ. ಮಿಥುನ ರಾಶಿಯಲ್ಲಿ ಮಂಗಳನ ಸಂಚಾರವು ಯಾರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ.ಮೇಷ ರಾಶಿಯ 3ನೇ ಮನೆಗೆ ಮಂಗಳ ಗ್ರಹ ಚಲಿಸುತ್ತಿದ್ದು, ಇದರಿಂದ ಈ ರಾಶಿಯವರಿಗೆ ಧೈರ್ಯ ಹೆಚ್ಚುತ್ತದೆ.
Astrology Mars Transit In Gemini Zodiac Signs Astro Benefits Astro Tips Transit Of Mars In Gemini Great Success
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬುಧ-ರಾಹುಗಳಿಂದ ರೂಪುಗೊಂಡ ತ್ರಿಕೋನ ಯೋಗ: ಈ 3 ರಾಶಿಯವರಿಗೆ ಭರ್ಜರಿ ಯಶಸ್ಸು ಸಿಗಲಿದೆ!ಸಿಂಹ ರಾಶಿಯ ೮ನೇ ಮನೆಯಲ್ಲಿ ರಾಹು ಹಾಗೂ ಬುಧ ಸಂಚಾರ ಮಾಡಲಿದೆ. ಸಿಂಹ ರಾಶಿಯವರಿಗೆ ಬುಧ & ರಾಹು ಇಬ್ಬರ ಸ್ಥಾನ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು & ತೃಪ್ತಿಯನ್ನು ತರುತ್ತದೆ. ನಿಮ್ಮ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇಂತಹ ಸಮಸ್ಯೆಗಳಿಂದ ಹೊರಬರುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
और पढो »
ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »
ದಿನಭವಿಷ್ಯ 23-07-2024: ಇಂದು ಆಯುಷ್ಮಾನ್ ಯೋಗ ಈ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ, ವ್ಯವಹಾರದಲ್ಲಿ ಯಶಸ್ಸುMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಧನಿಷ್ಠ ನಕ್ಷತ್ರ, ಆಯುಷ್ಮಾನ್ ಯೋಗ ಇರಲಿದ್ದು ಯಾವ ರಾಶಿಯ ಜನರಿಗೆ ಏನು ಫಲ ಎಂದು ತಿಳಿಯಿರಿ.
और पढो »
August Monthly Horoscope: ಆಗಸ್ಟ್‌ನಲ್ಲಿ ಗ್ರಹ ಸಂಚಾರದಿಂದ 3 ಶುಭ ಯೋಗ, ಈ ರಾಶಿಯವರಿಗೆ ಕುಬೇರ ನಿಧಿ ಪ್ರಾಪ್ತಿAugust Horoscope In Kannada: ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ಸಂಚಾರದಿಂದ ಆಗಸ್ಟ್‌ನಲ್ಲಿ ತ್ರಿಗ್ರಾಹಿ ಯೋಗ, ಬುಧಾದಿತ್ಯ ಯೋಗ ಮತ್ತು ಸಮಸಪ್ತಕ ಯೋಗ ರೂಪುಗೊಳ್ಳುತ್ತಿದೆ. ಇದರ ಫಲವಾಗಿ ಐದು ರಾಶಿಯವರಿಗೆ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
और पढो »
200 ವರ್ಷಗಳ ನಂತರ ರೂಪುಗೊಂಡ ದಿವ್ಯ ರಾಜಯೋಗಗಳು; ಈ 3 ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!ಈ 3 ದಿವ್ಯ ಯೋಗಗಳಿಂದ ಸಿಂಹ ರಾಶಿಯವರಿಗೆ ಸಕಲ ಸವಲತ್ತುಗಳು ಸಿಗಲಿದೆ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ. ಕೆಲಸದ ಸ್ಥಳದಲ್ಲಿ ನೀಡಿದ ಕೆಲಸಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ.
और पढो »
Weekly Horoscope: ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭVarabhavishya in Kannada From August 19th to August 25th: ಶ್ರಾವಣ ಮಾಸದ ಮೂರನೇ ವಾರದಲ್ಲಿ ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿದ್ದಾನೆ. ಕಳೆದ ವಾರ ಸ್ವ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಶುಕ್ರ ಮತ್ತು ಬುಧರೊಟ್ಟಿಗೆ ಸೇರಿ ತ್ರಿಗ್ರಾಹಿ ಯೋಗ ನಿರ್ಮಾಣವಾಗಿದೆ.
और पढो »