Ramachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?

Ramachari Kannada Serial समाचार

Ramachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?
Rithvik Krupakarರಿತ್ವಿಕ್ ಕೃಪಾಕರ್ರಾಮಾಚಾರಿ ತಂದೆ
  • 📰 Zee News
  • ⏱ Reading Time:
  • 26 sec. here
  • 26 min. at publisher
  • 📊 Quality Score:
  • News: 98%
  • Publisher: 63%

Ramachari Real Father: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಕನ್ನಡ ಸಿರೀಯಲ್‌ ಪ್ರೇಕ್ಷಕರ ಮನೆಮಾತಾಗಿದೆ.. ಈ ಧಾರಾವಾಹಿ ನೋಡದ ಹೆಂಗಳೆಯರೇ ಇಲ್ಲ ಎನ್ನುವಂತಾಗಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಇದರಲ್ಲಿನ ಪ್ರತಿಯೊಂದು ಪಾತ್ರವೂ ನೋಡುಗರನ್ನು ಆಕರ್ಷಿಸುತ್ತವೆ.. ಅದೇ ರೀತಿ ನಾಯಕನಾಗಿ ಮಿಂಚುತ್ತಿರುವ ರಾಮಾಚಾರಿ ಕೂಡ..

Ramachari Kannada Serial : ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?

ಇವರ ಪಾತ್ರಕ್ಕೆ ಅಭಿಮಾನಿಗಳಿಂದ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.. ಚಾರು-ರಾಮಾಚಾರಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ.. ಈ ಸಿರೀಯಲ್‌ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ.. ಈ ಧಾರವಾಹಿಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಋತ್ವಿಕ್‌.. ಆದರೆ ಇವರ ಹಿನ್ನಲೆ ಬಗ್ಗೆ ಕೆಲವು ಜನರಿಗೆ ಮಾತ್ರ ತಿಳಿದಿದೆ.. ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭೆ ರಿತ್ವಿಕ್..‌ ರಾಮಾಚಾರಿ ಸಿರೀಯಲ್‌ ಪಾತ್ರಕ್ಕಾಗಿ ಸಾಷಕ್ಟು ಅಭ್ಯಾಸಗಳನ್ನು ತೊರೆದ ಹಾರ್ಡ್‌ವರ್ಕ್ರ್‌ ಇವರು.. ಬಣ್ಣದ ಲೋಕಕ್ಕೆ ಎಂಟ್ರಿಕೊಡುವ ಮುನ್ನ ಸಾಕಷ್ಟು ತಯಾರಿಗಳು ಬೇಕಾಗುತ್ತವೆ.. ಜೊತೆಗೆ ಅದೃಷ್ಟವೂ ಬೇಕು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rithvik Krupakar ರಿತ್ವಿಕ್ ಕೃಪಾಕರ್ ರಾಮಾಚಾರಿ ತಂದೆ ನಿರ್ದೇಶಕ ಪ್ರವೀಣ್‌ ಸ್ಯಾಂಡಲ್‌ವುಡ್‌ ನಟ ರಿತ್ವಿಕ್ ಕೃಪಾಕರ್ ಕಲರ್ಸ್ ಕನ್ನಡ ರಾಮಾಚಾರಿ ಹೀರೋ ರಾಮಾಚಾರಿ ಹೀರೋ ಮಾಡುವ ಸಮಾಜ ಸೇವೆ ರಾಮಾಚಾರಿ ಲವರ್‌ Rithvik Krupakar Serial Rithvik Krupakar Real Father Ramachari Real Father Director Praveen National Award Winner Ramachari Serial Rithvik Krupakar Ramachari Love Story Colors Kannada Ramachari Serial Hero Rithvik Krupakar Real Life Ramachari Hero Social Service Ramachari Today Episode Kannada Serial Ramachari Actors Real Name Serial News Kannada Serial Updates

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿರೀಯಲ್ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ?Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿರೀಯಲ್ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
और पढो »

Actress Sangeetha Krish: ಕಿಚ್ಚ ಸುದೀಪ್‌ ʼನಲ್ಲʼ ಸಿನಿಮಾ ನಟಿ ಸಂಗೀತಾ ಪತಿ ಕೂಡ ಸ್ಟಾರ್‌ ಸೆಲೆಬ್ರಿಟಿ! ಯಾರು ಗೊತ್ತೇ?Actress Sangeetha Krish: ಕಿಚ್ಚ ಸುದೀಪ್‌ ʼನಲ್ಲʼ ಸಿನಿಮಾ ನಟಿ ಸಂಗೀತಾ ಪತಿ ಕೂಡ ಸ್ಟಾರ್‌ ಸೆಲೆಬ್ರಿಟಿ! ಯಾರು ಗೊತ್ತೇ?kichcha Sudeep Nalla Movie Actress Sangeetha: ಸಂಗೀತಾ 90ರ ದಶಕದಲ್ಲಿ ತಮಿಳು, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದರು. ಸದ್ಯ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ನಟಿಯ ಕೆಲವು ವೈಯಕ್ತಿಕ ಜೀವನದ ವಿಚಾರಗಳನ್ನು ತಿಳದುಕೊಳ್ಳೋಣ..
और पढो »

Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?Puttakkana Makkalu Kannada Serial Kanti: ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸಿರೀಯಲ್‌ ಅಭಿಮಾನಿಗಳಿಗೆ ಬೇರೆ ಲೆವೆಲ್‌ಗೆ ಇಷ್ಟ..
और पढो »

ʼಮಗಳೆಂದು ಕರೆದು ಆಕೆಯನ್ನೇ ಮದುವೆಯಾದರುʼ ಖ್ಯಾತ ಹಿರಿಯ ನಟಿ ಸೆನ್ಸೇಷನಲ್‌ ಕಾಮೆಂಟ್!!ʼಮಗಳೆಂದು ಕರೆದು ಆಕೆಯನ್ನೇ ಮದುವೆಯಾದರುʼ ಖ್ಯಾತ ಹಿರಿಯ ನಟಿ ಸೆನ್ಸೇಷನಲ್‌ ಕಾಮೆಂಟ್!!Famous Actress: ಬಾಲು ಮಹೇಂದ್ರ ಖ್ಯಾತ ಛಾಯಾಗ್ರಾಹಕ ಮಾತ್ರವಲ್ಲದೆ ತಮಿಳು ಚಿತ್ರರಂಗದ ಶ್ರೇಷ್ಠ ನಿರ್ದೇಶಕರೂ ಹೌದು. ಇಂದು ಕಾಲಿವುಡ್‌ನಲ್ಲಿ ಪ್ರಮುಖ ನಿರ್ದೇಶಕರಾಗಿರುವ ಬಾಲಾ ಮತ್ತು ವೆಟ್ರಿಮಾರನ್ ಇವರೆಲ್ಲ ಬಾಲು ಮಹೇಂದ್ರ ಅವರ ಶಿಷ್ಯರು.
और पढो »

ಕೇವಲ 13 ವರ್ಷಕ್ಕೆ ಕನ್ನಡ ಚಿತ್ರರಂಗವನ್ನೇ ಆಳಿ ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಧಾರಾಣಿ ನಿಜವಾದ ಹೆಸರೇನು?ಕೇವಲ 13 ವರ್ಷಕ್ಕೆ ಕನ್ನಡ ಚಿತ್ರರಂಗವನ್ನೇ ಆಳಿ ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಧಾರಾಣಿ ನಿಜವಾದ ಹೆಸರೇನು?Real name of Sudharani: ಸುಧಾರಾಣಿಯವರು ನಿಜವಾದ ಹೆಸರು ಏನೆಂಬುದು ಅನೇಕರಿಗೆ ತಿಳಿದಿಲ್ಲ. ಇವರು ಧ್ವನಿ ಕಲಾವಿದೆ ಮತ್ತು ಮಾಜಿ ರೂಪದರ್ಶಿ ಕೂಡ ಹೌದು.
और पढो »

Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ? ಇವರು ಬರೀ ನಟಿ ಮಾತ್ರವಲ್ಲ!!Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ? ಇವರು ಬರೀ ನಟಿ ಮಾತ್ರವಲ್ಲ!!Shravani Subramanya Kannada Serial: ಕನ್ಯಾಕುಮಾರಿ ಸಿರೀಯಲ್‌ನಲ್ಲಿ ಕನ್ನಿಕಾ ಆಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ದೈವವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರವಾಹಿ ಮೂಲಕ ಶ್ರಾವಣಿಯಾಗಿ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ..
और पढो »



Render Time: 2025-02-15 15:32:05