NCP ನಾಯಕಿ, ಸಂಸದೆ ಸುಪ್ರಿಯಾ ಸುಲೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಕೆಲವರನ್ನು ಟ್ಯಾಗ್ ಮಾಡಿ ವಿಡಿಯೋ ಹಂಚಿಕೊಂಡಿರುವ ಸುಷ್ಮಾ ಅಂಧಾರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಿಡಿಕಾರಿದ್ದಾರೆ.
Maharashtra Shocker: ಸುಷ್ಮಾ ಅಂಧಾರೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಯುವಕನೊಂದಿಗೆ ಕುಳಿತಿದ್ದ ಮಹಿಳೆಗೆ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾನೆ. ಪೊಲೀಸ್ ಅಧಿಕಾರಿಗಳು ತಡೆಯುವವರೆಗೂ ಆಕೆಗೆ ಥಳಿಸಿದ್ದಾನೆ. ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿರುವ ಆಘಾತಕಾರಿ ವಿಡಿಯೋ ವೈರಲ್Amrithadhare Kannada serial: ಅಮೃತಧಾರೆ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಸಖತ್ ಹ್ಯಾಂಡ್‌ಸಮ್!!ಮದುವೆಯಾದ ನಾಲ್ಕು ತಿಂಗಳಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಸಿದ ನಟಿ..
भाजपचा स्थानिक पुढारी तथा मलकापूर जी बुलढाण्याचे कृषी उत्पन्न बाजार समितीचा सभापती शिवा तायडे या गावगुंडाकडून शहरातील पोलीस स्टेशन मध्येच महिलेला मारहाण.ನಂತರ ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ಮುಂದೆಯೇ ಕುಳಿತು ಶಿವ ತಾಯ್ಡೆ ಏರು ಧ್ವನಿಯಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಆತ ಸಿಟ್ಟಿನಿಂದ ಚೇರ್‌ಅನ್ನು ಹಿಂದಕ್ಕೆ ತಳ್ಳಿ ಎದ್ದು ಹೋಗುತ್ತಾನೆ. ಮಹಿಳೆ ಹಾಗೂ ಬಿಜೆಪಿ ನಾಯಕ ಪೊಲೀಸ್ ಠಾಣೆಗೆ ಏಕೆ ಬಂದಿದ್ದರು? ಮಹಿಳೆ ಮೇಲೆ ಆತ ಹಲ್ಲೆ ನಡೆಸಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral Video: ಮದುವೆಯ ದಿನ ರೂಮ್ ಬಾಗಿಲು ಹಾಕಿ ವಧು ಮಾಡಿದ್ದೇನು ಗೊತ್ತಾ?ದೇವರೇ ಇಂತವರೂ ಇರ್ತಾರಾ?ಈ ವಿಡಿಯೋ ನೋಡಿ..
ಇನ್ನು 13 ದಿನಗಳಲ್ಲಿ ಈ ರಾಶಿಯವರ ಜಾತಕದಲ್ಲಿ ರೂಪುಗೊಳ್ಳುವುದು ಕೋಟ್ಯಾಧಿಪತಿ ಯೋಗ!ಕಷ್ಟ ಕಳೆದು ಸುಖದ ಸುಪ್ಪತ್ತಿಗೆಯಲ್ಲಿ ಇರಿಸುವನು ಶನಿ ಮಹಾತ್ಮ !
Viral Video Shiva Tayde Maharashtra Shocker Buldhana BJP Leader Priya Sule Devendra Fadnavis Buldhana Police Station Sushma Andhare CCTV Footage Law And Order
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂಗೈನಲ್ಲೇ ಪೊಲೀಸ್ ರಕ್ಷಕ : ಆ್ಯಪ್ ಮೂಲಕ ಪೊಲೀಸ್ ಸೇವೆ, ಇದು ದೇಶದಲ್ಲೇ ಮೊದಲುಬೆಂಗಳೂರು : ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಆಗಾಗ ಹೊಸಹೊಸ ಪ್ರಯೋಗಗಳನ್ನು ಮಾಡ್ತಾರೆ. ಈಗ ಮತ್ತೆ ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಅತೀ ಬೇಗನೆ ಸ್ಪಂದಿಸಲು ಈಡೀ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹಾಗಾದ್ರೆ ಅದೇನೂ ಅಂತೀರಾ. ಈ ಸ್ಟೋರಿ ನೋಡಿ.
और पढो »
ಎಸ್ ಸಿ/ಎಸ್ ಟಿ ಹಣ ದುರುಪಯೋಗ: ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಸಚಿವ ಪ್ರಲ್ಹಾದ ಜೋಶಿ ಪಟ್ಟುನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಮತ್ತು ಮೂಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ಕುರಿತು ಪ್ರತಿಕ್ರಿಯಿಸಿದರು.
और पढो »
ಮುಂಬೈ ಟೆಂಟ್ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್ ಕ್ರಿಕೆಟಿಗರು..!IPL 2025: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
और पढो »
ಪಂದ್ಯಕ್ಕೂ ಮುಂಚೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಭ್ಯಾಸ ಮಾಡಲ್ಲ..?ಇಷ್ಟೊಂದು ಬೇಜಬಾವ್ದಾರಿ ಯಾಕೆ..?Suryakumar Yadav: ನಾರ್ಮಲ್ ಆಗಿ ಕ್ರಿಕೆಟರ್ಸ್ ಪಂದ್ಯಕ್ಕೂ ಮುಂಚೆ ಅಭಸ್ಯ ಮಾಡೋದು ಗೊತ್ತಿರುವ ವಿಚಾರ ಆದ್ರೆ ಟೀಂ ಇಂಡಿಯಾದ ನೂತನ ನಾಯಕ ಸುರ್ಯಕುಮಾರ್ ಯಾದವ್ ಅವರಿಗೆ ಪಂದ್ಯಕ್ಕೂ ಮುಂಚೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ಅಭ್ಯಾಸ ಇಲ್ಲವಂತೆ.
और पढो »
T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಹಿಟ್‌ಮ್ಯಾನ್‌ಗೆ ಅಘಾತ..ರೋಹಿತ್ ವಿರುದ್ಧ ಕೇಳಿಬಂತು ದೊಡ್ಡ ಆರೋಪ..!Rohit Sharma photo tampering: ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದೆ. ಫೋಟೊ ಟ್ಯಾಂಪರಿಂಗ್ ಮಾಡಿರುವ ಆರೋಪದಲ್ಲಿ ಫ್ಯಾನ್ಸ್‌ನಾಯಕನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು ಮಾಡಿದ್ದಾರೆ.
और पढो »
IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್ ಕಂಬ್ಯಾಕ್..! ಶ್ರೀಲಂಕಾಗೆ ಬಂದಿಳಿದ ಸ್ಟಾರ್ ಆಟಗಾರರುIND vs SL: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲು ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ.
और पढो »