UPI One World Wallet ವಿಷಯವನ್ನು 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು. ಈಗ ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ UPI ವ್ಯಾಲೆಟ್ ಅನ್ನು ಬಳಸುವುದರ ಮೂಲಕ ವಿದೇಶಿ ವಿನಿಮಯ ವಹಿವಾಟಿನ ತೊಂದರೆ ಕಡಿಮೆಯಾಗಲಿದೆ.
UPI One World Wallet ಪ್ರಾರಂಭ: ಇನ್ಮುಂದೆ ಭಾರತೀಯ ಬ್ಯಾಂಕ್ ಖಾತೆಗಳಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಯುಪಿಐ ಬಳಕೆ ಸಾಧ್ಯ! ಹೇಗೆ ಗೊತ್ತಾ?
ʼಮೇಡ್ ಇನ್ ಇಂಡಿಯಾʼ ಅಡಿಯಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿActress Bindiya: ಖ್ಯಾತ ಟೀಂ ಇಂಡಿಯಾ ಕ್ರಿಕೆಟಿಗನನ್ನ ಮದುವೆಯಾದ ಹಳ್ಳಿ ಮೇಷ್ಟ್ರು ನಟಿ ಬಿಂದಿಯಾ! ಈಗ ಹೇಗಿದ್ದಾರೆ ನೋಡಿ!!ಫಿಲ್ಮಿ ಸ್ಟೈಲ್‌ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..ಭಾರತ-ಶ್ರೀಲಂಕಾ ಸರಣಿಗೂ ಮುನ್ನ ಅದ್ದೂರಿಯಾಗಿ ನೆರವೇರಿತು ನಿಶ್ಚಿತಾರ್ಥಬಚ್ಚನ್, ಕಪೂರ್ ಪರಿವಾರ ಅಲ್ಲ,ದೇಶದ ಅತ್ಯಂತ ಶ್ರೀಮಂತ ಸಿನಿ ಫ್ಯಾಮಿಲಿ ಇದು !12 ಸಾವಿರ ಮಂದಿಯನ್ನು ದತ್ತು ಪಡೆದಿರುವ ಉದಾರ ಪರಿವಾರಯುಪಿಐ ಒನ್ ವರ್ಲ್ಡ್ ವಾಲೆಟ್ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಹಾಯವಾಗಲಿರುವ ಸೌಲಭ್ಯವಾಗಿದೆ.
One World UPI ಬಳಕೆ ಮಾಡಲು KYC ಪ್ರಕ್ರಿಯೆ ಕಡ್ಡಾಯ. ಇದಕ್ಕೆ ವೀಸಾ, ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಫೋನ್ ಸಂಖ್ಯೆಯಂತಹ ವಿವರಗಳ ಅಗತ್ಯವಿರುತ್ತದೆ. ಈ ವ್ಯಾಲೆಟ್ ಸೇವೆಯ ಮೂಲಕ, ವಿದೇಶಿ ಪ್ರಯಾಣಿಕರು ಈ UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ ನಂತರ, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ QR ಕೋಡ್ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.One World UPI ವ್ಯಾಲೆಟ್ʼನಲ್ಲಿ ಹಣವನ್ನು ಠೇವಣಿ ಮಾಡುವ ಹೇಗೆಂದು ನೋಡುವುದಾದರೆ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಠೇವಣಿ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾಲುವೆಗಳ ಕೊನೇ ಭಾಗದ ರೈತರ ರಕ್ಷಣೆಗೆ ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆಮುಂಬೈ ಟೆಂಟ್ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್ ಕ್ರಿಕೆಟಿಗರು..!ವಿವಾಹಿತ ನಟನ ಜೊತೆ 15 ವರ್ಷ ಡೇಟ್...
ಯುಪಿಐ ಒನ್ ವರ್ಲ್ಡ್ ವಾಲೆಟ್ ಬಳಕೆ ಯುಪಿಐ ಒನ್ ವರ್ಲ್ಡ್ ವಾಲೆಟ್ ಪ್ರಯೋಜನ ಯುಪಿಐ ಒನ್ ವರ್ಲ್ಡ್ ವಾಲೆಟ್ ಬಳಕೆ ಹೇಗೆ ಯುಪಿಐ ಒನ್ ವರ್ಲ್ಡ್ ವಾಲೆಟ್ ಎಂದರೇನು ಯುಪಿಐ ಒನ್ ವರ್ಲ್ಡ್ ವಾಲೆಟ್ ವೈಶಿಷ್ಟ್ಯ G20 ಭಾರತ ಶೃಂಗಸಭೆ ಕನ್ನಡದಲ್ಲಿ ಬ್ಯುಸಿನೆಸ್ ಸುದ್ದಿ UPI One World Wallet UPI One World Wallet Usage UPI One World Wallet Benefit How To Use UPI One World Wallet What Is UPI One World Wallet UPI One World Wallet Feature G20 India Summit Business News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
RBI ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧುರಿ ನೇಮಕReserve Bank of India : ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅರ್ನಾಬ್ ಕುಮಾರ್ ಚೌಧರಿ ಅವರನ್ನು ನೇಮಿಸಲಾಗಿದ್ದು, RBI ಸೋಮವಾರ ಪ್ರಕಟಿಸಿದೆ.
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
ಸಿನಿಮಾಗೆ ಈಕೆ ಸುತಾರಾಮ್ ಸೂಟ್ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್ ಆಗಿ ಹಿಟ್ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »
LPG Cylinder Insurance: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲಕ್ಷದವರೆಗಿನ ಅಪಘಾತ ವಿಮೆ ಸೌಲಭ್ಯ, ಯಾವಾಗ, ಹೇಗೆ ಸಿಗುತ್ತೆ ಗೊತ್ತಾ?LPG Cylinder Insurance: ಪೆಟ್ರೋಲಿಯಂ ಕಂಪನಿಗಳಿಂದ (ಇಂಡಿಯನ್, ಭಾರತ್, ಎಚ್‌ಪಿ) ಎಲ್‌ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವ ಗ್ರಾಹಕರು ಮತ್ತು ಅವರ ಕುಟುಂಬಕ್ಕೆ ಈ ಅಪಘಾತದ ವಿಮೆ ಸೌಲಭ್ಯ ಲಭ್ಯವಾಗುತ್ತದೆ.
और पढो »
ಧರ್ಮ ಬದಲಿಸಿ ಪ್ರೀತಿಸಿದವನನ್ನು ಮದುವೆಯಾದ ನಟಿ ದುರಂತ ಅಂತ್ಯ ಕಂಡಿದ್ದು ಹೇಗೆ ಗೊತ್ತಾ..?Saeeda Khan: ತಮ್ಮ ವ್ಯತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ, 50ರ ದಶಕದ ನಟಿಯೊಬ್ಬರು ಇದ್ದರು, ಅವರ ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತಿತ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾನವಾದ ನೋವನ್ನು ಎದುರಿಸಬೇಕಾಯಿತು.
और पढो »
ಪ್ರಣಯ ದೇವತೆ ಮಿಯಾ ಖಲೀಫಾ ಮೂರು ತಿಂಗಳಲ್ಲಿ ಟಾಪ್ ಸ್ಟಾರ್ ಆದದ್ದು ಹೇಗೆ ಗೊತ್ತಾ?Mia Khalifa: ಬುರ್ಜ್ ಖಲೀಫಾ ಗೊತ್ತಿಲ್ಲದವರೂ ಇದ್ದಾರೆ ಆದರೆ ಮಿಯಾ ಖಲೀಫಾ ಗೊತ್ತಿಲ್ಲದವರೇ ಇಲ್ಲ. ಒಂದು ಕಾಲದಲ್ಲಿ ಪೋರ್ನ್ ಇಂಡಸ್ಟ್ರೀಯನ್ನ ಆಳಿದ ಪ್ರಣಯದ ದೇವತೆ.
और पढो »