‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌

Back Benchers Movie समाचार

‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌
Manya GowdaActress Manya GowdaBack Benchers Kannada Movie
  • 📰 Zee News
  • ⏱ Reading Time:
  • 25 sec. here
  • 11 min. at publisher
  • 📊 Quality Score:
  • News: 44%
  • Publisher: 63%

Manya Gowda : ರಾಜಶೇಖರ್ ನಿರ್ಮಿಸಿ-ನಿರ್ದೇಶಿಸಿರುವ ‘ಬ್ಯಾಕ್‍ ಬೆಂಚರ್ಸ್’ಚಿತ್ರವು ಇದೇ ಜುಲೈ 19 ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌ರಾಜಶೇಖರ್ ನಿರ್ಮಿಸಿ-ನಿರ್ದೇಶಿಸಿರುವ ‘ಬ್ಯಾಕ್‍ ಬೆಂಚರ್ಸ್’ಚಿತ್ರವು ಇದೇ ಜುಲೈ 19 ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಕುಂಕುಮ್‍, ಅನುಷಾ ಸುರೇಶ್, ವಿಯೋಮಿ ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಈ ಪೈಕಿ ಮಾನ್ಯ ಗೌಡ ಸಹ ಒಬ್ಬರು.

ಚಿತ್ರೀಕರಣದ ಅನುಭವ ಮರೆಯಲಾಗದ್ದು ಎನ್ನುವ ಮಾನ್ಯ, ‘ನಾನು ಹೊಸಬಳು. ಹಾಗಾಗಿ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ನಿರ್ದೇಶಕರಾದ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ನನಗೂ ಸೇರಿದಂತೆ ಎಲ್ಲರಿಗೂ ಬಹಳ ಚೆನ್ನಾಗಿ ಗೈಡ್‍ ಮಾಡಿದ್ದಾರೆ. ನನಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವುದಷ್ಟೇ ಅಲ್ಲ, ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಮತ್ತು ಮಾರ್ಕೆಟಿಂಗ್‍ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಿಗೆ ನಾನು ಸದಾ ಋಣಿ’ ಎನ್ನುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Manya Gowda Actress Manya Gowda Back Benchers Kannada Movie New Actress New Kannada Actress Sandalwood Actress ಮಾನ್ಯ ಗೌಡ ನಟಿ ಮಾನ್ಯ ಗೌಡ ಬ್ಯಾಕ್‌ ಬೆಂಚರ್ಸ್‌ ಸಿನಿಮಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌ ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌ ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾkalki 2898 ad: ‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ಭರ್ಜರಿ ಸೌಂಡ್‌ ಮಾಡುತ್ತಿರುವ ಇರೋ ಸಿನಿಮಾ... ಇತ್ತೀಚೆಗಷ್ಟೇ ಸಿನಿಮಾದ ಫರ್ಸ್ಟ್‌ ಟ್ರೇಲರ್‌ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಇದೀಗ ಸಿನಿಮಾ ರಿಲೀಸ್‌ಗೆ ಕೆಲವೇ ದಿನ ಬಾಕಿ ಇರುವಾಗಲೇ ಸಿನಿಮಾದ ಮತ್ತೊಂದು ಟ್ರೇಲರ್‌ ರಿಲೀಸ್‌ ಆಗಿದೆ.
और पढो »

ದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಈ ತಿಂಗಳು ಬಿಡುಗಡೆಗೊಳ್ಳುತ್ತಿರೋ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿಯೆಲ್ಲವೂ ವಿಶೇಷವಾಗಿದೆ.
और पढो »

ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »

ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..!ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..!Huma Qureshi: ಅನೌಂನ್ಸ್‌ಮೆಂಟ್‌ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್‌, ಗೀತು ಮೋಹನ್‌ದಾಸ್‌ ನಿರ್ಮಣದ ಈ ಸಿನಿಮಾ ಹೈ ಬಜೆಟ್‌ ಸಿನಿಮಾ. ಈ ಸಿನಿಮಾಗೆ ಇದೀಗ ಬಾಲಿವುಡ್‌ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ಬ್ಯೂಟಿ?ಮುಂದೆ ಓದಿ...
और पढो »

ರಾಧಿಕಾ ಕುಮಾರಸ್ವಾಮಿ ನಟನೆಯ ʼಅಜಾಗ್ರತʼ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರ್‌ ಗಿಫ್ಟ್‌..!ರಾಧಿಕಾ ಕುಮಾರಸ್ವಾಮಿ ನಟನೆಯ ʼಅಜಾಗ್ರತʼ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರ್‌ ಗಿಫ್ಟ್‌..!Ajagratha kannada movie : ಯಾವುದೇ ಚಿತ್ರವಾದರೂ ಸರಿ, ಮೊದಲು ಬಂಡಾವಳ ಹಾಕಿದ ನಿರ್ಮಾಪಕರಿಗೆ ಆ ಸಿನಿಮಾ ಮೆಚ್ಚುಗೆಯಾಗಬೇಕು. ನಿರ್ಮಾಪಕರಿಗೆ ಸಿನಿಮಾ ಇಷ್ಟವಾದಾರೆ ನಿರ್ದೇಶಕ ಅರ್ಧ ಗೆದ್ದ ಹಾಗೆ.
और पढो »

ಅವರ ಜೊತೆ ರೊಮ್ಯಾಂಟಿಕ್ ಸೀನ್‌ ಎಂದರೇ ಭಯ... ಅರ್ಜುನ್ ರೆಡ್ಡಿ ಬ್ಯೂಟಿ ಸೆನ್ಸೇಷನಲ್‌ ಕಾಮೆಂಟ್!ಅವರ ಜೊತೆ ರೊಮ್ಯಾಂಟಿಕ್ ಸೀನ್‌ ಎಂದರೇ ಭಯ... ಅರ್ಜುನ್ ರೆಡ್ಡಿ ಬ್ಯೂಟಿ ಸೆನ್ಸೇಷನಲ್‌ ಕಾಮೆಂಟ್!Shalini Pandey: ಅರ್ಜುನ್ ರೆಡ್ಡಿ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ ಎಂದೇ ಹೇಳಬಹುದು.. ಅಲ್ಲಿಯವರೆಗೆ ಸ್ಟೀರಿಯೊಟೈಪಿಕಲ್ ಟ್ರೆಂಡ್‌ನಲ್ಲಿ ಸಾಗುತ್ತಿದ್ದ ತೆಲುಗು ಇಂಡಸ್ಟ್ರಿಯನ್ನು ಅರ್ಜುನ್ ರೆಡ್ಡಿ ಸಿನಿಮಾ ಸಂಪೂರ್ಣವಾಗಿ ಬದಲಾಯಿಸಿತು.
और पढो »



Render Time: 2025-02-19 20:35:17