Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ

Phone Lost In Moving Train समाचार

Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ
What To Do If A Phone Is Lost In A Train?What Happens If I Lose My Phone On A Train?What To Do If Mobile Falls From Moving Train?
  • 📰 Zee News
  • ⏱ Reading Time:
  • 39 sec. here
  • 11 min. at publisher
  • 📊 Quality Score:
  • News: 50%
  • Publisher: 63%

Sanchar Saathi Portal: ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಕಳುವಾದ ನಿಮ್ಮ ಫೋನ್ ಬಗ್ಗೆ ಕೂಡಲೇ ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ದೂರು (Complaint on Sanchar Sathi portal) ದಾಖಲಿಸಿ. ಇದರಿಂದ ನಿಮ್ಮ ಫೋನ್ ಬೇಗನೆ ನಿಮ್ಮ ಕೈಸೇರಬಹುದು.

Sanchar Saathi Portal: ರೈಲಿನಲ್ಲಿ ಪ್ರಯಾಣಿಸುವಾಗ ಫೋನ್ ಕಳೆದುಹೋದರೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಕೂಡಲೇ ಸಂಚಾರ ಸಾಥಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ನಿಮ್ಮ ಫೋನ್ ಮರಳಿ ಪಡೆಯಬಹುದು. ಹೇಗೆ ಅಂತೀರಾ ಈ ಸುದ್ದಿ ಓದಿ...ಇದರ ಸಹಾಯದಿಂದ, ರೈಲು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಳೆದು ಹೋದ ಫೋನ್‌ಗಳನ್ನು ಸುಲಭವಾಗಿ ಹುಡುಕಬಹುದು.ಪ್ರಯಾಣಿಸುವಾಗ ವಸ್ತುಗಳು ಕಳುವಾಗುವುದು ಸಾಮಾನ್ಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನಾಡಿಯಾಗಿರುವ ಫೋನ್ ಕೂಡ ಕಳ್ಳತನವಾಗಬಹುದು, ಇಲ್ಲವೇ ಎಲ್ಲಾದರೂ ಮಿಸ್ ಆಗಬಹುದು.

ಹೌದು, ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಫೋನ್ ಆಕಸ್ಮಿಕವಾಗಿ ಕಳೆದುಹೋದರೆ ಅಥವಾ ಕಳವಾದರೆ ಅಂತಹಗಳನ್ನು ಹುಡುಕುವ ದೃಷ್ಟಿಯಿಂದ ಭಾರತೀಯ ರೈಲ್ವೆ ಸಂಚಾರ್ ಸಾಥಿ ಪೋರ್ಟಲ್‌ನೊಂದಿಗೆ ಕೈಜೋಡಿಸುತ್ತಿದೆ. ಇದರ ಸಹಾಯದಿಂದ, ರೈಲು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಳೆದು ಹೋದ ಫೋನ್‌ಗಳನ್ನು ಸುಲಭವಾಗಿ ಹುಡುಕಬಹುದು. ಇದಕ್ಕಾಗಿ ಏನು ಮಾಡಬೇಕು ಎಂದು ನೋಡುವುದಾದರೆ...ನಲ್ಲಿ ದೂರು ದಾಖಲಿಸಿ. ಇದರಿಂದ ನಿಮ್ಮ ಫೋನ್ ಬೇಗನೆ ನಿಮ್ಮ ಕೈಸೇರಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇವರಾಜೇಗೌಡ ಬಾಡಿನೇ ಕ್ಯಾಮರಾ, ವಾಕಿ ಟಾಕಿ ಇಟ್ಕೊಂಡು ಇರ್ತಾನೆ: ಮಾಜಿ ಸಂಸದ ಶಿವರಾಮೇಗೌಡ ಕಿಡಿJyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

What To Do If A Phone Is Lost In A Train? What Happens If I Lose My Phone On A Train? What To Do If Mobile Falls From Moving Train? What To Do If You Lost Something On A Train? Phone Lost In Moving Train In India Railway Lost And Found Helpline Indian Railway Theft Complaint Online Phone Lost In Moving Train App Phone Stolen In Train Complaint

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Indian Railways: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡ ಗ್ಯಾರಂಟಿIndian Railways: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡ ಗ್ಯಾರಂಟಿIndian Railways: ಪಶ್ಚಿಮ ರೈಲ್ವೇಯ (Western Railway) ಹಿರಿಯ ವಾಣಿಜ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಗೃತ ಟಿಕೆಟ್ ತಪಾಸಣೆ ತಂಡವು ಏಪ್ರಿಲ್, 2024 ರಲ್ಲಿ ಹಲವಾರು ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಿತು. ಇದರ ಪರಿಣಾಮವಾಗಿ 20.84 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ, ಇದರಲ್ಲಿ ಮುಂಬೈ ಉಪನಗರ ವಿಭಾಗದಿಂದ 5.57 ಕೋಟಿ ರೂ.
और पढो »

ಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರHubballi : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
और पढो »

OMG: 810KG ತೂಕದ 666 ಕೋಟಿ ಮೌಲ್ಯದ ಚಿನ್ನಾಭರಣವಿದ್ದ ವಾಹನ ಪಲ್ಟಿ!OMG: 810KG ತೂಕದ 666 ಕೋಟಿ ಮೌಲ್ಯದ ಚಿನ್ನಾಭರಣವಿದ್ದ ವಾಹನ ಪಲ್ಟಿ!ಚಿನ್ನ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ ಅಂತಾ ಜನರಿಗೆ ಗೊತ್ತಾಗಿದ್ದರೆ ಎಲ್ಲಾ ಚಿನ್ನಾಭರಣಗಳನ್ನು ದೋಚಿಬಿಡುತ್ತಿದ್ದರು. ಈ ವೇಳೆ ಪೊಲೀಸರು ಸಹ ಏನೂ ಮಾಡಲು ಸಾಧ್ಯವಾಗತ್ತಿರಲಿಲ್ಲ.
और पढो »

Weight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುWeight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುJeera Water For Weight Loss: ರಾತ್ರಿ ವೇಳೆ 1 ಚಮಚ ಜೀರಿಗೆಯನ್ನು ಒಂದು ಲೋಟ ಬಿಸಿನೀರಿನಲ್ಲಿ ಕುದಿಸಿಟ್ಟು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರಿಗೆ ನೀರನ್ನು ಸೇವಿಸಿದರೆ ಕೇವಲ ಎರಡೇ ವಾರಗಳಲ್ಲಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
और पढो »

ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆGoogle : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ಧೋನಿ ಜರ್ಸಿ ಸಂಖ್ಯೆ 7ರಂತೆ ಪ್ರೇಯಸಿ ಹೆಸರಲ್ಲಿ 7 ಅಕ್ಷರ ಇಲ್ಲವೆಂದು ಬ್ರೇಕಪ್ ಮಾಡಿಕೊಂಡ ಪ್ರಿಯಕರ! ಇದೆಂಥಾ ಅಭಿಮಾನ??ಧೋನಿ ಜರ್ಸಿ ಸಂಖ್ಯೆ 7ರಂತೆ ಪ್ರೇಯಸಿ ಹೆಸರಲ್ಲಿ 7 ಅಕ್ಷರ ಇಲ್ಲವೆಂದು ಬ್ರೇಕಪ್ ಮಾಡಿಕೊಂಡ ಪ್ರಿಯಕರ! ಇದೆಂಥಾ ಅಭಿಮಾನ??ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬನ ಪೋಸ್ಟರ್ ಇದಾಗಿದ್ದು, ಇದೆಂಥಾ ಅಭಿಮಾನ ಎಂಬ ಪ್ರಶ್ನೆ ಮೂಡಿಸುವಂತಿದೆ.
और पढो »



Render Time: 2025-02-21 05:15:38