A second-year pre-university student from Gundlupet taluk died today after falling from a hostel building in Chamarajanagar.
School student : ತಲೆಗೆ ತೀವ್ರ ಪೆಟ್ಟು ಬಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮನಿತ್(17) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಕೊಳ್ಳೆಗಾಲ ತಾಲೂಕಿನ ಮುಡಿಗುಂಡದ ಮನಿತ್ಧನಲಕ್ಷ್ಮೀ ಯೋಗದಿಂದ ವರ್ಷಪೂರ್ತಿ ಅದೃಷ್ಟ ಕಾಣುವ ರಾಶಿಗಳಿವು !ಮನೆ, ವಾಹನ ಖರೀದಿ ಕನಸು ನಸಾಗುವುದು, ಉನ್ನತ ಸ್ಥನಾಕ್ಕೆ ಏರುವ ವರ್ಷವಿದು !ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ !ವೇತನ ಆಯೋಗವಲ್ಲ ಇನ್ನು ವೇತನ ಹೆಚ್ಚಳ ನಿರ್ಧರಿಸುವುದು ಈ ಅಂಶಸಾಸಿವೆ ಎಣ್ಣೆಯನ್ನು ಹೀಗೆ ಬಳಸಿದ್ರೆ ಎರಡೇ ನಿಮಿಷಕ್ಕೆ ಕಪ್ಪಾಗುತ್ತೆ ಬಿಳಿ ಕೂದಲು...! ಚಾಮರಾಜನಗರ: ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಕೊಳ್ಳೆಗಾಲ ತಾಲೂಕಿನ ಮುಡಿಗುಂಡದ ಮನಿತ್ ಡಿ.30ರ ಮಧ್ಯರಾತ್ರಿ ವಿದ್ಯಾರ್ಥಿ ನಿಲಯದ ಕಟ್ಟಡ ಹತ್ತುವ ಸಂದರ್ಭದಲ್ಲಿ ಬಿದ್ದಿದ್ದನು. ವಿದ್ಯಾರ್ಥಿನಿಯರು ಯುವಕ ಬಿದ್ದಿರುವುದನ್ನು ಗಮನಿಸಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದರು. ನಂತರ ಆತನನ್ನು ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಡಿ.31ರಂದು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಈ ಸಂಬಂಧ ವಿದ್ಯಾರ್ಥಿ ತಂದೆಯ ದೂರಿನನ್ವಯ ಬೇಗೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ ಎಂದು ಬೇಗೂರು ಠಾಣೆ ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ತಿಳಿಸಿದ್ದಾರೆ.
Accident Student Death Hostel Chamarajanagar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
VIDEO-कॉल पर बात करते छत से कूदी छात्रा...मौत: बिलासपुर में केयर-टेकर के सामने हॉस्टल की दूसरी मंजिल से लगा...Chhattisgarh Bilaspur Student Hostel Death Viral Video छत्तीसगढ़ के बिलासपुर में एक दिव्यांग छात्रा ने हॉस्टल की दूसरी मंजिल से छलांग लगा दी, जिससे उसकी मौत हो गई।
और पढो »
Kozhikode Nursing Student Found DeadA nursing student named Lakshmi Radhakrishnan was found dead in her hostel room in Kozhikode, Kerala. Police suspect suicide and are investigating the case.
और पढो »
Madhya Pradesh: ভয়ংকর! প্রিন্সিপালের মাথায় গুলি করে খুন দ্বাদশ শ্রেণীর ছাত্রের...Class 12 Student Shoots Principal In School Toilet In Madhya Pradesh
और पढो »
KALARCODE ACCIDENT: 'STUDENT PAID 1000 RUPEE THROUGH GOOGLE PAY'In the aftermath of the Kalarcode accident in Alappuzha, where five medical students lost their lives, Udham Shamil Khan insists that he did not receive the vehicle for resale purposes. He claims a student paid 1000 rupees through Google Pay to buy the car directly from him. He was asked for documents including his Google Pay details and had already provided them before discovering the money in his account.
और पढो »
Founder Of Fashion Brand Mango, Isak Andic, Dies In Hiking AccidentIsak Andic, the founder and owner of the global fashion brand Mango, tragically passed away in a hiking accident on Saturday.
और पढो »
10 ஆம் வகுப்பு தேர்ச்சி போதும், தனியார் பள்ளி கல்வி கட்டணத்தை ஏற்கும் தமிழ்நாடு அரசுTamil Nadu Government will pay Private School Fees For 10th Student Scheme | 10 ஆம் வகுப்பில் அதிக மதிப்பெண் பெறும் மாணவர்களின் மேல்நிலை வகுப்பு கட்டணங்களை தமிழ்நாடு அரசு செலுத்தும் திட்டம் பற்றி தெரிந்து கொள்ளுங்கள்.
और पढो »