Puzzle Photo: ಈ ಒಗಟಿನ ಫೋಟೋದಲ್ಲಿ ಒಂದು ದೊಡ್ಡ ಜಿಂಕೆಗಳ ಹಿಂಡು ಇದೆ. ಅದರಲ್ಲಿ ವಿಶಿಷ್ಟ ಪ್ರಾಣಿಯೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲು ನಿಮಗಿದೆ.
Optical Illusion : ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!
ಜಿಂಕೆಗಳ ನಡುವೆ ಅಡಗಿದ ಆ ಪ್ರಾಣಿ ಯಾವುದು?ಜಗತ್ತಿನ ಅತ್ಯಂತ ದುಬಾರಿ ಕಾಫಿ, ಈ ಪ್ರಾಣಿಯ ಹಿಕ್ಕೆಯಿಂದ ತಯಾರಿಸೋದಂತೆ! ಶ್ರೀಮಂತರ ಮೊದಲ ಆಯ್ಕೆ ಇದು..ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !ಆಪ್ಟಿಕಲ್ ಇಲೂಷನ್ ನ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ತಲೆಗೆ ಸಿಕ್ಕಾಪಟ್ಟೆ ಹುಳ ಬಿಡುತ್ತವೆ. ಈ ಒಗಟುಗಳನ್ನು ಪರಿಹರಿಸಲು ತಲೆ ಕೆಡೆಸಿಕೊಳ್ಳಬೇಕಾಗುತ್ತದೆ. ಇದೀಗ ಸುಲಭವಾಗಿ ಪರಿಹರಿಸಬಹುದಾದ ಒಂದು ಫೋಟೋ ಪಜಲ್‌ನನ್ನು ನಿಮಗಾಗಿ ತಂದಿದ್ದೇವೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಆ ವಿಶಿಷ್ಟ ಜಿಂಕೆ ಹುಡುಕಲು ಇಲ್ಲಿಯವರೆಗೆ ಅನೇಕರು ವಿಫಲರಾಗಿದ್ದಾರೆ. ನೀವು ಆ ಜಿಂಕೆಯನ್ನು ಕಂಡುಹಿಡಿದಿದದ್ದರೆ ಅದನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು. ಆದರೆ ನೀವು ಒಗಟನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. ಕೆಂಪು ಬಣ್ಣದ ಮಾರ್ಕ ಇರುವಲ್ಲಿ ವಿಶಿಷ್ಟವಾದ ಜಿಂಕೆಯನ್ನು ನೋಡಬಹುದು. ಈ ವಿಶಿಷ್ಟ ಜಿಂಕೆಯ ಕಣ್ಣು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ.
ಆಪ್ಟಿಕಲ್ ಇಲ್ಯೂಷನ್ ಆಪ್ಟಿಕಲ್ ಇಲ್ಯೂಷನ್ ಫೋಟೋ ಆಪ್ಟಿಕಲ್ ಇಲ್ಯೂಷನ್ ಪ್ರಶ್ನೆ Optical Illusion Questions Optical Illusion Images Optical Illusion Photo Optical Illusion Practice Question IAS Preparation Question IQ Test IQ Test Questions Puzzle Photo
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್ ಮಾಡಿಲ್ಲ ನಾಗಚೈತನ್ಯ?!Samantha-Nag Chaitanya: ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ..
और पढो »
ʼಹಾಯಾಗಿ ಹಾಸಿಗೆ ಕೊಟ್ಟರೆ ಮಾತ್ರ ಅವಕಾಶ ಕೊಡುತ್ತೇನೆ ಅಂತಾರೆ ಆ ನಿರ್ದೇಶಕರುʼ ಸ್ಟಾರ್ ಹೀರೋಯಿನ್ ಶಾಕಿಂಗ್ ಕಾಮೆಂಟ್ಸ್!Famous Actress about casting Couch: ಸಿನಿಮಾ ಕಲಾವಿದರ ಬದುಕು ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು.
और पढो »
ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್ ಕೊಹ್ಲಿಯ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!Anushka Sharma About Virat Kohli: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಂದು ತಮ್ಮ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »
ಸಿಎಂ ಕುರ್ಚಿ ಖಾಲಿಯಿಲ್ಲ: ಇದ್ದಿದ್ದರೆ ಆ ಬಗ್ಗೆ ಮಾತನಾಡಬಹುದಿತ್ತು : ಡಿಸಿಎಂ ಡಿ.ಕೆ.ಶಿವಕುಮಾರ್ಸಿಎಂ ಕುರ್ಚಿ ಖಾಲಿಯಿಲ್ಲ. ಒಂದು ವೇಳೆ ಆ ಕುರ್ಚಿ ಖಾಲಿ ಇದ್ದಿದ್ದರೆ ಆ ಬಗ್ಗೆ ಮಾತನಾಡಬಹುದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
और पढो »
ನಾವು ವಿಚ್ಛೇದನ ಪಡೆಯುತ್ತಿದ್ದೇವೆ... ಐಶ್ವರ್ಯಾ ರೈ ಜೊತೆ ವಿಚ್ಛೇದನ ಖಚಿತಪಡಿಸಿದ ಅಭಿಷೇಕ್ ಬಚ್ಚನ್!? ಸೆನ್ಸೇಷನಲ್ ಹೇಳಿಕೆ ವಿಡಿಯೋಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ.
और पढो »
ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸುಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
और पढो »