TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?

Tax Relief For Middle Class समाचार

TAX ವಿಷಯದಲ್ಲಿ ಸ್ವಲ್ಪ ರಿಲೀಫ್ ಕೊಡಿ ಮೇಡಂ ಎಂಬ ಟ್ವೀಟ್ ಗೆ ನಿರ್ಮಲಾ ಸೀತಾರಾಮನ್ ರಿಪ್ಲೆ ಏನು ಗೊತ್ತಾ?
Modi GovtNarendra ModiFinance Minister Nirmala Sitharaman
  • 📰 Zee News
  • ⏱ Reading Time:
  • 55 sec. here
  • 15 min. at publisher
  • 📊 Quality Score:
  • News: 70%
  • Publisher: 63%

Tax Relief For Middle Class: ೆರಿಗೆದಾರರೊಬ್ಬರು ತಮ್ಮ ‘X’ ಖಾತೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ, ‘TAX ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಸ್ವಲ್ಪ ರಿಲೀಫ್ ಕೊಡಿ ಮೇಡಂ’ ಎಂದು ಕೇಳಿಕೊಂಡಿದ್ದಾರೆ.

TAX Relief: ಜನ ಸಾಮಾನ್ಯರು ಇನ್ ಕಮ್ ಟ್ಯಾಕ್ಸ್ ಮೂಲಕ ಮಾತ್ರವಲ್ಲ, ಜಿ‌ಎಸ್‌ಟಿ ಮೂಲಕವೂ ಸಿಕ್ಕಾಪಟ್ಟೆ ಟ್ಯಾಕ್ಸ್ ಕಟ್ಟಬೇಕಾಗಿದೆ. ದುಡಿದದ್ದೆಲ್ಲವನ್ನೂ ಟ್ಯಾಕ್ಸ್ ಕಟ್ಟು ಎನ್ನುವಂಥ ದುಸ್ಥಿತಿ ಬಂದಿದೆ. ಜನ ಈಗ ಜಾಸ್ತಿ ದುಡಿಯುತ್ತಿದ್ದರೂ ಯದ್ವಾತದ್ವಾ ತೆರಿಗೆ ಕಟ್ಟಬೇಕಾಗಿರುವುದರಿಂದ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.ಈಗ ಹೆಚ್ಚು ಟ್ಯಾಕ್ಸ್ ಕಟ್ಟುವ ಮಧ್ಯಮವರ್ಗ ನಿರ್ಮಲಾ ಸೀತಾರಾಮನ್ ಹೆಸರು ಹೇಳಿದರೆ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ.

ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾದ ಮೇಲೆ ನಾಗರಿಕರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೆರಿಗೆ ಹೊರೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಧ್ಯಮವರ್ಗದವರ ಕಷ್ಟವಂತೂ ಕೇಳೋದೇ ಬೇಡ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಈಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ‘X’ ಖಾತೆಯಲ್ಲಿ ಮಾಡಿರುವ ಪೋಸ್ಟ್ ಕುತೂಹಲವನ್ನು ಮೂಡಿಸಿದೆ. TAX ವಿಷಯದಲ್ಲಿ ಮಧ್ಯಮವರ್ಗಕ್ಕೆ ಏನಾದ್ರೂ ರಿಲೀಫ್ ಸಿಗಬಹುದು ಎನ್ನುವ ನಿರೀಕ್ಷೆ ಮತ್ತೆ ಹುಟ್ಟಿಕೊಂಡಿದೆ.

ತೆರಿಗೆದಾರರ ‘ಟ್ಯಾಕ್ಸ್ ವಿಷಯದಲ್ಲಿ ಮಧ್ಯಮ ವರ್ಗಕ್ಕೆ ಸ್ವಲ್ಪ ರಿಲೀಫ್ ಕೊಡಿ ಮೇಡಂ’ ಎಂಬ ಪೋಸ್ಟ್ ಗೆ ‘X’ ವೇದಿಕೆಯಲ್ಲೇ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್ ಅವರು ‘ನಿಮ್ಮ ಉತ್ತಮವಾದ ಮಾತುಗಳಿಗೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ನಿಮ್ಮ ಕಾಳಜಿಯನ್ನು ನಾನು ಮೆಚ್ಚುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಂದನಾಶೀಲವಾಗಿದೆ. ಜನರ ದನಿಯನ್ನು ಕೇಳುತ್ತದೆ. ನಿಮ್ಮ ಸಲಹೆ ಅಮೂಲ್ಯವಾದುದು’ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಯಾವತ್ತು? ಯಾವ ರೀತಿಯ ತೆರಿಗೆ ಹಾಕುತ್ತಾರೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವೇ ಇಲ್ಲ ಎನ್ನುವ ಆತಂಕದಲ್ಲಿದ್ದ ತೆರಿಗೆದಾರರು, ಈಗ ತೆರಿಗೆದಾರರೊಬ್ಬರ ಪೋಸ್ಟ್ ಗೆ ನಿರ್ಮಲಾ ಸೀತಾರಾಮನ್ ಅವರು ಸ್ಪಂದಿಸಿರುವುದು, ನಮ್ಮ ಸರ್ಕಾರ ನಿಮ್ಮ ದನಿಯನ್ನು ಕೇಳುತ್ತದೆಂದು ಹೇಳಿರುವುದನ್ನು ಕಂಡು ಮಧ್ಯಮ ವರ್ಗದ ತೆರಿಗೆ ಸಂಕಷ್ಟಕ್ಕೆ ಸ್ವಲ್ಪವಾದರೂ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Modi Govt Narendra Modi Finance Minister Nirmala Sitharaman Income Tax Relief ತೆರಿಗೆ ಹಣಕಾಸು ಸಚಿವರು ನಿರ್ಮಲಾ ಸೀತಾರಾಮನ್ ಮಧ್ಯಮ ವರ್ಗದ ಜನರು ಒಳ್ಳೆಯ ಸುದ್ದಿ ಜಿಎಸ್‌ಟಿ Income Tax Middle Class Nirmala Sitharaman Nirmala Sitharaman Middle Class

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?Abhishek Bachchan Aishwarya Rai : ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
और पढो »

ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು MMB legacy ಯ ದ್ವಿತೀಯ ವಾರ್ಷಿಕೋತ್ಸವ‌!ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು MMB legacy ಯ ದ್ವಿತೀಯ ವಾರ್ಷಿಕೋತ್ಸವ‌!MMB legacy: ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಪ್ರಸ್ತುತ ಇವೆಂಟ್ ಮ್ಯಾನೇಜ್ಮೆಂಟ್ ‌ಮೂಲಕ ಚಿತ್ರರಂಗದ ಎಲ್ಲರ ಮನ ಗೆದ್ದಿರುವ ನವರಸನ್, ಕಳೆದ ಎರಡು ವರ್ಷಗಳ ಹಿಂದೆ ಚಿತ್ರಗಳ ಪ್ರಮೋಷನ್ ಗೆ ಅನುಕೂಲವಾಗುವಂತಹ MMB legacy ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದರು.
और पढो »

ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ?ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ?ನಿಮ್ಮ ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವು ತುಂಬಾ ಕಡಿಮೆಯಾದಾಗ ಹೈಪೋಕಾಲ್ಸೆಮಿಯಾ ಸಂಭವಿಸುತ್ತದೆ. ಈ ಕಾಯಿಲೆಯ ಸಂಭವದ ಹಿಂದೆ ಹಲವಾರು ವಿಭಿನ್ನ ಪರಿಸ್ಥಿತಿಗಳಿದ್ದರೂ, ಇದು ಹೆಚ್ಚಾಗಿ ದೇಹದಲ್ಲಿನ ಪ್ಯಾರಾಥೈರಾಯ್ಡ್ ಹಾರ್ಮೋನ್ (PTH) ಅಥವಾ ವಿಟಮಿನ್ ʼಡಿʼ ಯ ಅಸಹಜ ಮಟ್ಟಗಳಿಂದ ಉಂಟಾಗುತ್ತದೆ.
और पढो »

ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ವೀಕೆಂಡ್‌ ಎಪಿಸೋಡ್‌ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್‌ ಅನ್ನು ಕುಡಿಯುತ್ತಾರೆ. ಅದೇನು ಇಲ್ಲಿದೆ ಉತ್ತರ...
और पढो »

Jio-Airtelಗೆ ಬಿಗ್‌ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್‌ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!Jio-Airtelಗೆ ಬಿಗ್‌ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್‌ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!ಈ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ.
और पढो »

ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್‌ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.‌ ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »



Render Time: 2025-02-19 11:21:10