Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌

Deepika Padukone समाचार

Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌
ದೀಪಿಕಾ ಪಡುಕೋಣೆದೀಪಿಕಾ ಪಡುಕೋಣೆ ಮಗುದೀಪಿಕಾ ಪಡುಕೋಣೆ ಮಗುವಿನ ಪೋಟೋ
  • 📰 Zee News
  • ⏱ Reading Time:
  • 40 sec. here
  • 18 min. at publisher
  • 📊 Quality Score:
  • News: 75%
  • Publisher: 63%

Deepika Padukone: ಬಾಲಿವುಡ್ ನ ಕ್ವೀನ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಚತುರ್ಥಿಯಂದು ನಟಿಯ ಮನೆಗೆ ಲಕ್ಷ್ಮಿ ಭೇಟಿ ನೀಡಿದ್ದರು. ದೀಪಿಕಾ ಮಗಳಿಗೆ ಜನ್ಮ ನೀಡಿದ ಸುದ್ದಿ ತಿಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಪುಟ್ಟ ದೇವತೆಯ ದರ್ಶನ ಪಡೆಯಲು ಅಭಿಮಾನಿಗಳ ದಂಡೇ ಹಾಜರ್‌ ಆಗಿತ್ತು.

Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌

ಬಾಲಿವುಡ್ ನ ಕ್ವೀನ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಚತುರ್ಥಿಯಂದು ನಟಿಯ ಮನೆಗೆ ಲಕ್ಷ್ಮಿ ಭೇಟಿ ನೀಡಿದ್ದರು. ದೀಪಿಕಾ ಮಗಳಿಗೆ ಜನ್ಮ ನೀಡಿದ ಸುದ್ದಿ ತಿಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಪುಟ್ಟ ದೇವತೆಯ ದರ್ಶನ ಪಡೆಯಲು ಅಭಿಮಾನಿಗಳ ದಂಡೇ ಹಾಜರ್‌ ಆಗಿತ್ತು. ನಟಿ ಇದೀಗ ಡಿಸ್ಚಾರ್ಜ್‌ ಆಗಿದ್ದು, ಈಕೆ ಆಸ್ಪತ್ರೆಯಿಂದ ಹೊರ ಬರುತ್ತಿರುವ ಫೋಟೋಸ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದೀಪಿಕಾ ಮತ್ತು ರಣವೀರ್ ಸಿಂಗ್ ಪೋಷಕರಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹೊರಬಿದ್ದ ಕೂಡಲೇ ದಂಪತಿಗೆ ಹಿತೈಷಿಗಳ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪ್ರಿಯಾಂಕಾ ಚೋಪ್ರಾ , ಕರೀನಾ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ದಂಪತಿಗೆ ತಮ್ಮ ಮಗಳ ಜನನದ ಶುಭಾಶಯಗಳನ್ನು ತಿಳಿಸಿದ್ದಾರೆ. ಏತನ್ಮಧ್ಯೆ, ಇತ್ತೀಚೆಗೆ ಶಾರುಖ್ ಖಾನ್ ದಂಪತಿಗಳು ಮತ್ತು ಈ ಪುಟ್ಟ ದೇವತೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಮಗು ದೀಪಿಕಾ ಪಡುಕೋಣೆ ಮಗುವಿನ ಪೋಟೋ ದೀಪಿಕಾ ಪಡುಕೋಣೆ ಸಿನಿಮಾ ಬಾಲಿವುಡ್‌ Deepika Padukone Baby Girl Deepika Padukone Daughter Photo Anushka Sharma Deepika Padukone News Anushka Sharma News Deepika Padukone Movies Anushka Sharma Movies Deepika Padukone Baby Boy Anushka Sharma Daughter Deepika Padukone Parenting Anushka Sharma Parenting

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »



Render Time: 2025-02-15 19:12:25