ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ನಲ್ಲಿರುವ ಆರು ಬ್ರಾಂಡ್ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಕಂಪನಿಯು ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
Top 10 Best Selling Cars in India for October 2024: ದೇಶಿಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ಮಾರಾಟದಲ್ಲಿ ಏರುಗತಿಯಲ್ಲಿದೆಕನ್ನಡ ಇಂಡಸ್ಟ್ರೀ ಟಾಪ್ ನಟನಾಗಿದ್ದರೂ ʼಈʼ ಕಾರಣಕ್ಕೆ ವಿಷ್ಣುವರ್ಧನ್ ಜೊತೆ ನಟಿಸಲಿಲ್ಲವಂತೆ ಮಾಲಾಶ್ರೀ! ಅಷ್ಟಕ್ಕೂ ಏನದು?ಐಶ್ವರ್ಯ ರೈ ಅವರ ಅತ್ತಿಗೆ ಯಾರು ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೆ ಬೀಟ್ ಮಾಡುವಂತಿದ್ದಾರೆ ಸಹೋದರನ ಪತ್ನಿ..!!ಕರುನಾಡ ಪ್ರೀತಿಯ ʼಮನೆಮಗʼ ನಟ ಪುನೀತ್ ರಾಜ್ಕುಮಾರ್... ಇವರ ಹೆಸರಲ್ಲಿದ್ದ ಒಟ್ಟು ಆಸ್ತಿ ಎಷ್ಟು ಗೊತ್ತಾ?: ದೇಶಿಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ತನ್ನ ಮಾರಾಟದಲ್ಲಿ ಏರುಗತಿಯಲ್ಲಿ ಸಾಗುತ್ತಿದೆ.
Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್ಲೈನ್ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್ ಇಲ್ಲಿದೆ ಕಳೆದ ಕೆಲವು ತಿಂಗಳುಗಳಲ್ಲಿ ಮಾರಾಟ ಕುಸಿತದಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಆಟೋಮೊಬೈಲ್ ಕಂಪನಿಗಳಿಗೆ ಕಳೆದ ಹಬ್ಬದ ಸೀಸನ್ ಉತ್ತಮವಾಗಿತ್ತು. ಈ ನಡುವೆ ನಿರ್ವಹಣಾ ವೆಚ್ಚ ಹೆಚ್ಚಾದಂತೆ ಬೆಲೆ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕಾರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲವೆಂದು ವರದಿಯಾಗಿದೆ.ಕಳೆದ ತಿಂಗಳು ಮಾರಾಟವಾದ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಮಾರುತಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದು ತಿಳಿದುಬಂದಿದೆ. ಇದಲ್ಲದೆ, ಮಹೀಂದ್ರಾ ಮತ್ತು ಟಾಟಾಗೆ ಸೇರಿದ ಬ್ರ್ಯಾಂಡ್ಗಳು ಸಹ ಮಾರಾಟದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
Top Cars Automobile Mahindra Cars Tata Cars Maruti Suzuki Ertiga Maruti Suzuki Swift Hyundai Creta Maruti Suzuki Brezza Maruti Suzuki Fronx
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಲ್ಲಾ ನಿರೀಕ್ಷೆಗಳಿಗೂ ಬಿತ್ತು ತೆರೆ ! 5 ಸ್ಟಾರ್ ಸೇಫ್ಟಿ ರೇಟಿಂಗ್ ಇರುವ Maruti Dzire 2024 ಇಂದು ಬಿಡುಗಡೆ ! ಬೆಲೆಯೂ ಅಗ್ಗ !Maruti Dzire 2024 Launch:ಕೆಲವೇ ಗಂಟೆಗಳಲ್ಲಿ ಈ ಶಕ್ತಿಶಾಲಿ ಸೆಡಾನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಸುಜುಕಿಯ ಹೊಸ ಡಿಜೈರ್ 5-ಸ್ಟಾರ್ ಗ್ಲೋಬಲ್ ಎನ್ಸಿಎಪಿ ರೇಟಿಂಗ್ನೊಂದಿಗೆ ಇತಿಹಾಸವನ್ನು ಸೃಷ್ಟಿಸಿದೆ.
और पढो »
Viral Video: ರಂಗೋಲಿ ಹಾಕುತ್ತಿದ್ದ ಯುವತಿಯರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ, ಭಯಾನಕ ವಿಡಿಯೋ ವೈರಲ್ವೈರಲ್ ಆಗಿರುವ ವಿಡಿಯೋದಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಮನೆಯ ಹೊರಗೆ ಇಬ್ಬರು ಹುಡುಗಿಯರು ರಂಗೋಲಿ ಹಾಕುತ್ತಿರುವುದನ್ನು ಕಾಣಬಹುದು. ಈ ವೇಳೆ ಎಲ್ಲಿಂದಲೋ ಕಾರು ಓಡಿಸಿಕೊಂಡು ಬಂದ ಬಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ.
और पढो »
ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಅವರ ಕನಸಿನ ಕಾರು; ಲುಕ್ ಹೊಸದು, ರೆಟ್ ಹಳೆಯದಂತೆ!Ratan Tata Dream Project NANO: ರತನ್ ಟಾಟಾ ನ್ಯಾನೋ ಕಾರುಗಳ ಬಗ್ಗೆಯೇ ಏಕೆ ವಿಶೇಷ ಆಸಕ್ತಿ ವಹಿಸಿದ್ದರೆಂದರೆ, ಇದು ತುಂಬಾ ಚೀಪಾಗಿ ಸಿಗುವಂಥ ಕಾರು. ಮಧ್ಯಮವರ್ಗದವರು ಕೂಡ ಕಾರು ಖರೀದಿ ಮಾಡಬೇಕೆಂದು.
और पढो »
Jio-Airtelಗೆ ಬಿಗ್ ಶಾಕ್: 1,198 ರೂ.ಗೆ ಅನ್ಲಿಮಿಡೆಟ್ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!ಈ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ.
और पढो »
ಹಣ್ಣಿನ ಮೇಲೆ ಹಾಕಿರುವ ಸ್ಟಿಕರ್ ಮೂಲಕವೇ ತಿಳಿದುಕೊಳ್ಳಬಹುದು ಖರೀದಿಸುತ್ತಿರುವ ಹಣ್ಣಿನ ನಿಜ ಬಣ್ಣ ! ಸ್ಟಿಕ್ಕರ್ ಹೇಳುವ ಸತ್ಯಗಳು ಇವು!ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಮೇಲೆ ಸ್ಟಿಕ್ಕರ್ ಗಳನ್ನೂ ಹಾಕಲಾಗಿರುತ್ತದೆ.ಈ ಸ್ಟಿಕರ್ ಗೆ ಅದರದ್ದೇ ಆದ ಅರ್ಥವಿದೆ.
और पढो »
Horoscope 17 November 2024 :ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯRashi Bhavishya today: ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯ ತಿಳಿಯೋಣ...
और पढो »