ಶನಿ ದೇವರನ್ನು ಒಲಿಸಿಕೊಳ್ಳಲು ಶನಿಯ ಪೂಜೆ, ಮಂತ್ರ ಹೇಳುವುದು, ಕಾಗೆಗೆ ಆಹಾರ ನೀಡುವುದು, ಎಳ್ಳೆಣ್ಣೆ ನೀಡುವುದು ಮತ್ತು ಆಂಜನೇಯ ಸ್ವಾಮಿಯ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನೀವು ತಕ್ಕಮಟ್ಟಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
ಹಿಂದೂಗಳು ಪ್ರತಿಯೊಂದು ದಿನವನ್ನು ಒಂದೊಂದು ದೇವರುಗಳ ಪೂಜೆಗೆ ಮೀಸಲಿರಿಸಿದ್ದಾರೆ. ಭಾನುವಾರ ಸೂರ್ಯನ ವಾರ, ಸೋಮವಾರ ಈಶ್ವರನ ಪೂಜೆ, ಮಂಗಳವಾರ ಹನುಮಂತನ ಪೂಜೆಗೆ, ಬುಧವಾರ ಗಣೇಶನ ಪೂಜೆಗೆ, ಗುರುವಾರ ವಿಷ್ಣುವಿನ ಪೂಜೆ, ಶುಕ್ರವಾರ ತಾಯಿ ಲಕ್ಷ್ಮೀದೇವಿಯ ಪೂಜೆಗೆ ಅದರಂತೆ ವಾರದ ಕೊನೆಯ ವಾರ ಶನಿವಾರದಂದು ನಾವು ಶನಿದೇವರನ್ನು ಪೂಜಿಸುತ್ತೇವೆ. ಶನಿದೇವರು ನ್ಯಾಯದ ದೇವರು, ಕರ್ಮದ ಫಲ ನೀಡುವ ದೇವರು ಎಂದು ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಆತನ ಕರ್ಮಕ್ಕನುಸಾರ ಶನಿದೇವರು ಶಿಕ್ಷೆ ಮತ್ತು ಆಶೀರ್ವಾದವನ್ನು ನೀಡುತ್ತಾನೆಂದು ಹೇಳಲಾಗಿದೆ. ಶನಿಕಾಟವನ್ನು ತಪ್ಪಿಸಲು ಶನಿವಾರ ದೀಪ ಹಚ್ಚುವಾಗ ಒಂದು ಕೆಲಸವನ್ನು ಮಾಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿವಾರ ಬಂತೆಂದರೆ ಶನಿದೇವನ ವಾರ ಎಂದರ್ಥ. ನೀವು ಏನಾದರೂ ಶನಿ ಗ್ರಹದ ವಕ್ರದೃಷ್ಟಿಗೆ ಒಳಗಾಗಿದ್ದರೆ ಈ ದಿನ ಶನಿದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ ಪೂಜೆ ಮಾಡುವುದರಿಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.ಕೆಲವರು ಶನಿಯ ವಕ್ರದೃಷ್ಟಿಯಿಂದ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
Saturn Retrograde Shani Vakra Drishti Shani Dev Shani Dev Astro Tips Astro Tips Astrology
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Health Tips: ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಪ್ರತಿದಿನವೂ ತಪ್ಪದೇ ಈ ಕೆಲಸ ಮಾಡಿಸೇಬು ಅಥವಾ ಕಿತ್ತಳೆಯಂತಹ ಹಣ್ಣುಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಸೇರಿಸಿಕೊಳ್ಳಿ, ಏಕೆಂದರೆ ಇವುಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಲ್ಲಿ ಅಧಿಕವಾಗಿವೆ.
और पढो »
ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ:ಗೃಹ ಸಚಿವ ಪರಮೇಶ್ವರ್ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
और पढो »
Shani Jayanti 2024: ಶನಿ ಕಾಟದಿಂದ ಪರಿಹಾರಕ್ಕಾಗಿ ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡಿShani Jayanti Upay: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ.
और पढो »
WhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯwhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.
और पढो »
ಶನಿ ದೇವನ ನೆಚ್ಚಿನ 5 ರಾಶಿಗಳು ಇವು.. ಧನ ಸಂಪತ್ತಿನ ಸುರಿಮಳೆ, ವೃತ್ತಿಯಲ್ಲಿ ಯಶಸ್ಸು ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ನಿಲ್ಲುವ ಛಾಯಾಪುತ್ರ!shani dev blessings: ಶನಿದೇವನಿಗೆ ಕೆಲವು ರಾಶಿಗಳೆಂದರೆ ಬಲುಪ್ರಿಯ. ಈ ರಾಶಿಗಳ ಜನರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.
और पढो »
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »