ಈ ಜೋಡಿ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಈ ವಿಷಯ ಆತನ ಗೆಳತಿಗೆ ತಿಳಿದಿದೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಆಕೆ ನಿರ್ಧರಿಸಿದ್ದಾಳೆ.
Uttar Pradesh : ಏಕಾಂತ ಪ್ರದೇಶದಲ್ಲಿ ಭೇಟಿಯಾದ ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನಲೆ ಯುವತಿ ತಾನು ತಂದಿದ್ದ ಚಾಕುವಿನಿಂದ ಯುವಕನ ಖಾಸಗಿ ಅಂಗವನ್ನು ಕತ್ತರಿಸಿ ಹಾಕಿದ್ದಾಳೆ.ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿರುವ ಆಘಾತಕಾರಿ ಘಟನೆಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..Virat Kohli
ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ.. ಸುವರ್ಣ ದಿನಗಳು ಆರಂಭ!ಮದುವೆಗೆ ಒಪ್ಪದ ಯುವಕನ ಖಾಸಗಿ ಅಂಗವನ್ನೇ ಗೆಳತಿಯೊಬ್ಬಳು ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ಬೇರೊಬ್ಬ ಯುವತಿಯನ್ನು ಮದುವೆಯಾಗಲು ಆಕೆಯ ಪ್ರಿಯಕರ ಸಿದ್ಧವಾಗಿದ್ದ. ಆತನನ್ನು ಕೊನೆಯ ಬಾರಿಗೆ ನೋಡಲು ಕರೆಸಿಕೊಂಡು ಆತನ ಖಾಸಗಿ ಅಂಗವನ್ನೇ ಯುವತಿ ಚಾಕುವಿನಿಂದ ಕತ್ತರಿಸಿದ್ದಾಳೆ.ದ ಮುಜಾಫರ್‌ನಗರದಲ್ಲಿ ನಡೆದಿದೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral Video: ನೋಡು ನೋಡುತ್ತಿದ್ದಂತೆ..ಮಾರುಕಟ್ಟೆಯಲ್ಲಿ ನುಗ್ಗಿದ ವಾಹನ..! ಗಾಡಿಯ ರಬಸಕ್ಕೆ ಬೆಚ್ಚಿದ ಎಲಾನ್ ಮಾಸ್ಕ್...
Uttar Pradesh Muzaffarnagar Rejection Of Love Rejection Of Marriage Private Part Shocking Incident Uttar Pradesh Police Crime News Karnataka News Zee Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʼಹೊಸ ಜೀವನ ಆರಂಭ..ʼ ವಿಚ್ಛೇದನದ ಬಳಿಕ ಈ ಖ್ಯಾತ ವ್ಯಕ್ತಿಯೊಂದಿಗೆ ಎರಡನೇ ಮದುವೆಗೆ ಸಿದ್ಧರಾದ ಸಾನಿಯಾ ಮಿರ್ಜಾ!sania mirza marriage: ಮೊದಲ ವಿಚ್ಛೇದನದ ನಂತರ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಸಾನಿಯಾ ಮಿರ್ಜಾ ಎನ್ನಲಾಗುತ್ತಿದೆ.. ಇದೇ ವೇಳೆ ಯಾರೊಂದಿಗೆ ಆಟಗಾರ್ತಿ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
और पढो »
Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
और पढो »
ದರ್ಶನ್ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಶುಭ ಶುಕ್ರವಾರವೋ? ಬ್ಲ್ಯಾಕ್ ಫ್ರೈಡೇಯೋ?ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರೆಗ್ಯುಲರ್ ಜಾಮೀನು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.
और पढो »
ಖ್ಯಾತ ಸುದ್ದಿ ವಾಚಕಿಯ ಖಾಸಗಿ ವಿಡಿಯೋ ಸೋರಿಕೆಪಾಕಿಸ್ತಾನಿ ಸುದ್ದಿ ನಿರೂಪಕಿ ಮೋನಾ ಆಲಂ ಅವರ ಖಾಸಗಿ ವಿಡಿಯೋ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಮೋನಾ ಆರೋಪವನ್ನು ಅಲ್ಲಗಳೆದು, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
और पढो »
ಬಾಲು ಮಹೇಂದ್ರ: ನಟಿ ಶೋಭಾ ಜೊತೆ ಮದುವೆ, ಆಘಾತದ ನಟಿ ವಡಿವುಕ್ಕರಸಿ!ಬಾಲು ಮಹೇಂದ್ರ ನಟಿ ಶೋಭಾ ಜೊತೆ ಮದುವೆಯಾಗಿ ಎರಡು ವರ್ಷಗಳ ನಂತರ ಮದುವೆ ಬಂತು. ನಟಿ ವಡಿವುಕ್ಕರಸಿ ಶೋಭಾ - ಬಾಲು ಮಹೇಂದ್ರ ಮದುವೆಗೆ ಒಗ್ಗೇ ಬಂದ ಹೆಚ್ಚಿನ ವಿಚಾರಗಳು ಹೇಳಿದ್ದಾರೆ.
और पढो »
ನಯನತಾರಾಗಿಂತ ಮೊದಲೇ ಖಾಸಗಿ ಜೆಟ್ ಖರೀದಿಸಿದ್ದ ಏಕೈಕ ನಟಿ ಇವರೇ!First Actress who own Private jet: ನಾವು ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿದ್ದ ಮೊದಲ ಸೌತ್ ನಟಿ ಯಾರು ಎಂಬುದರ ಕುರಿತು ವಿವರವಾಗಿ ನೋಡೋಣ.
और पढो »