Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಕೆಲವರು ವಿಚಿತ್ರ ಪ್ರಯತ್ನಗಳನ್ನು ಮಾಡುತ್ತಾರೆ.Varalakshmi Sarathkumar weddingSandalwoodshalini ajithViral Video: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಕೆಲವರು ವಿಚಿತ್ರ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಎಲ್ಲಿ ಹೋದರೂ, ಏನು ಮಾಡಿದರೂ ರೀಲ್ ಮಾಡಿ..ಅವುಗಳನ್ನು Instagram , TikTok ಮತ್ತು YouTube ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ. ವೀವ್ಸ್ ಮತ್ತು ಲೈಕ್ಸ್‌ಗಾಗಿ ಇತರರು ತೊಂದರೆಯಾಗುತ್ತದೆ ಎನ್ನುವುದರ ಕಾಳಜಿ ವಹಿಸುವುದಿಲ್ಲ. ಇಂತಹ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ..
ಈ ವಿಡಿಯೋವನ್ನು ಸಲ್ಮಾ ಶೇಖ್ ಎಂಬುವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಯಾಣಿಕರು ವಿಮಾನವನ್ನು ಹತ್ತುತ್ತಿದ್ದಂತೆ, ವಿಮಾನ ಸಿಬ್ಬಂದಿ ಓವರ್ಹೆಡ್ ಬಿನ್ ಅನ್ನು ಮುಚ್ಚುತ್ತಾರೆ. ಆ ವೇಳೆ ಮಹಿಳೆ ಡಾನ್ಸ್ ಮಾಡಲು ಆರಂಭಿದ್ದಾಳೆ.. ವಿಮಾನ ಟೇಕ್ ಆಫ್ ಗೆ ತಯಾರಾಗುತ್ತಿದ್ದಂತೆ ಆಕೆ ಈ ರೀತಿ ಡ್ಯಾನ್ಸ್ ಮಾಡಿದ್ದಕ್ಕೆ, ಸಹ ಪ್ರಯಾಣಿಕರು ಅಸಹನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಂಡೂ ಕಾಣದ ಹಾಗೆ ವರ್ತಿಸಿದ್ದಾರೆ... ಆದರೆ, ಅದನ್ನು ಲೆಕ್ಕಿಸದೇ ಡ್ಯಾನ್ಸ್ ಮಾಡುತ್ತಲೇ ಇದ್ದ ಆ ಮಹಿಳೆ ಹುಚ್ಚೆದ್ದು ಕುಣಿದಿದ್ದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ..
ಇನ್ನೂ ಕೆಲವರು ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಸಹಪ್ರಯಾಣಿಕರಿಗೆ ತೊಂದರೆಯಾದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇತ್ತೀಚೆಗೆ, ಈ ರೀತಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾರ್ಗಸೂಚಿಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇತ್ತೀಚಿನ ಘಟನೆಯಲ್ಲಿ, ಬಳಕೆದಾರರು ಇಂಡಿಗೋಗೆ ದೂರು ನೀಡಿದ್ದು, ಇಂಡಿಗೋದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ ಅವರು, 'ವಿಮಾನದಲ್ಲಿ ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಸಾಕಷ್ಟು ಕ್ರಮ ತೆಗೆದುಕೊಳ್ಳಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ.
ವರೈಲ್ ವಿಡಿಯೋ ಮಹಿಳೆಯ ವಿಡಿಯೋ Viral News Social Media Instagram
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋWhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
और पढो »
ನಾಚಿಕೆಯಾಗಲ್ವಾ ಅಂತ ಪ್ರಶ್ನೆ ಮಾಡಿದವರಿಗೆ ಸಿಲ್ಕ್ ಸ್ಮಿತಾ ಮಾಡಿದ್ದೇನು ಗೊತ್ತಾ..?Silk Smitha: 1970-80ರ ದಶಕದಲ್ಲಿ ಮೈ ಮರೆಸೋ ಅಂದ, ಸಖತ್ ಲುಕ್, ಬಿಂಕವನ್ನುಟ್ಟ ನಡಿಗೆ, ಅಂಧವೇ ನೋಡಿ ನಾಚುವಂತ ಮೈ ಮಾಟ, ಆಕೆ ಸಿನಿಮಾದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೆ ಆಕೆ ಇಡುವ ಒಂದೊಂದು ಹೆಜ್ಜೆಗೂ ಪಡ್ಡೆ ಹುಡುಗರ ಹೃದಯ ಢವ ಢವ ಎನ್ನುತ್ತಿತ್ತು. ಆಕೆಯ ಸೌಂದರ್ಯ ನೋಡಿ ಪಡ್ಡೆ ಹುಡುಗರು ಮನಸ್ಸು ಕಳೆದುಕೊಂಡಿದ್ದರು. ಅಷ್ಟಕ್ಕೂ ಯಾರದು ಅಂತೀರಾ...
और पढो »
Viral Video: ಸಫಾರಿ ವೇಳೆ ಸಿಂಹವನ್ನು ಮುಟ್ಟಿದ ಪ್ರವಾಸಿಗ, ಆಮೇಲೆ ಏನಾಯ್ತು ನೋಡಿ!ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮೀನಾಕ್ಷಿ ಶರಣ್ ಎಂಬುವರು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗನ ವರ್ತನೆಗೆ ಕಿಡಿಕಾರಿದ್ದಾರೆ.
और पढो »
Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
और पढो »
Alia Bhatt: 15 ವರ್ಷಕ್ಕೆ ಲವ್, ಮದುವೆಗೂ ಮುನ್ನ ಗರ್ಭಿಣಿ.. ಬಾಲಿವುಡ್ ಟಾಪ್ ನಟಿ ಈಕೆ !!Actress pregnant before marriage: ಬಾಲಿವುಡ್ ನ ಈ ಟಾಪ್ ಹೀರೋಯಿನ್ ಸಹ ಮದುವೆಗೂ ಮುನ್ನವೇ ಪ್ರೆಗ್ನಂಟ್ ಆಗಿದ್ದರೆಂದು ಹೇಳಲಾಗುತ್ತದೆ.
और पढो »
Gangs Of Godavari Box Office Collection : ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಚಿತ್ರ ಭಾರತದಲ್ಲಿ ₹ 10 ಕೋಟಿಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 3ನೇ ದಿನ ಭಾನುವಾರ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗಿದೆ
और पढो »