NHAI New Rules: ಇಂತಹವರಿಂದ ದುಪ್ಪಟ್ಟು ಟೋಲ್ ವಸೂಲಿ, ಮನೆಯಿಂದ ಹೊರಡುವ ಮೊದಲು ತಪ್ಪದೇ ತಿಳಿಯಿರಿ

Fastag New Rules 2024 समाचार

NHAI New Rules: ಇಂತಹವರಿಂದ ದುಪ್ಪಟ್ಟು ಟೋಲ್ ವಸೂಲಿ, ಮನೆಯಿಂದ ಹೊರಡುವ ಮೊದಲು ತಪ್ಪದೇ ತಿಳಿಯಿರಿ
National HighwayNHAI Guidelines For Toll PlazaNHAI Rules Update
  • 📰 Zee News
  • ⏱ Reading Time:
  • 35 sec. here
  • 17 min. at publisher
  • 📊 Quality Score:
  • News: 69%
  • Publisher: 63%

NHAI New Rules: ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ ಫಾಸ್ಟ್‌ಟ್ಯಾಗ್ (FASTAG) ಅನ್ನು ಅಂಟಿಸದೇ ಇರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ (National Highway) ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ .

NHAI New Rules: ಟೋಲ್ ಪ್ಲಾಜಾ ಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಹಾಗೂ ಸುಗಮ ಟೋಲ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಎನ್‌ಎಚ್‌ಎಐ ಹೊಸ ನಿಯಮವನ್ನು ಜಾರಿಗೆ ತಂದಿದೆ.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಒಳಗಿನಿಂದ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸಲು ಪ್ರಮಾಣಿತ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ.

ಅಂತಹ ಜನರು ಡಬಲ್ ಟೋಲ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಇದು ಪುನರಾವರ್ತನೆಗೊಂಡರೆ ಅಂತಹ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಬಹುದು.Janhvi Kapoorಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇ ಈ ಕುರಿತಂತೆ ಗುರುವಾರ ಹೇಳಿಕೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ,"ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ ಅನ್ನು ಅಂಟಿಸದೇ ಇರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ". ಇದನ್ನು ತಡೆಯುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸದ ಜನರಿಂದ ಡಬಲ್ ಟೋಲ್ ತೆರಿಗೆ ಸಂಗ್ರಹಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

National Highway NHAI Guidelines For Toll Plaza NHAI Rules Update NHAI ಹೊಸ ನಿಯಮಗಳು ಫಾಸ್ಟ್‌ಟ್ಯಾಗ್ ಟೋಲ್ ಪ್ಲಾಜಾ NHAI ಟೋಲ್ ನಿಯಮಗಳು NHAI ನಿಯಮಗಳು ಟೋಲ್ ನಿಯಮಗಳು Nhai Toll Tax Nhai Toll Tax Rules Toll Information System National Highway What Is The NHAI Rule For Tolls? National Highways Toll Hike

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದುNHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದುNHAI Rules: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಮೊದಲನೆಯದಾಗಿ, ಟೋಲ್ ಪ್ಲಾಜಾದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ವಾಹನವು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದರೆ ಆಗ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸದೆ ಟೋಲ್ ಹಾದುಹೋಗಬಹುದು.
और पढो »

ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಸೌಂದರ್ಯ ಸಾವಿನ ದಿನ ಮನೆಯಿಂದ ಹೊರಡುವ ಮುನ್ನ ನಡೆದ ಘಟನೆ ಬಗ್ಗೆ ಅವರ ಅತ್ತಿಗೆ ಇದೀಗ ವಿವರಿಸಿದ್ದಾರೆ.
और पढो »

ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !ಹೊಸ ಜೀವನಕ್ಕೆ ಕಾಲಿಟ್ಟ ರಾಧಿಕಾಗೆ ತನ್ನ ಅತ್ತೆ ಮನೆಯಿಂದ ಸಿಕ್ಕ ಉಡುಗೊರೆಗಳ ಪಟ್ಟಿ ಇಲ್ಲಿದೆ.
और पढो »

ಈ ಬಾರಿಯ ಬಿಗ್‌ಬಾಸ್‌ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ.. ಇತಿಹಾಸದಲ್ಲಿ ಇದೇ ಮೊದಲು!ಈ ಬಾರಿಯ ಬಿಗ್‌ಬಾಸ್‌ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ.. ಇತಿಹಾಸದಲ್ಲಿ ಇದೇ ಮೊದಲು!Bigg Boss New Season: ಬಿಗ್ ಬಾಸ್ ಪ್ರಿಯರಿಗೆ ಅಚ್ಚರಿ ಮೂಡಿಸುವ ಸುದ್ದಿಯೊಂದಿದೆ... ಖ್ಯಾತ ಜ್ಯೋತಿಷಿಯೊಬ್ಬರು ಈ ಬಾರಿಯ ಬಿಗ್‌ಬಾಸ್‌ ಎಂಟ್ರಿ ಕೊಡಲಿದ್ದಾರೆ.. ಅಲ್ಲದೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
और पढो »

ದಿನಭವಿಷ್ಯ 03-07-2024: ಇಂದು ರೋಹಿಣಿ ನಕ್ಷತ್ರ, ಶೂಲ ಯೋಗ ಯಾವ ರಾಶಿಯವರಿಗೆ ತರಲಿದೆ ಅದೃಷ್ಟದಿನಭವಿಷ್ಯ 03-07-2024: ಇಂದು ರೋಹಿಣಿ ನಕ್ಷತ್ರ, ಶೂಲ ಯೋಗ ಯಾವ ರಾಶಿಯವರಿಗೆ ತರಲಿದೆ ಅದೃಷ್ಟBudhvara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬುಧವಾರದ ದಿನ ರೋಹಿಣಿ ನಕ್ಷತ್ರ, ಶೂಲ ಯೋಗ ಇರಲಿದ್ದು ಇಂದು ಮೇಷದಿಂದ ಮೀನದವರೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 04-07-2024: ಇಂದು ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯದಿನಭವಿಷ್ಯ 04-07-2024: ಇಂದು ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯToday Horoscope 04th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
और पढो »



Render Time: 2025-02-16 00:49:26