Huma Qureshi: ಅನೌಂನ್ಸ್‌ಮೆಂಟ್ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್, ಗೀತು ಮೋಹನ್‌ದಾಸ್ ನಿರ್ಮಣದ ಈ ಸಿನಿಮಾ ಹೈ ಬಜೆಟ್ ಸಿನಿಮಾ. ಈ ಸಿನಿಮಾಗೆ ಇದೀಗ ಬಾಲಿವುಡ್ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ಬ್ಯೂಟಿ?ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನೌಂನ್ಸ್‌ಮೆಂಟ್ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್, ಗೀತು ಮೋಹನ್‌ದಾಸ್ ನಿರ್ಮಣದ ಈ ಸಿನಿಮಾ ಹೈ ಬಜೆಟ್ ಸಿನಿಮಾ. ಇದೇ ಮೊದಲ ಭಾರಿಗೆ ಗೀತು ಮೋಹನ್‌ದಾಸ್ ಕನ್ನಡದ ಸಿನಿಮಾ ಒಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಆದರೆ ಕರೀನಾ ಕಪೂರ್ ಚಿತ್ರಕ್ಕೆ ನೋ ಎಂದಿದ್ದರು. ಕರೀನಾ ಕಪೂರ್ ಚಿತ್ರದಿಂದ ಔಟ್ ಆಗುತ್ತಿದ್ದಂತೆ ಚಿತ್ರತಂಡ ಐಶ್ವರ್ಯ ರೈಗೆ ಗಾಳ ಹಾಕಿದ್ದರು. ಆದರೆ ಅವರು ಕೂಡ ಸಿನಿಮಾಗೆ ನೋ ಎಂದಿದ್ದರು ಎಂಬ ಸುದ್ದಿ ಕೂಡ ಕೇಳಿಬಂತು. ನಂತರ ಲೇಡಿ ಸೂಪರ್ ಸ್ಟಾರ್ ಹೆಸರು ಕೂಡ ನಡುವಲ್ಲಿ ಕೇಳಿ ಬಂದಿತ್ತು. ಸಿನಿಮಾ ತಂಡ ಇದನ್ನು ಕನ್‌ಫರ್ಮ್ ಮಾಡದೆ ಇದ್ದರೂ ಕೂಡ. ಮಾರ್ಕೆಟ್‌ನಲ್ಲಿ ಇವರ ಹೆಸರು ಇನ್ನೂ ಚಾಲ್ತಿಯಲ್ಲಿದೆ. ಈ ನಡುವೆ ಮತ್ತೊಬ್ಬ ಬಾಲಿವುಡ್ ನಟಿ ಹೆಸರು ಕೇಳಿ ಬರುತ್ತಿದೆ.
Toxic Yash Toxic Movie Toxic Yash Toxic Trailer Toxic Yash Movie Toxic Teaser Huma Qureshi New Movie Trailer Huma Qureshi New Web Series Trailer Huma Qureshi New Movie Yash Toxic Movie Shooting Huma Qureshi New Web Series Toxic Trailer Yash Toxic Yash Movie Heroine Name Hindi Cinema Huma Qureshi Yash Toxic Movie Heroine Kareena Kapoor Rocking Star Yash Toxic Sakshi Tv Cinema Akshay Kumar Toxic Movie Update Toxic Film Heroine Aishwarya Rai Kareena Kapoor Kiara Advani Geethu Mohandas
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
और पढो »
ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »
ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?sonakshi sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
और पढो »
ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್..!ಬಾಲಿವುಡ್ ನಟ ಸದ್ಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ ಅದರ ವಿರುದ್ಧ ಆಘಾತಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ .
और पढो »
ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್.. ʻಚೌಕಿದಾರ್ʼ ಆದ ಪೃಥ್ವಿ ಅಂಬಾರ್ನಟ ಪೃಥ್ವಿ ಅಂಬಾರ್ ಹಾಗೂ ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ.
और पढो »
Alia Bhatt: 15 ವರ್ಷಕ್ಕೆ ಲವ್, ಮದುವೆಗೂ ಮುನ್ನ ಗರ್ಭಿಣಿ.. ಬಾಲಿವುಡ್ ಟಾಪ್ ನಟಿ ಈಕೆ !!Actress pregnant before marriage: ಬಾಲಿವುಡ್ ನ ಈ ಟಾಪ್ ಹೀರೋಯಿನ್ ಸಹ ಮದುವೆಗೂ ಮುನ್ನವೇ ಪ್ರೆಗ್ನಂಟ್ ಆಗಿದ್ದರೆಂದು ಹೇಳಲಾಗುತ್ತದೆ.
और पढो »